ಪುಟ:ರಮಾನಂದ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಸತೀಹಿತೈಷಿಣೀ ನನ್ನ ನ್ನು ಧನ್ಯನೆನ್ನಿ ಸುವಂತೆಯ ಅನುಗ್ರಹಿಸಬೇಕು, ಸಮ್ಮ ದೇಶ ಬಾಂಧವರು ಅಸೂಯೆ, ಆಲಸ್ಯ, ಉದಾಸೀನ, ಮೋಸ, ವಿಷಯಲಾಲ ಸೆಗಳೇ ಮೊದಲಾದ ದುಷ್ಟ ರೋಗಗಳ ಬಾಧೆಗೆ ಒಳಗಾಗದೆ, ಸತ್ಯಾ ಚಾರನಿಷ್ಠತೆಯಿಂದ ಆರೋಗದೃಢಗಾತ್ರರಾಗಿ ಚಿರಸುಖಿಗಳಾಗಿರು ವಂತ ಅನುಗ್ರಹಿಸಬೇಕೆಂದೂ ಪ್ರಾರ್ಥಿಸುವೆನು. ವಿದ್ಯಾ:- ಪರಮಾತ್ಮನೇ ಅನುಗ್ರಹಿಸುವನು. ಆತನೇ ಸಕಲ ಚರಾಚರಾತ್ಮಕ ಪ್ರಪಂಚಕ್ಕೂ ಸ್ಪಿತಿಕರ್ತನಾದ ಜಗತನಾಗಿರುವ ನು, ಆತನ ಕೃಪಾ ಕಟಾಕ್ಷವೇ ಜಗನ್ಮಾತೆಯಾಗಿ ನಮ್ಮೆಲ್ಲರನ್ನೂ ನಿರಂತರವೂ ಸಲಹುತ್ತಿರುವುದು, ಆತನ ಗುಣಕಥನವೇ ನಮಗೆ ಸಮಸ್ತ ಕಲ್ಯಾಣಗಳಿಗೂ ಆಧಾರವು, ಎಲ್ಲಿ ಆ ಪರಮಾತ್ಮನನ್ನು ಕುರಿತು ಮಂಗಳವನ್ನು ಮಾಡುವ. ( ಎಲ್ಲರೂ ಬದ್ಧಾಂಜಲಿಪುಟ ರಾಗಿ ನಿಂತು ಮೇಲೆ ನೋಡಿ ಮಂಗಳವನ್ನು ಹಾಡುವರು ) ಮ೦ ಗ ಳ. ರಾಗ ಜಯ ಮಂಗಳಂ ಶ್ರೀ ರಘುಕುಲಾಬ್ಬ ಚಂದ್ರ-ಭವತುತೇ ಶುಭ |ಪ|| ಕ್ಷೀರಶರಧಿ ಶಯನ | ಸುರುಕುಲ ಶರಣ | ಕರಿವರಗಮನ | ಮುರಹರ | ಸುರವೈರಿಭಯಂಕರಮಾವರ (ಶ್ರೀ ಸರಸಿಜಾಕ್ಷ-ಸಾಧುಪಕ್ಷ-ದುರುಳ ಶೀಕ್ಷಶ್ರೀಕಟಾಕ್ಷ 11 ಜಯ-ಮಂಗಳಂ ಶ್ರೀ 11. ಭಾರ್ಗವ ಮದಹರಣ ಭವನುತ ಚರಣ | ಭವಿಜಾರಮಣ 1 ಭಯಹರ | ಪವನಾತ್ಮಜ ಸಂಸೇವಿತಪದ (ಶ್ರೀ) ರವಿಕುಲಾನ್ತಯಲಲಾಮ-ಕವಿಜನಾಳಿ ಪೂರ್ಣಕಾಮ || ಶುಭಮಂಗಳಂ ಶ್ರೀ || ದಾಸಹೃದಯನಿವಾಸ ದಶಶಿರಧ್ವಂಸ-ಶಶಿನಿಭಹಾಸ | ಶುಭಕರ 11 ಪಶುಪತಿಕಾರ್ಮುಕ ಭಂಜನ (ಶ್ರೀ) ವಸುಮತೀ ಶಕುಲವಿಭೂಷ.ಶೇಷಶೈಲತಿಖರವಾಸ | ಜಯಮಂಗಳಂ ಶ್ರೀ 1.