ಪುಟ:ರಮಾನಂದ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 hbಲ ಸತೇಹಿತೈಷಿಣೀ, ತ್ವದ ನಿಜಸ್ವರೂಪವನ್ನು ನಾನು ಚೆನ್ನಾಗಿ ತಿಳಿದಿರುವೆನು, ಹೇಗೂ ನೀವು ಅದನ್ನು ಬೈತಿಡಲಾರಿರಿ, ಈಗಲಾದರೂ ಹೇಳಿರಿ, ನಾಟಕಸಕಿ ಘಾಧ್ಯಕ್ಷನಿಗೆ ನೀವು ರಮಾನಂದನ ಹೆಸರಿನಲ್ಲಿ ಬರೆದು ಕಳಿಸಿದ್ದು ದ ಸಂದು? 5 ರವಿ:- ನಾವು ಬರೆದುದೆಲ್ಲಿ ? ಕಂಡವರಾರು ? ಇವೆಲ್ಲಿಯ ಆರೋಪಗಳು? ಕ್ಷೇಮ:- ಪಾಪ! ಎಲ್ಲ ವೂ ಆರೋಪಗಳು, ಇರಲಿ, ಬರೆದ ವರು ನೀವೇ, ನೋಡಿದವನು ನಾನೇ. ಉಪಾ-:ಅಯ್ಯ! ಇದಕ್ಕೆ ಸಾಕ್ಷವೇನಾದರೂ ಇರುವುದೇ? ಕ್ಷೇಮ:- ಇವರ ಮತ್ತು ಮಧುಕೇರಿಯ ಕೈ ಪೆಟ್ಟಿಗೆಗಳನ್ನೇ ತಂದು ಮುಂದಿಟ್ಟರೆ ಸಾಕಷ್ಟೇ !” (ತೆರೆಯಕಡೆ ನೋಡಿ) - ತಾರಣ ! ಪೆಟ್ಟಿಗೆಗಳನ್ನು ತೆಗೆದುಕೊಂಡು ಬಾ.' (ಕಾರಣನು ಪೆಟ್ಟಿಗೆಗಳನ್ನು ತೆಗೆದುಕೊಂಡು ಬಂದು ಮುಂದಿಡುವನು, ರವಿವರ್ಮಾ ದಿಗಳು ನಿಸ್ತೇಜರಾಗಿ ತಲೆವಾಗಿ ನಿಲ್ಲುವರು) ಕ್ಷೇಮ:-(ಎದ್ದು ನಿಂತು, ಪೆಟ್ಟಿಗೆಗಳ ಕದವನ್ನು ತೆಗೆದು ಕ್ರಮಕ್ರಮ ವಾಗಿ ಅದರಲ್ಲಿದ್ದ ಕಾಗದಗಳನ್ನು ಕರೆದು, ಉಪಾಧ್ಯಾಯನ ಮುಂದಿದ್ದ ಮೇಜಿನ ಮೇಲಿರಿಸಿ) ಪೂಜ್ಯನೆ ಪರಾಮರ್ಶಿಸಬೇಕು, ಇದೇ ರವಿವರ್ಮನ ಪೆಟ್ಟಿಗೆ ಮತ್ತು ಅದರಲ್ಲಿ ದ್ದ ಮಧುಕರಿಯ ಪ್ರೇಮ ಪತ್ರಿಕೆಗಳು, ಇದೇ ಕಳಿಂಗನ ಕೃಪೆಟ್ಟಿಗೆ; ಅದರಲ್ಲಿದ್ದ ಇವನ ಇತರ ಸಹಚರರ ಮತ್ತು ಮಧುಕರಿಯ ಪತ್ರಗಳು, ಇದೇ ನಳನ ಪೆಟ್ಟಿಗೆ, ಇದರಲ್ಲಿ ಅಷ್ಟೇ ನೂ ಮಹತ್ವವಿರುವದಿಲ್ಲ. ಇದೇ ಈಗ ನಮಗೆ ಬೇಕಾಗಿರುವ ಮಧುಕರಿಯ ಕೈ ಪೆಟ್ಟಿಗೆ ಇದರಲ್ಲಿ ಯ, ರವಿವರ್ಮನು ಮಧುಕರಿಗೆ ಬರೆದಿದ್ದ ಪ್ರಾರ್ಥನೆ, ವಾಗ್ದಾನ, ಅಭಿನಂದನ, ದುರ್ಯೊಧನ ಮೊದ ಉಾದ ದುರ್ವಿಷಯಗಳನ್ನು ಅಡಗಿಸಿಕೊಂಡಿರುವ ಪತ್ರಿಕೆಗಳಿರುವುವ. 25 ಇವೆಲ್ಲ ವನ್ನೂ ಅವಲೋಕಿಸಿದರೆ ಇವರ ಸದ್ಯಕ್ತಿಗಳು ವಿದಿತವಾಗು 15