ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ರಘುಕುಲಚರಿತಂ. ve ನವಿಲುಗಳು ಸುಮ್ಮನಾದುವು, ತರುಗಳು ಕುಸುಮಗಳನ್ನು ದಿರಿಸಿ ದುವು, ಹುಲ್ಲೆಗಳು-ಮೇಯುವಾಗ ಬಾಯಿಂದ ಹಿಡಿದಿದ್ದ ಹುಲ್ಕಡ್ಡಿಯ ನ್ನು ಹಾಗೆಯೇ ಬಿಟ್ಟು, ಅಲುಗದೆ ನಿಂತುವು, ಹೀಗೆ ಆ ವನವೆಲ್ಲವೂ ಆಕ ಯೊಡನೆ ಸಮಾನವಾದ ದುಃಖವನ್ನು ದಾಗಿದ್ದಿತ್ತು, ಹಿಂದೆ ತಮಸಾನದಿಯ ತೀರದಲ್ಲಿ ಒಬ್ಬ ಬೇಡನು-ಒಡನಾಡಿಗಳಾ ಗಿದ್ದ ಬಕಪಕ್ಷಗಳೊಳಗೆ ಪುರುಷಸ ಹೊಂದನ್ನು ಕೊಂದನು. ಅದ ನ್ನು ನೋಡಿ ತಾಳಲಾರದೆ ಹೋದ ಯಾವ ಕರುಣಾಳುವಿನ * ಶೋಕ ವೂ ಶೈಕರೂಪವನ್ನು ಪಡೆಯಿತೋ ಆ ಮಹಾನುಭಾವನೇ ವಾಲ್ಮೀ ಕಿ ಮುನಿ, ಆತನೀಗ-ದರ್ಭೆ, ಸಮಿತ್ತು ಮೊದಲಾದವುಗಳನ್ನು ತರಲಿ ಕೈಂದು ಅರಣ್ಯಕ್ಕೆ ತೆರಳಿದ್ದನು, ದೂರದಲ್ಲಿ ರೋದನ ಧನಿಯು ಕೇಳ ಬಂದಿತು, ಆಸದ್ದನ್ನೇ ಅನುಸರಿಸಿ ಬಂದು ಆಕೆಯನ್ನು ಇದಿರೊ ಂಡನು. ಜಾನಕಿಯು-ಆ ಮುನಿವರನನ್ನು ಕಂಡಳು, ಗೋಳನ್ನು ನಿಲ್ಲಿಸಿದಳು, ಕಣ್ಣುಗಳಲ್ಲಿ ತುಂಬಿದ್ದ ನೀರನ್ನು ಸೀತೆಯು ಸೆರಗಿನಿಂದ ಒತ್ತಿದಳು, ತ ಪೋನಿಧಿಗೆ ವಂದಿಸಿದಳು, ಮಹರ್ಷಿಯು-ಮಹೀಸುತೆಯ ಗರ್ಭಚಿಹ್ನೆ ಯನ್ನು ಕಂಡನು, ಮಗಳೇ ! ಸುಪುತ್ರವತಿಯಾಗು, ಎಂಬ ಮಂಗಳಾ ಶಾಸನವನ್ನು ಹೀಗೆ ಹೇಳತೊಡಗಿದನು, ಎಲ ವತ್ಸೆ ! ಮಿಥ್ಯಾಪವಾದ ದಿಂದ ಕಳವಳಗೊಂಡ ಪತಿಯು ನಿನ್ನನ್ನು ತಿರಸ್ಕರಿಸಿರುವನೆಂಬುದನ್ನು ಧ್ಯಾನ ದೃಷ್ಟಿಯಿಂದ ತಿಳಿದು ಇದೇನೆ, ನೂರು ವೈದೇಹಿ ! ಬೇರೆಸ್ಥಳದ ಲ್ಲಿರುವ ನಿನ್ನ ತಂದೆಯ ಮನೆಗೇ ನೀನೀಗ ಬಂದ) ಇದ್ದೀಯೆ, ಆದಕಾ Cಣ ವ್ಯಥೆಪಡಬೇಡ ಎಂದನು. ಪತಿಯು ತೊರೆದ ಸತಿಯರಿಗೆ ಪಿತೃಗ್ನ ಹನೇ ಪರಣಲ್ಲವೆ ? ಮಲೋಕದ ಮುಳ್ಳನ್ನು ಕಿತ್ತೆಸೆದವನೂ, ಸತ್ಯ ಪ್ರತಿಜ್ಞನೂ, ತನ್ನನ್ನು ತಾನು ಹೊಗಳಿ ಕೊಳ್ಳದವನೂ ಆಗಿ, ನನಗೆ ಪ್ರೀತಿಪಾತ್ರನೆನಿಸಿದ್ದರೂ, ನಿನ್ನ ವಿಷಯದಲ್ಲಿ ಅನೈತಿಕವಾದದಿಂದ ಮಲಿನ ಮನಸ್ಸಿನವನಾಗಿ ನಿಂದಿತವಾದ ಕೆಲಸವನ್ನು ಮಾಡಿದುದರಿಂದ

  • (t ಮನಿಷಾದ ಪ್ರತಿಷ್ಠಾಂ ತ ಮಗಮಃ ಶಶತೀ ಸಮಾಃ | ಯಜ್ಞ ಮಿಥುನಾ ದೇಕ ವಧೀಃ ಕಾವು ಮೋಹಿತಂ , (ಇದೇ ಮುನಿಮುಖದಿಂದ ಹೊರಟ ಶೋಕವು ಶ್ಲೋಕವಾದುದು)

went my whmed