ಪುಟ:ರಮಾನಂದ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 10 | ಸಹಿತೈಷಿಣೀ ಯುವಾನ;- ದ್ರೋಹಿಗಳ ಸ್ವಭಾವವೇ ಹಾಗಲ್ಲವೆ ? ಅವರು ತಮಗೆ ಉಪಕಾರ ಮಾಡಿದವರನ್ನು ಕೆಡಿಸುವುದೊಂದನ್ನೇ ಬಲ್ಲ ರಲ್ಲದೆ ಮತ್ತೇನಾದರೂ ಕೃತಜ್ಞತೆಯನ್ನು ಸೂಚಿಸಬಲ್ಲ ರೋಕಂದ | << ಕರುಣೆಯಿನತಿ ನೀಚರ್ಗುಪ | ಕರಿಪುದು ನಿಷ್ಕಲಮಪಾಯ ಕರಮಪ್ಪುದು ಮೇಣ್ | ಉರಿಯಲ್ಲಿ ಬಿಟ್ಟ ಈಳಂ | ಕರದಿಂ ಪೊರೆಗಣ್ಣೆ ತೆಗೆಯಲೋಡಮಿರಿಯದೆ ಪೇಳ್ ' | ಎಂಬ ನೀತಿಯನ್ನು ನೀನು ತಿಳಿದಿರುವೆಯಷ್ಟೆ ? ಸೌಮ್ಯ: ಅಷ್ಟೇ ಅಲ್ಲ - ಕಂದ | CC ಕುಲಜಂಗೊಡರಿಸಿದುಪಕೃತಿ | ಶಿಲೆಯೊಳ ಕಂಡಕ್ಕರಂ ಬೋಲ್ ಮೆರೆಗುಂ || ಜಲದೊಳ' ಬರೆದಕ್ಕರದಂ | ತೆ ಲಯಿಪುದಾಗಳೆ ಖಳಂಗೊಡರ್ಚಿದಸಾಹ್ಯಂ ” || ಎಂದೂ, ಬಲ್ಲವರಾಡುವರು, ಆದುದರಿಂದಲೇ, ಕುಮಾರನನ್ನು 15 ಎಷ್ಟೋ ತಡೆದೆವು. ರಮಾ:- (ನಿಟ್ಟುಸಿರಿಟ್ಟು) ಮಿತ್ರರೆ ! ನಿಮ್ಮ ವಿಶ್ವಾಸವು ಎಂದೆಂ ದಿಗೂ ಹೀಗೆಯೇ ದೃಢವಾಗಿರಲಿ, ನನ್ನ ಸಂಕಲ್ಪವನ್ನೂ , ಶ್ರಮ ವನ್ನೂ ಪರಮಾತ್ಮನು ಸಾರ್ಥಕಗೊಳಿಸಲಿ, ಆತನ ಸಹಾಯವೊಂದಿ ದ್ದರೆ, ಇಂತಹ ವಿಚಾರಗಳಿಗೆ ಮನಸ್ಸನ್ನು ಬಲಿಕೊಟ್ಟು ಕರ್ತವ್ಯ 20 ವನ್ನು ಮಾತ್ರ ಬಿಡುವವನಲ್ಲ ವೆಂದು ತಿಳಿಯಿರಿ, ಏಕೆಂಬಿರೋ, ಮಹ ನೀಯರು ತಮಗೆ ಸಂಕಟವುಂಟಾಯಿತೆಂದು ಕರ್ತವ್ಯವನ್ನು ಹೇಗ ಬಿಡಲಾರರು, ಹೇಗೆಂದರೆ, ಕೇಳಿರಿ ಕಂದ || ಸಂಕಟಮಡಸಿರ್ದೊಡಮಕ | ಭಂಕರ್ ನಿಜಸುಗುಣ ಲೇಶಮುಮನುಳಿದಸರೇಂ | 25 ಸಂಕಂ ಸುಡಬೆಳ್ಳಂ ಕೀ | 5