ಪುಟ:ರಮಾನಂದ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ೭೫ ಸತ್ಯ ಗೊತ್ತು; ಆದರೆ ರಮಾನಂದನು ಹಾಗೆ ಸಹವಾಸ ದೊಷದಿಂದ ಕೆಟ್ಟು ಹೋಗುವನೆಂದು ತಿಳಿದಿರಲಿಲ್ಲ. ಸೌಮ್ಯ:- ಅಯ್ಯ ! ಬೆಂಕಿಯನ್ನು ಇರಿವೆಗಳು ಹೇಗೆ ಮುಟ್ಟಿ ಲಾರವೋ, ಹಾಗೆಯೇ ಕುಮಾರನನ್ನು ದುರ್ಗುಣ, ದುರಾಚಾರಗಳು ಮುಟ್ಟಲಾರವು. ಸತ್ಯ:- ಹಾಗಿದ್ದರೆ ಹೀಗಾಗಲು ಕಾರಣವೇನು? ಸೌಮ್ಯ:- ಅಯ್ಯ ! ಕ್ಷುದ್ರ ಜೀವಿಗಳಾದ ಜಂಬುಕಗಳಿಂದ ಕೇಸರಿಯು ವಂಚಿಸಲ್ಪಟ್ಟಿತೆಂದು ತಿಳಿಖೆಯೇನು ? - ಸತ್ಯ:- ಅಯ್ಯಾ ! ಲೋಕದಲ್ಲಿ ಮತ್ಸರ್ಯವೆಂಬುದು ಮಹಾಪಾಪಿಯು, ಅದು ಪರೋರ್ಷೆಯನ್ನು ನೋಡಿ ಸಹಿಸದೆ, 10 ಅವರನ್ನು ಸರ್ವವಿಧದಿ೦ದಲೂ ಕೆಡಿಸುವ ಪ್ರಯತ್ನ ವನ್ನೇ ಮೂಡು ವುದು, ಇದರಿಂದ ತನಗಾಗುವ ಫಲವೇನೆಂಬುದನ್ನು ಕುರಿತು ಸ್ವಲ್ಪ ವಾದರೂ ಚಿಂತಿಸುವುದನ್ನು - ಪಾಸ! ಅದು ಹೇಗೆ ತಿಳಿಯಬೇಕು? ಸೌಮ್ಯ:- ಅಯ್ಯ ! ದುರ್ಜನರ ನಡತೆಯೇ ಹೀಗಲ್ಲವೆ? ನೃತ್ಯವ್ರತಸ್ಸನಲ್ಲಿ ದಂಭಮಂ, ಸುಬುದ್ಧಿಯಲ್ಲಿ ಜಾಡ್ಯಮಂ ! ಹಿತೋಕ್ತಿಯಲ್ಲಿ ದೈನ್ಯ ಮ೦, ಶುಚಿತ್ರದಲ್ಲಿ ಮೋಸಮಂ | ಸ್ವತಂತ್ರನಲ್ಲಿ ಗರ್ವಮಂ, ಪ್ರತಾಪಿಯಲ್ಲಿ ಶೈಕ್ಷ್ಯಮಂ || ಕುತರ್ಕರಿಂರು ದೋಷಮಂ, ಗುಣಾಢ ರಲ್ಲಿ ತೋರುವರ್‌ | (ಛಂದ:ಸಾರ) ಸತ್ಯ:- ಆದುದರಿಂದಲೇ ಅ೦ತಹರ ಸಹವಾಸವು ಸರ್ವg 20 ಕೂಡದೆಂದು ಬಲ್ಲ ವರು ಹೀಗೆ ತಿರಸ್ಕರಿಸುವರು. ವೃತ್ತ ಹಳುವದ ಬೆಟ್ಟದ ದುರ್ಗಮ ಮಾರ್ಗ | ಸ್ಥಳದಿ ವನೇಚರರಿಂದೆಡೆಯಾಟಂ | ಒಳಿತು, ಸುರೇಂದ್ರ ನಿವಾಸದೊಳಿರ್ದ್ದು ! ತಿಳಿದಿರು ಮೂರ್ಖರ ಸಂಗತಿಬೇಡೈ || (ಛಂದ:ಸಾರಿ) 25 15