ಪುಟ:ರಮಾನಂದ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೨೧ ನೀನು ಆಸಮಾನನೆನ್ನಿಸಿ, ದಿಗ್ವಿಜಯ ಹೊಂದಿದೆ, ನಿನ್ನೀ ನಿರ್ಮಲ ವಾದ ಯಶಶ್ಚಂದ್ರಿಕೆಯಿ೦ದ ಮು೦ದಿನ ವಿದ್ಯಾರ್ಥಿ ಕುಲವೆಲ್ಲ ನನ್ನ ಸುಜ್ಞಾನಮಾರ್ಗದಲ್ಲಿ ನೆಲೆಗೊಳಿಸಿ, ಪ್ರಕಾಶ ಪಡಿಸುವ ಮಾರ್ಗದರ್ಶಕ ನಾದೆ. ಮತ್ತು ಕಂದ1 ( ಅರಿಗಳ ನೆರಗಿವುದೆ ಕರಾ | ಭರಣ ನೀತಿಗಳನರಿದುಕೊಳ್ಳುದೆ ಕರ್ಕ | ಭರಣಂ ಕೊಡುವುದೆ ಹನ್ನಾ | ಭರಣಂ ಸೈರಣೆಯದಿರಲು ಸರ್ವಾಭರಣಂ | ?” ಎಂಬ ನೀತಿಯಂತೆ ದುಷ್ಟನಿಗ್ರಹ, ಶಿಷ್ಯ ಪರಿಪಾಲನೆ ಮೊದಲಾದ ಸಮ ಸ್ವಾಭರಣಗಳಿಂದಲೂ ಕೂಡಿರುವ ನಿನಗೆ ನನ್ನ ಅಭಿನಂದನ ರೂಪ 10 ವಾದ 'ಶಿಷ್ಯಮಣಿ” ಎ೦ಬ ಇದೊ೦ದು ತೊಡವನ್ನು ಕೊಡುವೆನು; ಸ್ವೀಕರಿಸು, ನಿನ್ನ ಸದ್ವರ್ತ ನೆಯೊಂದೇ ನಮಗೆ ಗುರುಕಾಣಿಕೆಯಾಗಿ ರಲಿ. ರಮಾ:- ಅನುಗ್ರಹೀತನಾದೆನು, ಶ್ರೀಮ೦ತ:- ಸುಕುಮಾರನೆ-ರಮಾನಂದನೆ ! ನಿನ್ನಿ೦ದ ನಾ- 15 ವಿಂದು ಸತ್ಪುತ್ರವಂತರೆನ್ನಿ ಸಿದೆವು. ರಮಾ:- ಎಲ್ಲ ವೂ ತಮ್ಮ ಪರತರಾನುಗ್ರಹದ ಪ್ರಭಾವವ. ಕ್ಷೇಮ:- ಸುಕುಮಾರನೆ! ಇನ್ನು ನಮ್ಮಿಂದ ನಿಮಗಾಗಬೇ ಕಾದುದೇನು ? ರಮಾ:- ಪೂಜ್ಯರೆ ತಮ್ಮ ಕೃಪೆಯಿ೦ದ ಅಹಿತರೇ ಹಿತಚಿಂತ 20 ಕರಾದರು; ಆಪತ್ತೂ ಚಕವಾಗಿದ್ದ ವಿಘ್ನ ಗಳೇ ಅಭ್ಯುದಯ ಕಾರಣ ಗಳಾಗಿ ಪರಿಣಮಿಸಿದುವು; ಅಗ್ರಜನು ಸಹಾಯಕನಾದನು, ಸನ್ನಿ ತ್ರರ ಸಹವಾಸಬಲದಿಂದ ನಾನು ಪುತ್ರ ಕರ್ತವ್ಯದಲ್ಲಿ ಕೃತಕೃತ್ಯನೆ ನಿಸಿದನು, ಆದರೂ ನಮ್ಮ ಇತರ ಬಾಲ ಸೋದರರು ಕೂಡ ತಮ್ಮ ನೈಜಕರ್ತವ್ಯದಲ್ಲಿ ಕೃತಾರ್ಥರಾಗುವಂತೆಯೂ, ದೇಶಸೇವೆಯಲ್ಲಿ 25