ಪುಟ:ರಾಣಾ ರಾಜಾಸಿಂಹ.djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೫ ರಾಜೋಪಾಧ್ಯಾಯ ೧ , ಇಂಚರ- ಸ್ವಾಮಿ, ತಮ್ಮ ಅಮೃತನಮವಾದ ಮಾತುಗ ಳಿಂದ ನನಗೆ ಸ್ವಲ್ಪ ಧೈರ್ಯವು ಬಂದಿದ ರುಕ್ಷ್ಮಿಣಿಯನ್ನು ಶಿಶುಪಾಲನಿಗೆ ಕೂಡಬೇಕೆಂದು ಅವಳ ತಂದೆಯು ನಿಶ್ಚಯಿಸಿದ್ದಾಗ ರುಕ್ಷ್ಮಿಣಿಯ ವಿನಂ ತಿಯ ದಲಿಗೆ ಅವಳ ಕುಲಗುರವು ಮ್ಯಾರಕಗ ಶ್ರೀಕೃಷ್ಣನಕಡೆಗೆ......” * ಅದರಂತೆ ನಾನೂ ಉದೇವರಕ್ಕೆ ಹೋಗಬೇಕೆಂದು ನಿಶ್ಚಯಿಸಿರುವೆನು ನನ್ನ ಹಾದಿಯ ಖರ್ಚಿನ ಸಿದ್ಧತೆಯನ್ನು ಮಾತ್ರ ಮಾಡು' ಎಂದು ಅನಂತ ಮಿಶ್ರನೆ ನಡುವೆ ನಗುನಗುತ್ತ ಹೇಳಿದನು ಕೂಡಲೆ ಚಂಚಲಕುಮಾರಿಯು ಒಂದು ಹಣತುಂಬಿದ ಚೀಲವನ್ನು ಮುಂದಿಟ್ಟಳು ಉಪಾಧ್ಯಾಯನು ತನಗೆ ಬೇಕಾದಷ್ಟು ತಗದುಕೊಂಡು ಉಳಿದವುಗಳನ್ನು ತಿರುಗಿ ಅವಳಮುಂದಿಟ್ಟು •'ದುಗಳೆ, ನನಗೊಂದು ಪತ್ರವನ್ನು ಕೊಟ್ಟಿದ್ದರೆ ಒಳ್ಳೆದಾಗುತ್ತಿತ್ತು ರಾಣರಾಜಸಿಂಹನು ನಿನ್ನ ಹಸ್ತಾಕ್ಷರ ಪತ್ರವನ್ನು ಕಂಡು ಹಷ್ಟು ಪ್ರೋತ್ಸಾಹದಿಂದ ಈ ಕಾರ್ಯ ವನ್ನು ಕೈಕೊಳ್ಳುವನು ನಾನು ಹೇಳಿದನೆಂದು ಅಷ್ಟು ಮೈ ಮೇಲೆ ತಗೆ ದುಕೊಳ್ಳಲಿಕ್ಕಿಲ್ಲ ರುಕ್ಷ್ಮಿಣಿಯು ತನ್ನ ಉಪಾಧ್ಯಾಯನ ಕೈಯ್ಯಲ್ಲಿ ಪತ್ರವನ್ನೂ ಕೊಟ್ಟಿದ್ದಳಷ್ಟೇ ? ಚಂಡಲಕುಮಾರಿಯು ವಿಚಾರಮಾಡತೊಡಗಿದಳು ಮತ್ತು ಅವ ಆ ಕುಲೀನತೆಗೆ ಶೋಭಿಸುವಂಥ ವಿಚಾರವ ಅವಳಮನಸ್ಸಿನಲ್ಲಿ ಬಂದಿತ್ತು. ಅವಿವಾಹಿತಳಾದ ನಾನು ಪರಪುರುಷರಿಗೆ ಹ್ಯಾಗಪತ್ರವನ್ನು ಬರೆಯಬೇ ಕೆಂಬ ವಿಚಾರವು ಅವಳನ್ನು ಆವರಿಸಿಕೊಂಡಿತ್ತು ಸ್ವಲ್ಪ ಹೊತ್ತು ವಿಚಾ ರಮಾಡಿದ ಮೇಲೆ ಪತ್ರ ಬರೆದಹೊರ್ತು ಗತಿಯಿಲ್ಲೆಂದು ಅವಳಿಗೆ ಕಂಡು ಬಂತು ಆಮೇಲೆ ಪತ್ರವನ್ನು ಬರೆಯುವದಕ್ಕೆ ಆರಂಭಿಸಿದಳು * « ನೀನು ಪತ್ರಬರೆಯುವಷ್ಟರಲ್ಲಿ ನಾನು ರಾಜನ ಅಪ್ಪಣೆಯನ್ನು ತಕ್ಕೊಂಡು ಬರುತ್ತೇನೆ ಎಂದು ಹೇಳಿ ಅನಂತಮಿತ್ರನು ರಾಜನ ಸಭಾಸ್ಕಾ ನಕ್ಕೆ ಬಂದು, “ ರಾಣಾಜೆ ಸ್ವಲ್ಪ ದಿವಸಗಳವರೆಗೆ ಪ್ರವಾಸಕ್ಕೆ ಹೋಗಬೇ ಕೆಂದಿರುತ್ತೇನೆ, ಆಕಾರಣ ತಮಗೆ ಆಶೀರ್ವದಿಸಬೇಕೆಂದು ಬಂದಿರುತ್ತೇನೆ.”