ಪುಟ:ರಾಣಾ ರಾಜಾಸಿಂಹ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


fo ಕಾಣಾ ರಾಜಸಿಂಹ [ಪ್ರಕರಣ ་ན་་་་་་ ೦೪:೪೫, ೧೬ ಫೆಬ್ರುವರಿ ೨೦೧೮ (UTC) • •nhvvv ಬರೆಯುತ್ತಿದ್ದಿಲ್ಲ ಅಪಾರಸಂಕಟಸಾಗರದಲ್ಲಿ ಮುಳುಗಿರುತ್ತೇನಾದ್ಯ ರಿಂದ ಇದನ್ನು ಬರೆದಿರುತ್ತೇನೆ. ಅದಕ್ಕಾಗಿ ಕ್ಷಮೆ ಇರಲಿ | ಈ ಪತ್ರವನ್ನು ತೆಗೆದುಕೊಂಡು ಒಂದವರು ನಮ್ಮ ಕುಲಗುರು ಗಳು ಅವರಿಂದ ತಮಗೆ ನನ್ನ ಕುಲದ ಸಂಪೂರ್ಣ ಮಾಹಿತಿಯಾಗುವದು. ಕೌಮಾರ್ಯಾವಸ್ಥೆಯಲ್ಲಿ ನಾನು ತಮಗೆ ಈ ಪತ್ರವನ್ನು ಬರೆದು ನನ್ನ ಕುಲಶೀಲದ ಮರ್ಯಾದೆಯನ್ನು ಉಲ್ಲಂಘಿಸುತ್ತೇನೆ ನನ್ನ ಸದ್ಯದ ತಿಯ ಕಡೆಗೆ ಲಕ್ಷ ಕೊಟ್ಟರೆ ಹೀಗೆ ಮಾಡಿದ ಹೊರ್ತು ಉಪಾಯವಿಲ್ಲೆ ಬದು ಗೊತ್ತಾಗುವದು. ಅದಕ್ಕಂತೆ, ಈ ಪತ್ರವನ್ನು ಬರೆಯುವಷ್ಟು ಸಹಾಸಮಾಡಿರುತ್ತೇನೆ ರಾಜಾಧಿರಾಜರೇ, ತಾವು ರಜಪೂತ ಕುಲತಿಲಕರು ಆದ್ದರಿಂ ದಲೇ ತಮಗೆ ವಿಜ್ಞಾವಿಸುತ್ತೇನೆ ದುಷ್ಟನೂ ಪಾಪಿಯ ಆದ ಔರಂ ಗಜೇಬನು ನನ್ನನ್ನು ಲಗ್ನ ವಾಗಬೇಕೆಂದು ನಿಶ್ಚಯಿಸಿರುವನು ನನ್ನನ್ನು ದಿಲ್ಲಿಗೆ ಒಯ್ಯುವದಕ್ಕೆ ಆತನ ಸೇನೆಯು ಬಂದಿರುವದು ನಾನು ಕ್ಷತ್ರಿಯ ಅಬಲೆ ಸೊಳಂಬೀವಂಶದ ಕುಮಾರಿಯು, ರಾಜಹಂಸಿಯು ಎಂದಾ ದರೂ ಬಕಪಕ್ಷಿಯ ಸಹಚಾರಣಿಯಾಗಲೊಪ್ಪಿತೇ ? ನಾನು ಆ ತುರುಕನನ್ನು ಲಗ್ನ ಮಾಡಿಕೊಳ್ಳುವದನ್ನು ತಾವು ನೋಡಬೇಕೆ? ಆ ದುರಾತ್ಮನಾದ ಯವನನ ದಾಸಿಯಾಗುವದಕ್ಕಿಂತ ಮರ ಇವು ಒಳ್ಳೇದಲ್ಲವೆ? ನಾನು ಅದನ್ನೇ ನಿಶ್ಚಯಿಸಿರುವನು ಭಟ್ಟಂಗಿಗಳ ಬಾಯಿಂದ ತಮ್ಮ ಕುಲದೊಳಗಿನ ವೀರಪುರುಷರ ಪರಾಕ್ರಮವನ್ನು ಕೇಳಿರುವೆನು ತಮ್ಮ ಕೀರ್ತಿಯಾದರೂ ದಿಗಂತರದ ವರೆಗೆ ಹಬ್ಬಿರುವದು. ನನ್ನ ತಂದೆಯ ಬಗ್ಗೆ ಮಾತಾಡುವಂತಿಲ್ಲ ರಜಪೂತ ಬಾಲಕಿ ಯನ್ನು ಸಂರಕ್ಷಣೆ ಮಾಡಲಿಕ್ಕೆ ತಾವು ಒಬ್ಬರೆ ನರಪ್ರಂಗವರು ಉಳಿದ ಎಲ್ಲ ರಜಪೂತರು ಮೊಗಲರ ದಾಸಾನುದಾಸರಾಗಿರುವರು ಅವರೆ ಆರು ಬಾದಶಹನ ದರ್ಪಕ್ಕೆ ನಡುಗುತ್ತಿರುವರು ರಜಪೂತ ಬಾಲಿಕೆಯ