ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ ಔರಂಗಜೇಬನ ಮನೋ ನಿಶ್ಚಯ ೧೭ 64 ಹಾಗಾದರೆ ನನಗೊಂದು ಮೊಹರವನ್ನು ಕೊಡು ** ಎಲ್ಲಿದೆ ? 66 ಇಲ್ಲ ದಿದ್ದರೆ ಅದನ್ನು ಹೇಳು ?? 66 ಮತ್ತೇನೂ ಇಲ್ಲ ಬಾದಶಹನ ಚಿತ್ರ, ಛಿ ಛಿ ! ಲರನ್ನೇ ಹೇಳ ಬರದಾಗಿತ್ತು :)

  • ಬಾದಶಹನ ಚಿತ್ರವನ್ನು ಹರಿದಳೆ ? " * ಕಾಲಿಂದ ತುಳಿದು ಹರಿದಳು ಅ ! ಕೃತಜ್ಞಳಾದೆನು ? * ಇದರೊಳಗೇನು ಕೃತಮ್ಮ ತಯು' ನಾನು ನಿನ್ನ ಮಗನಲ್ಲವೆ?' ( ಅಪ್ಪಾ ! ಯಾರಮುಂದೂ ಹಳಬೇಡ ?

« ಇಲ್ಲ , ಹೇಳುವದಿಲ್ಲ ಬೇರೆಯವರಿಗೆ ಹೇಳುವದರಿಂದ ನಮ ಗೇನು ಬರುತ್ತದ ? ? ಆಮೇಲೆ ಮುದುಕಿಯು ಆ ಭಾವಪವನ್ನು ಚೆಂಡುಮಾ ರಿಯು ಹರಿದ ಸಂಗತಿಯನ್ನೆಲ್ಲ ಉಪ್ಪು ಕಾರ ಹಚ್ಚಿ ಹೇಳಿಬಿಟ್ಟಳು ಮದುಕೆಯ ಮಗನಾದ ಪಿಜರಖಾನನು ಆಮೇಲೆ ಎರಡು ದಿವಸ ಗಳವರೆಗೆ ಅಲ್ಲಿನಿಂತು ದಿಲ್ಲಿಯಲ್ಲಿರುವ ತನ್ನ ಅಂಗಡಿಗೆ ಬಂದನು « ಯಾವದಾದರೊಂದು ಗುಪ್ಪಸಂಗತಿಯನ್ನು ಕೇಳಿದಕೂಡಲೆ ಎರಡನೆ ಯವರ ಮುಂದೆ ಯಾವಾಗ್ಧ ಹೇಳನೆಂಬ ಕುತೂಹಲವು ಎಲ್ಲರಲ್ಲಿಯ ಹುಟ್ಟುತ್ತದೆ ಇದು ಮನುಷ್ಯ ಸ್ವಭಾವವು ವಿಜರಖಾನನಾದರೂ ಈ ನಿಯಮಕ್ಕೆ ವಿರುದ್ದವಾಗಿ ಯಾಕೆ ನಡೆದಾನು ” ಎಲ್ಲಿಗೆ ಹೋದಕೂಡಲೆ ತನ್ನ ಒಬ್ಬ ವರಮ ಆಪ್ತಳಮುಂದೆ ಹೇಳಿಬಟ್ಟನು ಆಮೇಲೆ ಈ ಸುದಿ ಯಿಂದ ಹೆಣದೊರಕಿಸುವ ಯುಕ್ತಿಯನ್ನು ಹುಡುಕಹತ್ತಿದನು ವಾಚಕರೆ, ಈವರೆಗೆ ನಾವು ಬಂದೆವು ಇನ್ನು ಮೇಲೆ ಬಾದ ಶಹನಕಡೆಗೆ ಹೋಗಬೇಕಾಗಿದ ಆ ಮೊಗಲ ಬಾದಶಹನ ಅಂತಃಪ್ರರದ ಮತ್ತು ದೇಶದ ಸ್ಥಿತಿಯು ಹ್ಯಾಗಿತ್ತೆಂಬದನ್ನು ತಿಳಿದುಕೊಳ್ಳದಿದ್ದರೆ ಕಥೆ ಯ ರಹಸ್ಯವು ಅಷ್ಟು ಚನ್ನಾಗಿ ಬಿಂಬಿಸಲಿಕ್ಕಿಲ್ಲ, ಆದ್ದರಿಂದ ಆ ಕಾಲದ ರಾಜ್ಯ ಸೂತ್ರದ ಕಡಗೆ ಸ್ವಲ್ಪ ಲಕ್ಷ್ಯಕೊಡುವದು ಅವಶ್ಯವಾದದ್ದು