ಪುಟ:ರಾಣಾ ರಾಜಾಸಿಂಹ.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭] ಪರಮಹಂಸ vvvvvvvvvvvvvvvvvvvv (vvvvvvyuwwwv ರ್ವಿನೆಯ ಪ್ರಕರಣ ಪರಮ ಹಂಸ ಮಳೆಗಾಲದ ದಿವಸ, ರಾತ್ರಿಯ ಸಮಯ, ದಿಲ್ಲಿಯಲ್ಲಿ ಶಾಹಾ ಬಾಗ' ವೆಂಬದೊಂದು ಬಾದಶಹನ ಅತ್ಯಂತರಮಣೀಯವಾದ ಉಪವ ನವ ಮನೋಹರವಾದ ನಾನಾವಿಧ ಚಿತ್ರವಿಚಿತ್ರ ಪುಷ್ಪಲತಾಯುಕ್ತ ವಾದ ಉಪವನದ ಅತುಲಸೌಂದರವೂ ವ್ಯಭವವೂ, ರಾತ್ರಿಯ ಘೋರಅಂಧಕಾರದಲ್ಲಿ ಇಲ್ಲದಾಗಿತ್ತು ಅದೇಆಗ ಹುಟ್ಟಿದ ಚಂದ್ರನ ಅತ್ಯಲ್ಪ ಕೆಂಪುಪ್ರಕಾಶದಲ್ಲಿ ಮಾತ್ರ ಅಲ್ಲಲ್ಲಿಗೆ ವಿಲಕ್ಷಣ ಕೌಶಲ್ಯದಿಂದ ರಚಸಿದ ಗಂಭಗಳೊಳಗಿಂದ ಎತ್ತರವಾಗಿ ಹಾರುವ ಕಾರಂಜೆಯ ಸತಕ್ರ ತುವಾರಗಳು ದೃಷ್ಟಿಗೆ ಬೀಳುವುದರಿಂದ ವಿಶೇಷ ಆನಂದವಂಟಾಗುತ್ತಿತ್ತು. ಎದುರಿಗೆ ಕಾಳಿಂದಿಯ ನೀಲಪ್ರವಾಹವ ಮಂದಿಮಂದವಾಗಿ ಹುದು ತಿತ್ತು ಇಷ್ಟರಲ್ಲಿ ಗಗನಮಂಡಲವ ಮೇಘಾಚ್ಛಾದಿತವಾಯಿತು. ಕೃಷ್ಣವರ್ಣದ ಮೇಘಸಮೂಹವು ಅತ್ತಿತ್ತ ಸಂಚಾರಮಾಡುತ್ತಿತ್ತು. ಪ್ರಚಂಡವಾದ ವಾಯುವೂ ವೇಗದಿಂದ ಒಸಹತ್ತಿತು ಗಿಡಗಳು ಎಶೇ ಷವಾಗಿ ಅಲ್ಲಾಡಹತ್ತಿದವು ಸುತ್ತಲೂ ಅಂಧಕಾರವ ಮತ್ತಿಷ್ಟು ದಟ್ಟವಾಯಿತು ಮಳೆಯ ಹನಿಗಳೂ ಉದುರಲಾರಂಭಿಸಿದವ್ರ, ಅಕಾಲ ದಲ್ಲಿ ಪಹರೆಯವರು ಮಾತ್ರ ಅಲ್ಲಲ್ಲಿ ತಿರುಗಾಡುತ್ತಿದ್ದರು ಅವರಾದರೂ ಮಳಯ ತ್ರಾಸದಿಂದ ಒಂದೊಂದು ಆಶ್ರಮವನ್ನು ಹುಡುಕಿಕೊಂಡು ನಿಂತುಬಿಟ್ಟಿದ್ದರು ಸ್ವಲ್ಪ ಹೊತ್ತಿನಲ್ಲಿ ದಿಲ್ಲಿಯ ಆ ಉಪವನ, ನದಿಯ ಘಾಟ, ಊರೊಳಗಿನ ಬೀದಿ, ಮೊದಲಾದಲ್ಲಲ್ಲ ಶೂನ್ಯತಯುಂಟಾಗಿತ್ತು. ಈ ಶೂನ್ಯತೆಯಾದರೂ ಬಹಳ ಹೊತ್ತಿನವರೆಗೆ ನಿಲ್ಲಲಿಲ್ಲ ಶಹಬಾದ ದಲ್ಲಿ ಯಾರೋ ನಡೆದುಬರುವ ಸಪ್ಪಳ ಕೇಳಬರಹತ್ತಿತು. ಇಂಧ ಪ್ರಳ ಯಕಾಲದಲ್ಲಿ ದಶದಿಶಗಳೂ ಭಯಂಕರವಾಗಿದ್ದವು, ಮಘವ ಗರ್ಜಿ