ಪುಟ:ರಘುಕುಲ ಚರಿತಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಶ್ರೀ ಕಾ ರ ದ . ಆ ತಲೆಯಮೇಲೆ ಹಾಕಿ, ನೆಲಮೊಗನಾಗಿ ಮೈಮರೆತು ಮಲಗಿದಳು, ಕಣ್ಣೀರಿನ ಕಾಲುವೆಯಲ್ಲಿ ಆ ರುಂಡವು ಮುಳುಗಿತು, ರಾಮನ ಯುದ್ಧ ಫಲವು ಕೊನೆಗಾಣುವ ಸಮಯವು ಬಂದಿತು, ಸೀತೆಯಲ್ಲಿ ಪಕ್ಷಪಾತಿನಿ ಯಾಗಿದ್ದ ವಿಭೀಷಣನ ಮಗಳಾದ ತ್ರಿಜಟೆಯೆಂಬುವವಳು-ಎಲೆ ತಾಯೆ ! ಇದು ವಿದ್ಯುಜ್ಜೆಹನ ಮಾಯಾಕೌಶಲವಲ್ಲದೆ ಬೇರಲ್ಲ ಎಂದು ಹೇಳಿ, ಸೀತೆಯನ್ನು ಬದುಕಿಸಿದಳು. , ವೈದೇಹಿಯು – ತನ್ನ ಪತಿಯು ಸುಖ ವಾಗಿ ಜೀವಿಸಿರುವನೆಂದರಿತು, ಪ್ರಾಣದೊಂದಿಗೆ ಎಚ್ಚೆತ್ತರೂ, ರಾಮನು ಸತ್ತನೆಂಬುದನ್ನು ತಿಳಿದೂ ಮೊದಲುಬದುಕಿದ್ದೆನಲ್ಲಾ ಎಂದು ಬಲು ನಾಚಿಕೆಗೊಂಡಳು. ನಿ ಇತ್ತ ರಣಭೂಮಿಯಲ್ಲಿ - ಗರುಡನು ಬರುವವರೆಗೂ ರಾವುಲ ಕಣರಿಗೆ ಮೇಘನಾದನ ಸರ್ಪಾಸ್ತ್ರದಿಂದ ಉಂಟಾಗಿದ್ದ ಕ್ಷಣಕಾಲದ ಮೂರ್ಛಿಯು ಸ್ವಪ್ನದಲ್ಲಿ ನಡೆದಂತೆ ಇದ್ದಿತು. ರಾವಣನೂ ರಣಕ್ಕೆ ತಂದನು, ಶಕಾಯುಧದಿಂದ ಸಮಿತಿಯ ಎದೆಗಿಟ್ಟನು, ಅದರಿಂದ ರಾಮನು - ಪೆಟ್ಟು ಬೀಳದಿದ್ದರೂ ತನ್ನ ಎದೆಯೇ ಒಡೆದುಹೋದಂತೆ ಶೋಕಸಾಗರದಲ್ಲಿ ಮುಳುಗಿದನು. ಮಾರುತಿಯು – ನಿಮಿಷಮಾತ್ರದಲ್ಲಿ ಸಂಜೀವಿನಿಯನ್ನು ತಂದನು, ಲಕ್ಷಣನು ವ್ಯಥೆಯನ್ನು ತೊರೆದೆದ್ದನು, ಕೂಡಲೆ ಮರಳ ಲಂಕಾ ರಾಕ್ಷಸನಾರಿಯರ ಪ್ರಲಾ ಪೋದಯಕ್ಕೆ ಕರಗ ೪ಂದ ಆಚಾದ್ಧನ ಕರ್ಮವನ್ನು ಮಾಡಿದನು, ಮತ್ತು - ಶರತ್ಕಾಲವು - ಮೇಘದ ನಾದವನ್ನೂ, ಇಂದ್ರಚಾಪವನ್ನೂ ಹೇಗೋ ಹಾಗೆ, ಮೇಘ ನಾದನ ನಾದವನ್ನು ಅವನ ಚಾಪದೊಂದಿಗೆ ಸ್ವಲ್ಪವೂ ಉಳಿಯದಂತೆ ಕೊನೆಗಾಣಿಸಿದನು. - ಕವಿಸಾರ್ವಭೌಮನಾದ ಸುಗ್ರೀವನು - ರಣಕೈತಂದ ಕುಂಭಕ SFನಿಗೆ ಅವನ ತಂಗಿಗೆ ಸಮಾನವಾದ ಸಂಪದವನ್ನಿತ್ತನು. ಆಗಲಾತನು - ಒಂದು ಭಾಗದಲ್ಲಿ ಉಳಿಯ ಪೆಟ್ಟನ್ನು ತಿಂದಿರುವ ಮಣಿಶಿಲೆಯನ್ನೋಳ ಗೊಂಡ ದೊಡ್ಡ ಬೆಟ್ಟದಂತೆ ಬೆಳಗುತ್ತಾ ರಾಮನನ್ನು ಆದರಿಸಿದನು. “ ಛೇ ! ಸುಖವಾಗಿ ಸವಳಿಸಿದ್ದ ನಿನ್ನನ್ನು ನಿಮ್ಮಣ್ಣನು ಅಕಾಲದಲ್ಲಿ