ಪುಟ:ರಮಾನಂದ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o 10 ಸತೀಹಿತೈಷಿಣೀ, ಪೂಜ್ಯ ರಾದ ಮಹೋಪಾಧ್ಯಾಯರು ಧ್ಯಾನಾಸಕ್ತರಾಗಿ ಇಲ್ಲಿಯೇ ಕುಳ್ಳಿರುವರು. ಅಬ್ಬ, ಎಂತಹ ತೇಜಸ್ಸು ! ಎಷ್ಟರ ಶಾಂತತೆ!! ಎಷ್ಟು ಗಾಂಭೀರ್ಯ!!! ಸಾಧು, ಪುಣ್ಯಪುರುಷ! ಸಾಧು ಸಾಧು!! ವಿದ್ಯಾ ವಾಗೀಶ ನಾನದಿಂದ ಮಾನವಜನ್ಮವನ್ನೆ ತಿರುವ ಸಾಕ್ಷಾತ್ ಸರಸ್ವತಿ 5 ಯೇ ಈ ಮೂರ್ತಿಯಲ್ಲ ವೇ? ನಿಜ! ನಿಜ!! ನಿಜ!!! ಈಗ ತಿಳಿದೆನು. ಇದುಲಕ್ಷ್ಮಿಸಾನವಾಪಜ್ಜಲಧಿಗಿದುಮಹಾಯಾನ ಪಾತ್ರ ನಿಯೋಗ | ಕ್ರೀದುಮುಖ್ಯ೦ಕದ್ದು ಕೊ೦ಬಂಗರಿದು ಹೃದಯಸು ಸ್ಥಾಯಿ ತಾಂ ಸರ್ವಧರ್ಮ | ಕ್ರೀದುಮಲಂ ರಾಜವಶ್ಯಕ್ಕಿದು ಗುರು ಪದಮುತ್ತುಂಗ ಮಾಂಗಲ್ಯ ಕಾರ್ಯ | ಮೈದುಮೂಲ ಸ್ಥ೦ಭವಾದಕ್ಕಿಳೆಗೆ ಮಿಗಿಲು ವಿದ್ಯಾಧನಂ ಸಾರಮಕ್ಕೆ | (ಪದ್ಯಸಾರ) ಎಂಬ ಕ ವಿವ ಚ ನ ದ೦ ತೆ ಸರ್ವಾರ್ಥ ಸಿದ್ದಿ ಪ್ರದಸ್ತುವಾದ ವಿದ್ಯೆಯು ಇಲ್ಲಿಯೇ ಸಾಕ್ಷಾತ್ಕರಿಸಬೇಕಲ್ಲದೆ ಮತ್ತೆಲ್ಲಿಯ-೧ ಇಲ್ಲ. ದರ್ಶನಮಾತ್ರದಿಂದಲೇ ಮನೋಲ್ಲಾಸವನ್ನುಂಟುಮಾಡುತ್ತಿರುವ ಈ ಪುಣ್ಯಮೂರ್ತಿಯಲ್ಲಿ ಗುರುಕುಲ ವಾಸಮಾಡಿ, ವಿದ್ಯಾಲಾಭವನ್ನು ಹೊಂದುವುದಾದರೆ, ನಮ್ಮ ಕುಮಾರನ ಅದೃಷ್ಟಕ್ಕೆ ತುದಿಮೊದಲೇ 20 ಇಲ್ಲ ವೆನ್ನ ಬೇಕು. ಇರಲಿಇನ್ನು ಕಾಣಿಸಿಕೊಳ್ಳು ವೆನು, ( ಮುಂದೆ ಬಂದು ವಿನೀತನಾಗಿ ) ಸಾಧುವರೇಣ್ಯ! ಪಾದಸನ್ನಿಧಿಯಲ್ಲಿ ಆಶ್ರಿತನಾದ ಕ್ಷೇಮದರ್ಶಿ ನಾಮಕ ದ್ವಿಜನು ನಮಸ್ಕರಿಸುವನು. (ವಂದಿಸುವನು) ವಿದ್ಯಾ :- ( ಕಣ್ಣೆರೆದು ನೋಡಿ ಪ್ರಸನ್ನತೆಯಿಂದ) - ಶ್ರೇಯೋಸ್ತು; ಸುಬ್ರಾಹ್ಮಣ ಕುಳಿತುಕೊ' .. 25 ಕ್ಷೇಮ:- (ಕುಳಿತು ವಿನಯದಿಂದ) ' ಅನುಗೃಹೀತನಾದೆನು.'