ಪುಟ:ರಾಣಾ ರಾಜಾಸಿಂಹ.djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


പാറ ೧nn \ \ \ 1 \n\n\ \n\ 1 \\\ \ \hna ೨೦] ತಂದೆಯ ಸಮ್ಮತಿಯು ಬೇಕೇಬೇಕು ೧r 70 11 ೧ ೧ ೧೧೧ ೧೧೧೧೧೧ _ ಹಾಗಾದರೆ ಇಲ್ಲಿಯೆ ಇರು- ” _“ನಿಲ್ಲಬಹುದು, ಆದರೆ ನಿಮ್ಮ ಮನೆಯಲ್ಲಿ ಅತಿಥಿಯಂತೆ, ಇಲ್ಲವೆ ದಾಸಿಯಂತ್ರ, ಇರಲಿಕ್ಕೆ ನನ್ನ ಮನಸ್ಸು ಒಲ್ಲದು, ರೂಪನಗರದರಾಜ ಕನ್ನೆ ಯು ಇಲ್ಲ ರಾಣಿಯಂತೆಯೆ ಇರಬೇಕಾಗುವದು- ”

  • _“ಇಂಥಸುಂದರಿಮಣಿಯನ್ನು ಹೊಂದಿದ ಭಾಗ್ಯವಂತನ ದೈವವು ಧನ್ಯವಾದದ್ದು ಆದರೆ ನನ್ನ ಮನಸ್ಸು ಇರತ್ನ ವನ್ನು ಧರಿಸಲಿಕ್ಕೆ ಹೆದರು ತದೆ ಶಾಸ್ತ್ರದಲ್ಲಿ, ವೃದಸ್ಯ ತರುಣೀ ವಿಷಂ, ಎಂದು ಹೇಳಿದೆ. ??

- ವೃದ್ದರೆ ? " _“ ಅಲ್ಲದಿದ್ದರೆ ತರುಣನು ಬೇರೆ ಅಲ್ಲ.” _“ ಶಕ್ತಿಯುಳ್ತಾತನು ರಜಪೂತ ಸ್ತ್ರೀಯಳಿಗೆ ತರುಣನುತರುಣ ನಿಗೆ ಶಕ್ತಿಯಿಲ್ಲದಿದ್ದರೆ ರಜಪೂತ ಸ್ತ್ರೀಯಳಿಗೆ ಆತನು ವೃದ್ದ ೨ _ ಮೇಲಾಗಿ ನಾನು ಸುರೂಪಿಯಲ್ಲ. ?? • ಕೀರ್ತಿಯೆ ರಾಜನಿಗೆ ರೂಪ- ೨ _• ನನಗಿಂತ ಬೇಕಾದಷ್ಟು ತರುಣರು ರೂಪವಂತರು, ಬಲವಂ ತರು, ಈರಜಪೂತವಂಶದಲ್ಲಿ ಉಂಟು'

  • ನಾನು ನನ್ನ ಆತ್ಮವನ್ನು ತಮ್ಮ ಚರಣದಲ್ಲಿ ಅರ್ಪಿಸಿರುತ್ತೇನೆ. ಇನ್ನು ಮೇಲೆ ನಾನು ಬೇರೆಯವರ ಪತ್ನಿಯಾಗಲಾರನು. ತಾವು ಒಂದು ವೇಳೆ ತ್ಯಾಗಮಾಡಿದರೆ ರಾಜಸರೋವರದಲ್ಲಿ ಬಿದ್ದು ಇಹಜನ್ಮದಿಂದ ಮುಕ್ತ ಳಾಗುವೆನು.

_“ ನೀನು ನನಗೆ ಯೋಗ್ಯಳಾದ ರಾಣಿ, ನೀನುಮೊದಲು ಸಂಕಟ ದಲ್ಲಿ ಬಿದ್ದದರಿಂದ ಆರೀತಿಪಾತಳಿಸುವ ಸಾಹಸಮಾಡಿರಬಹುದೆಂದು ಇವ ರೆಗೆ ಬೇರೆರೀತಿಯಾಗಿ ವಿಚಾರಿಸಿದೆನು, ಆದರೆ ನಿನ್ನ ಪ್ರತಿಜ್ಞೆಯು ನಿಶ್ಚಯ ವಾಗಿರುವದು, ಇದರಿಂದ ನನಗೆ ಅತ್ಯಾನಂದವೆನಿಸುತ್ತದೆ. ನಿನ್ನನ್ನು ಲಗ್ನ ವಾಗುವ ಪೂರ್ವದಲ್ಲಿ ರಾಣಾವಿಕ್ರಮಸಿಂಹನ ಅನುಮತಿಯನ್ನು ತಕ್ಕೊ ಳ್ಳುವದು ಯೋಗ್ಯವಾದದ್ದು, ಆತನಸಮ್ಮತಿಯಿಲ್ಲದಿದ್ದರೆ ವಿಪರೀತವಾಗ