ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ರಾಮಚಂದ್ರಚರಿತಪುರಾಣಂ ದ್ವೇನೆಂದು ಕೀಜಿ ನುಡಿವೈ ಮಾನವರಾಂತಪರೆ ಮರುಳೆ ಲಂಕಾಪತಿಯಂ 1 ೯೫ || ಎಂಬುದುಂ ವಿದ್ಯಾದೇವತೆ ಕನಲ್ಲು - ಕಂ || ಜನಕಜೆಯನುಯ್ಕೆ ದಶರಥ ತನೂಜರಿಂ ಮರಣವಾಗಲೆ೦ದಿರ್ದಪುದೀ || ತನ ಕೈಯಳವತ್ತು ಪುರಾ ತನ ಕಾಯತ್ತ ಮಲೈ ದೇಹಿಗಳೆಸಿಕಂ ಗೆಲಲೆನಗೆ ರಿಪುಬಲಂ ಬ ಲ್ವಲವಾದೊಡೆ ಸಿಂಹನಾದಮಂ ಮಾಂ ಬಲವಾಗಿ ಬರ್ಪುದೆಂದೀ | ಬಲದೇವಂಗ ಅಪಿ ವಾಸುದೇವಂ ಪೋದಂ || ೯ || ಬೆ೦ || || ೯೭ || ಎಂದು ರಾವಣಂಗೆ ಪೇಳ್ವು ದುಮವಂ ರಣಕೋಣಿಗೆ ಪೋಗಿ ಲಕ್ಷಣಂ ಕೇಳದಂತು ವೈಕುರ್ವಣ ಶಕ್ತಿಯಿಂ ಸಿಂಹನಾದಂಗೆಯ್ಯ೦ಬುದು೦, ಅ೦ತೆಗೆಯೋನೆಂದು ವಿದ್ಯಾದೇವತೆ ಪೋಗಿ ಸಿಂಹನಾದಂಗೆಯ್ಯುದುವಾ ಧ್ವನಿಯಂ ಕೇಳು ಮ || ಧುರದೊಳ್ ದುರ್ಜಯನಾರ್ಗಮೆನ್ನನುಜನೆಂಬೀ ನಿಶ್ಚಯಂಗೆಟ್ಟು ಸಿ೦ || ಹ ರವಂದೋ ಅದನಾಹವಂ ವಿಷಮವೆಂಬೀ ವಿಸ್ಮಯಂ ಚಿತ್ತದೊಳ್ || ದೊರೆಕೊಂಡು ರಘೋಹಂಗಮು೦ದ೦ದೆಂತಕ್ಕು ಮೋ ಜಾನಕೀ | ಹರಣಂ ಕರ್ಮ ವಿಪಾಕಮಾರಬಗೆಗಂ ವೈಕಲ್ಯಮಂ ತಾರದೇ || ೯೮ || ಕಂ|| ಕಾಸಂ ಪೇಟ್ಟು ಜಟಾಯುವ ನೋಪಳನಿರವೇಚ್ಚು ವೈರಿಬಲಮಂ ತವಿಸಲ್ || ಪೋಪಂತಿರೆ ದಂಡಧರಂ ಚಾಪಧರಂ ಬಲನವಂಧ್ಯ ಕೋಸಂ ಪೋದಂ || ೯೯ || ಅನ್ನೆಗಮಿತ್ತಲ್ ಕಂ || ಅಬಿಪಿ ಪರವಧುಗಧೋಗತಿ ಗಿವುದನಭಿನಯಿಸುವಂತೆ ಸೀತೆಯ ಸಾರ || ಜ್ಞೆ ಬಿದಂ ನಭದಿಂ ಖಚರಂ ಪಗಂ ಪಾಪಕ್ಕ ಮಂಜದವರೇಗೆಯ್ಯರ್, | ೧೦೦ ||