ಪುಟ:ರಜನೀ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ರಜನೀ ಸುಖಿಯಾಗುತ್ತಾರೆಂದು ತಿಳಿದುಕೊಂಡೆನು, ಹಾಗೆ ದೊಡ್ಡವರ ಸ್ವಭಾವವು ನಿಜವಾಗಿ ದ್ದರೆ ಈ ಜನ್ಮಾಂಧಳ»ಗಿ ದುಃಖಿಯಾದವಳನ್ನು ಹೊರ್ತು ಬೇರೆ ಯಾರು ಅವಳ ಅತ್ಯಾಚಾರಕ್ಕೆ ಪಾತ್ರರಾಗಿ ಸಿಕ್ಕಲಿಲ್ಲವೆ ? ಪ್ರನ ಮನಸ್ಸಿನಲ್ಲಿ ಇನ್ನೊಂದುದಿನ ಅವಳ ಮನೆಗೆ ಹೋಗಿ ಅವಳನ್ನು ಚನ್ನಾಗಿ ತಿರಸ್ಕರಿಸಿ ಬಂದುಬಿಡಬೇಕೆಂತ, ಪುನಃ ಹೋಗಕೂಡದೆಂತಲೂ, ಪುನಃ ಅವಳಿಗೆ ಹೂವನ್ನು ಕೊಡಕೂಡದೆಂತಲೂ, ಪುನಃ ಅವಳ ದುಡ್ಡು ಮುಟ್ಟಕೂಡದೆಂತಲೂ, ತಾಯಿಯ ಹೂವು ಮಾರಿ ಅವಳಿಂದ ರೂಪಾಯಿ ತ೦ದು, ಅದರಿಂದ ಬಂದ ಅನ್ನವನ್ನು ತಿನ್ನ ಕೂಡದೆಂತಲೂ, ಅದಕ್ಕಿಂತಲೂ ಅನ್ನವಿಲ್ಲದೆ ಸಾಯುವದೆ ಮೇಲೆತ ಯೋಚಿಸಿಕೊಂಡನು. ಮತ್ತು ದೊಡ್ಡವ ಳಾದಮಾತ್ರಕ್ಕೆ ಪಗಡೆಯನ್ನು ಮಾಡುವುದುಂಟೆ ? ಎ:ದು ಕೇಳುವೆನೆಂತಲೂ, ನಾನು ಅಧಳ-ಅಂಧಳೆಂ ನಲ್ಲಿ ದಯೆ ತೋಸಬೇಡವೆ ? ಸೃದ್ಧಿಯಲ್ಲಿ ಯಾವ ಸುಖವನ (90 ಖಬವಳಿಗೆ ಕಳಸರ ಧನೇನೇನೂ ಇಲ್ಲಗೆ ಕಷ್ಟ ಕೊಡು ವುದು ನಿನಗೇನು ಸುಖ ? ಎಂದು ಕೇಳವೆನೆಂcಲ ಯೋಚಿಸಿಕೊಂಡೆವು. ಈಪ್ರಕಾ ರವಾಗಿ ಹೇಳಬೇಕೆ.ದು ಬೆ `ಚಿಸಿ ಡಯಾಗೆಲ್ಲಾ ಕಣ್ಣುಗಳಿಂದ ಅಶ್ರುಧಾರೆಯು ತಾನಾಗಿಯೇ ಹೆ ಹೆಚ್ಚಾಗಿ ಸುರಿದುಲಾಗ :ಭವಾಗಿ, ಇಚೆಗೆ ಹೇಳದೆ , ಎ ಸಮಯ ದಲ್ಲಿ ಯೋಚಿಸಿದುದೆಲ್ಲಾ ಮರೆತ ಹೋದೀತೆಂಬ ಭಯವುಂಟಾಯಿತು, ಯಥಾ : ದಲ್ಲಿ ಪ್ರತಿ ಗ್ರಾಮ ಸಡಕನ ಮನೆಗೆ ಹೋದೆ, ಹೂವನ್ನು ತೆಗೆದು ಕೊಂಡು ಹೋಗಕೂಡದೆಂದು ಯೋಚಿಸಿಕೊಂಡಿದ್ದವಳು, ಬರೀ ಕೈಲಿ ಹೋಗಲು ಲಜ್ಜೆ ಯುಂಟಾಯಿತು. ಹೋಗಿ ಏನೆಂದು ಹೇಳಿ ಕೂತು ಳ್ಳಲಿ? ಮೊದಲಿನಂತೆ ಕೈಲಿ ಹೂವನ್ನು ತೆಗೆದುಕೊಂಡೆ ; ಆದರೆ ಈ ಸೆ ಇತ್ತು ತಾಯಿಗೆ ತಿಳಿಸದೆ ಹೋದೆ, ಹೂವನ್ನು ಕೊಟ್ಟೆ ತಿರಸ್ಕಾರಮಾಡಬೇಕೆಂದು ಲವಂಗಳ ಹತ್ತಿರ ಕೂತು ಕೊಂಡೆ. ಏನು ಹೇಳಿ ಮಾತಿಗೆ ಉಪಕ್ರಮಿಸಲಿ ? ಹರಿ ! ಹರಿ ! ಏನು ಹೇಳಿ ಪ್ರಾರಂ ಭಿಸಲಿ ? ಮುಖಸ್ತುತಿ ಪ್ರಾರಂಭಿಸುವುದು ಹೇಗೆ ? ನಾಲ್ಕು ದಿಕ್ಕುಗಳಲ್ಲಿಯೂ ಬೆಂಕಿ ಎದ್ದು ಉರಿಯುವಾಗ ಯಾವ ದಿಕ್ಕಿನಲ್ಲಿ ಉರಿಯನ್ನ ಣಗಿಸಲಿ ? ಏನು ಹೇಳುವುದಕ್ಕೂ ಆಗಲಿಲ್ಲ ! ಮಾತು ಕಥೆ ನಡೆಸಲಾಗಲೇ ಇಲ್ಲ. ಅಳುವಹಾಗೆ ಆಯಿತು. ಭಾಗ್ಯಕ್ರಮದಲ್ಲಿ ಲವಂಗಲತೆಯೇ ಮಾತೆ, ಕುರುಡಿ ! ನಿನಗೆ ಮದುವೆಯ ಗುವುದೆಂದಳು. ನನಗೆ ಮೈಯೆಲ್ಲಾ ಬೆಂಕಿಯಾಗಿ, ನಾನು ಸತ್ತು ಬೂದಿಯಾದೆ, ಎಂದು ಹೇಳಿದೆ.