೧Lo ೧ ೬ ಲಿ - K ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ತಿಳಿದಳು ಸಖಿಶಿರೋಮಣಿ ಸೂರ್ಯನ ಮೇಲೆ | ಮುಳಿದು ನಿಷ್ಟುರವ - [ಮಾಡಿದಳು [av] ಅಸಗೆಟ್ಟುವೊ ಪುರಿ ಹೆರಯಣ ತೀದುದೊ | ಅಃ ಬಾಂ [ದೊರೆಯ | ಕಸಲೊಳು ಬಿಲಾದಾದಿ ಎಂದು ಬಿಸಾಕ್ಷಿ ರವಿಯನೋಡಿದಳು ಚಿತ್ರಲೇಖೆಯ ವಾತ ಮನ್ನಿಸುವೊಡೆ ಕಂಜ ಮಿತ್ರತನ್ನಯ ವರರಥನ ಸತಾಣಿಸಿಕೊಂಡು ತೆರಳಿದ ವಿಫುಳಿಗೆ ಮಾತ್ರದಿ ಪಡುವೆಟ್ಟದೆಡೆಗೆ |೨೦|| - ಶುದ್ಧಾತ್ಮ ಕಬಾಣ ನಾತ್ಯ ಸಂಭವೆಗನಿ: ರುದ್ದನೆ ಕೈಸರಲೆನುತೆ || ನಿರ್ಧರ ಹರಕೆಯ ಕೊಟ್ಟು ಭಾಸ್ಕರದೇವ ಸಾರ್ದನು ಪಶ್ಚಿಮಾಂಬುಧಿಯ|| ಬಿಸುಗದಿರನ ನುಂಗಿ ನೀರ್ಗುಡಿದಖಿಳ ರಾಕ್ಷಸಿಯ ಮಸ್ತದ ಬೈತಲೆಯ|| ಅಜಯಚಂದ್ರಾಂಕಿತವೆಂಬಂತೆ ಸಂಜೆಗೆಂ ಪೆಸೆದುದು ಕೇಳಾಯತಾಕ್ಷಿ | ವಾರಿಜ ವೃತ್ತ ಪಕ್ಷಿಗಳು ಕುಗ್ಗಿ ದುವು ಟ: ಕೊರ ನೀಲಾಬ್ಬ ಹಿಗ್ಗಿದುವು! ಸೇರಿದುವನ್ನು ತಪಾಪಾ ಪಾಲಡಲಂತೆ ಪೂರೈಸಿತು ಚಂದ್ರಕಿರಣ||೨೩ ಮೇನಿದುವು ಶೋಣಿತಪುರದೊಳು ಬೆಂ! ಬಾಳ ದೀವಿಗೆ ವಾದ್ಯರವದಿ! ಗೀಳಿಡಲೆಡೆಯಾಡುವ ದೊರೆಗಳ ಪಂಪ, ಪೇಟಲಸಾಧ್ಯ ನಾಲಗೆಗೆ ||8|| ಊರೊಳಗಿನಿತು ಸಂಭ್ರಮವಡೆದಿರಲು ಕುಮಾರತಿಯರು ಶಿವಾರ್ಚನೆಯ ಪೂರಾಯಗೆಯು ಸದ್ಭಕುತಿಯನಾಂತು ಕೈ ವಾರಿಸುತಿರ್ದರರ್ಥಿಯಲಿ |o೫೧ ಸಡಗರದಿಂದ ನೋಡುವರ ಕಣ್ಣಾಲಿಗಳೊಡತಿಯಮೇಲೆ ಸಂಧಿಸಲು || ಅಡಹಾಯಿದಾಕೆ ತನ್ನದು ಸೇರುರದೊಳು ತಡೆಗಳು ಎಲೆಗಳಲಿ || ಅವರ ಲಾವಣ್ಯಾಬಿ ವಿಟರ ಕಣ್ಮನಗಳ ಜವಗಿಡಿಸಿದುವು ಗೋಪ್ಯದಲಿ| • ........ |೨೭| ಸತಿಶಿರೋಮಣಿಯರಿರ್ವರು ಕರ್ಣ ಶಿವಪಾರ್ವತಿ ಕೊಟ್ಟ ವಸ್ತ್ರ [ಭೂಷಣವ | ಅತಿಹರುಷದೊಳುಟ್ಟು ತೊಟ್ಟು ಭುಕ್ತವವಾಡಿ | ನುತಿಸಿದರ್ ಗೌರೀ [ವಲ್ಲಭನ |೨vi ಕೆತ್ತಿದ ನಿಖಿಳ ರತ್ನಗಳ ಮಳಗು ಕೈ ವರ್ತಿಯ ಸೊಡರ ಕೀ೬ಡಿಸಿ ಕ. ಪ. ಅ-1, ಚಂದ್ರಕಾಂತಶಿಲೆ. ೨
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೯
ಗೋಚರ