ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ೨೩r ಕಂ ! ದೋಷಿ ಪಿಡಿವಂತೆ ದಿವ್ಯದ ಕಾಸಿದ ಕುಟುವಂ ಕಡಂಗಿ ಕಾಳೊರಗನಂ || ಕೂಸು ಪಿಡಿವಂತೆ ಸಿಡಿದ ಸಾಸಿಗನವಿವೇಕಿ ಸೀತೆಯಂ ದಶಕಂಠಂ || ೧೦೧ || ಅಂತು ಪಿಡಿದು ನಿಜವಿಮಾನದೊಳಿಟ್ಟು ಕಂ || ದಶಮುಖನುನ್ಮುಖನ ಸಿಂ ಶಶಿಮುಖಿಯಂ ಜನಕಸುತೆಯನಾವರಿಸೆ ಚತು || ರ್ದಶ ಭುವನಮನಪವಾದ ಶಶಿಕಲೆಯಂ ಸೈಂಹಿಕೆಯನುಯ್ದಂತುಯ್ದಂ || ೧೦೨ || ಆಗಳದಂ ಜಾತಿ ಸ್ಮರನಪ್ಪ ಜಟಾಯು ಕಂಡು ಕೋಪಾನಲ ವಿಸ್ಸುಲಿಂಗದಂ ತಾರಕಂಗಳಾದ ಕಣ್ಣಳಿ೦ ನುಂಗುವಂತೆ ನೋಡಿ ಕಂ || ಪತಿ ಕಾಪುವೇಟ್ಟು ಪೋದಂ ಸತಿಯಂ ಕಳು ಯ್ದ ಪಂ ಖಳಂ ಮಾರ್ಕೊಂಡು | ದ್ದ ತನಂ ಮದೀಯ ತುಂಡಾ ಹತಿಯಿಂ ಶತ ಖಂಡನಾಗೆ ಮಾತೃನೆನುತ್ತುಂ || ೧೦೩ || ಚ || ಖರ ನಖರಂಗಳಿಂ ನಿಶಿತ ಚಂಚುಗಳಿ೦ದಿಅಯರುತ್ತು ಸಾ | ರ್ತರೆ ನಸು ನಕ್ಕು ಪೊಯ್ಯ ಕರದಿಂ ಗಮನೋತ್ಸುಕನಿಂದ್ರ ವೈರಿ ತ || ನೈರಡುಮೇಜಿಂಕೆಗಳ್ ಮುಅದಿಳಾತಳದೊಳ್ ಕೆಡೆದತ್ತು ವಜ್ರದಿಂ ! ಸುರಪತಿ ಪೊಯ್ ಬೆಟ್ಟು ಕೆಡದಂತೆ ಜಟಾಯು ನಭೋವಿಭಾಗದಿಂ 1೧೦೪ ಕ೦ | ಹಕ್ಕಿ ಮೊದಲಾಗಿ ಪತಿ ಕಾ ರಕನುವಶನಾಗಿ ತಾಗಿ ರಾವಣನೊಳಡು || ರ್ತಕ್ಕತುಳಮಿಳಿದುದೆಂದೊಡೆ ತಕ್ಕಂ ಪತಿಕಾರದೆಡೆಯೊಳೋಸರಿಸುವನೇ 11 ೧೦೫ || ಉ ಗಿ ಭೂಮಿಗೆ ಬಿಟ್ಟಿದ್ದೆ ಅಂಕೆ ಮುಡಿದಿರ್ದ ವಿಪತ್ತಿಗೆ ನೊಂದುದಿಲ್ಲಣಂ | ರಾಮನಗಲೆಯಿಂ ಜನನಿಗೇದೊರೆತಕ್ಕು ದುಃಖವೇಗಮಂ || ಬೀ ಮನದುಮ್ಮಳಂ ತನಗೆ ತಿಣ್ಣ ಮೆನಲ್ ತೊಜಿದಂತದಂ ಖಗ | ಗ್ರಾಮಣಿ ಚಿತ್ತದೊಳ್ ಕಳೆದುದಂಚಿತ ಪಂಚ ಪದಾಕ್ಷರಂಗಳಂ || ೧೦೬ ||