ಪುಟ:ರಮಾನಂದ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೪೫ ತ್ರವೇ ಸಲ್ಲು ವುದಲ್ಲದೆ, ಸತ್ಯಸಂಧರಿಗೆ ಸಲ್ಲು ವುದಿಲ್ಲ. ಒಂದು ಬಾರಿ ನಮ್ಮ ಅಂತರಂಗದ ಕಾಪಟ್ಯವನ್ನು ಅಷ್ಟಿಷ್ಟಾಗಿ ತಿಳಿದರೆ ಕೂಡ, ನಮ್ಮನ್ನು ಮತ್ತೆ ಎಂದೆಂದೂ, ಯಾರ, ಬಳಿಗೆ ಸೇರಿಸುವುದಿಲ್ಲ. ಹೇಗೆಂದರೆ- ಅತ್ತಿಯ ಹಣ್ಣನ್ನು ಮಾದರಿಗೆ ತೆಗೆದು ನೋಡಿರಿ! ಅದ ರೋಳಗೆ ಎಷ್ಟು ಹುಳಗಳು ಅಡಗಿರುವುವು? ಅದರ ಮೇಲ್ಲ ಡೆ ನೋ 5 ಡುವುದರಿಂದ, ಅದರಲ್ಲಿ ಹುಳಗಳಿವೆಯೆಂದು ಥಟ್ಟನೆ ಹೇಳುವಂತಿ ದೆಯೇ? ಅದು ಮೇಲೆ ನೋಡಲು ಎಷ್ಟೊಂದು ಸೊಗಸಾಗಿ ಕಾಣು ತಿರುವುದು. ಆದರೇನು? ಅದರಲ್ಲಿ ರುವ ಕ್ರಿಮಿಗಳಿಂಥವುಗಳೆ೦ಬು ದನ್ನು, ತಿಳಿದಿರುವವನು ಅದನ್ನು ಮಸಿಯಾದರೂ ನೋಡುವನೋ? ಎಂದಿಗೂ ಇಲ್ಲ, ಹಾಗೆಯೇ ವಂಚಕರನ್ನು ಪರಮಾತ್ಮನು ಎಂದಿ- 10 ಗೂ ಕ್ಷಮಿಸುವುದಿಲ್ಲ, ಪರಮಾತ್ಮನ ನಿಜಗುಣವನ್ನ ರಿತಿರುವ ಪ್ರಾಜ್ಞರೂ ವಂಚಕರನ್ನು ತಮ್ಮ ಸನ್ನಿತ್ತು ಸಮಾಜದಲ್ಲಿ ಸೇರಿಸುವುದಿಲ್ಲ. ಹೆಚ್ಚೇಕೆ, ವಂಕಟರನ್ನು ತಾಯಿತಂದೆಗಳಾಗಲಿ, ಹೆಂಡರುಮಕ್ಕಳಾ ಗಲೀ ನಂಬುವುದಿಲ್ಲ. ಮತ್ತೂ ಹೇಳುವೆನು, ಕೇಳಿರಿ. ಯಾವನು, ಸತ್ಯ, ವಿನಯ, ಕ್ಷಮೆಯೇ ಮೊದಲಾದ ಸದ್ದು ಣಗ 15 ೪೦ದ ಕೂಡಿದವನೂ ಅವನೇ ಲೋಕರಂಜಕನು ಆತನೇ ಸರ್ವಾ ಲಂಕಾರಶೋಭಿತನಾದ ಪುಣ್ಯಪುರುಷನು, ಏಕೆಂದರೆ- it ಗುಣವೇ ಮಾನವನ ಮುಖ್ಯ ಭೂಷಣವಲ್ಲದೆ, ಮಣಿಹೇಮಾಭರಣ ವಸ್ಸಾದಿ ಗಳು ಭೂಷಣವಾಗಲಾರವು. ಹಣವಂತನನ್ನು ಹಣಕ್ಕೆ ಕುದಿವವರು ಮಾತ್ರವಲ ದೆ ಮತ್ತಾರೂ ಗಣಿಸಿಲ್ಲ ರು, ಗುಣವಂತನನ್ನು 20 ಜಗತ್ತೇ ಗೌರವಿಸುವುದು. ಸುಮುಖ:- ನಿಜ? ಅದಕ್ಕಾಗಿಯೇ ಈ ನೀತಿಯು ಹುಟ್ಟರ ಬಹುದು ಕಂದು ಗುಣವಂತನಾಗಿ ಬಾಳ್ಳುದು | ಹಣವಳಿದೊಡೆ ಗುಣವಳಿಯಲಾಗದು ಪುರುಷಂ | 25