ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ೨೪೧ || ಗ!! ಕಂ 1 ಕ್ಕೂ ರಾತ್ಮಂ ವಂಚಕನವಿ ಚಾರಿ ದುರಾಚಾರಿ ಬಗೆಯದುಯ ಪನನ್ನಂ || ಹಾ ರಾಮಾ ಹಾ ರಾಮಾ ಬಾರಿಸರಾರೆಂದು ಸೀತೆ ಶೋಕಂಗೆಯ್ದ || ೧೩ || ಅಂತು ಶೋಕಂಗೆಯ ಸೀತೆಯಂ ದಶಾಸ್ಯನನಂತವೀರ ಕೇವಲಿಗಳ ಚರಣೋ ಪಾ೦ತದೊಳ್ ಕೈಕೊಂಡ ಪರಾಂಗನಾ ನಿರತಿ ವ್ರತದ ಭ೦ಗಮ೦ ಬಗೆಯದುಯ ನನ್ನೆಗಮಿತ್ತಲ್ ಕಂ | ದೇವೇಂದ್ರನ ವಜ್ರಮನೆ ಶ್ರೀ ವಜ್ರಾವರ್ತ ಚಾಪಮಂ ಮಾಜವನಿ | ನ್ಯಾವನೆನುತ್ತುಂ ಸಂಗ್ರಾ ಮಾವನಿಗನುಜನ ಕೆಲಕ್ಕೆ ರಾಮಂ ಬಂದಂ ಅ೦ತು ಬರ್ಪುದುಂ ಲಕ್ಷ್ಮಣನಸಾಯ ಬಹುಳವಪ್ಪ ಗಹನದೊಳ್ ದೇವ! ಸೀತಾದೇವಿಯನಗಿ ಕೆ ಬಿಜಯಂಗೆಯ್ದಿ ರೆಂಬುದುಂ, ನಿನ್ನ ಸಿಂಹನಾದನಂ ಕೇಳು ಒ೦ದೆನೆನೆ ಭವದೀಯ 'ಪ್ರಸಾದದಿನೆನಗೆ ಬಲ್ವಲಮಪ್ಪ ಬವರವಿಲ್ಲದಾವನಾ ನುಮೋರ್ವ೦ ಮಾಯಾವಿಯ ಮಾಟಮಕ್ಕುವದುಕಾರಣಂ ಬೇಗಂ ಜಿಜಯಂಗೆಯ ದಾನೀ ಬವರಮಂ ತೀರ್ಚಿ ನಿಮ್ಮ ಬೆನ್ನನೆ ಬಂದಪ್ಪೆನೆಂದು ಬಿನ್ನವಿಸೆ ಉ|| ತೋಜಿಸಿದಲ್ಲಿ ಸಿಂಹ ರವಮಂ ಗಡ ಲಕ್ಷ್ಮಣನೆನ್ನ ಚಿತ್ತದೊಳ್ ತೋಜಿದುದಿಲ್ಲ ಬಿಟ್ಟು ಬರಲಾಗದು ಸೀತೆಯನೆ೦ಬ ನಿರ್ಣಯಂ || ಬೇರೆ ಕಡಂಗಿ ಕೆತ್ತಿದ ಪುದೆನ್ನೆಡಗಣ್ಣ ತಡವಿಲ್ಲದ ಗ೦ ! ತೋಟದ ಮಾಣದಿ೦ತಿದೆನುತುಂ ಮಗುಚಿ c ಮನುವಂಶ ಮುಂಡನ೦ !! ೧೧೫! ಅಂತು ಮಗುಟ್ಟು ಬಂದು ಮುನ್ನಮಿರ್ದ ಲತಾಭವನದೊಳ್ ಮನೋವಲ್ಲಭೆ ಯಂ ಕಾಣದೆ ತಿಳಿಮುಖಕ್ಕೆ ನಂದ ಪಾದರಸದಂತೆ ಸಿಜ ನಿಸರ್ಗ ಧೈರ್ಯಗುಣ ಮದೃಶ್ಯಮಾಗೆ ಕಂ ।! ಹಾ ಹಾ ಜನಕನುತೇ ವೈ ದೇಹೀ ವೈದೇಹಿಯೆಂದು ಪುದಿದಿರೆ ಮನಮಃ || ಮೋಹತಮಂ ದೀಷಂ ನಾ ತಾಹತಿಯಿಂ ನಂದುವಂತೆ ಮರ್ಧೆಗೆ ಸಂದಂ || ೧೬ || 1 ಪ್ರಭಾವ. ಚ. 16