ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

و في في ರಾಮಚಂದ್ರ ಚರಿತಪುರಾಣಂ ಅ೦ತಾಪುರಮಂ ಪೊಕ್ಕುತ್ಸಲನೇತ್ರೆಯಂ ಮದುವೆನಿಂದು-- ಕಂ | ನಿಜವಕ್ಷದೊಳಾ ವಧುವಂ ಭುಜದೊಳ್ ಭೂವಧುವನಿರಿಸಿ ಷಟ್ಕಂಡ ಮಹೀ | ಭುಜ ಪೂಜ್ಯನಮಲ ಕೀರ್ತಿ ಧ್ವಜಮಂ ದಿಗ್ಗಂತಿ ದಂತದೊ ತೆತ್ತಿಸಿದ 11 ೮೯ 11 || ೯೦ || ಪರಚಕ್ರ ಕಾಲಚಕ್ರಂ ನಿರಸ್ತ ದಿನಕರ ಸಹಸ್ರಕರ ಚಕ್ರಂ ಭಾ || ಸುರ ಚಕ್ರರತ್ನಮೊಗೆದುದು ಧರಣೀವಲ್ಲಭನ ಶಸ್ತ್ರಶಾಲೋದರದೊಳ್ ಬಲವಾರುಂ ನವನಿಧಿಯುಂ ಹಲವು ಚಿಹ್ನ೦ಗಳುಂ ಚತುರ್ದಶ ರತ್ನಾ || ವಲಿಯುಂ ಜನಿಯಿಸೆ ಸಗರಂ ನೆಲನಂ ಷಟ್ಕಂಡ ಭರತನುಂ ಸಾಧಿಸಿದಂ | ೯೦ || ಅಂತು ಸಿದ್ದ ದಿಗ್ವಿಜಯಂ ವಿದ್ಯಾಧರಲೋಕನಂ ತನಗೆ ಕುಡೆ ಸಹಸ್ರ ಲೋಚನಂ ನಿಜ ಜನಕನಂ ಕೊಂದವನಂ ಕೊಂದಲ್ಲದೆ ಮಾಣೆನೆಂದಸಂಖ್ಯಾತ ಬಲಸಮೇತಂ ಬಂದು ರಥನೂ ಪುರಚಕ್ರವಾಳಪುರಮಂ ಮೂವಳಸಾಗಿ ಮುತ್ತೆ ಸಹಸ್ರಲೋಚನಂ ಸಮರಸಾಧ್ಯನಲ್ಲವೆಂದು ತಜಸಂದು ಪೂರ್ಣ ಘನಂ ನಿಜ ತನೂಜನಪ್ಪ ತೋಯದವಾಹನನಂ ವಿದ್ಯೆಯಿ೦ದೆ ಹಂಸನಂ ಮಾಡಿ ಕಳಿಸಿ ಮಹಾ ಯುದ್ದಂಗೆಯ್ದು ಕಟಿಯೆ ಸಹಸ್ರಲೋಚನಂ ತೋಯದವಾಹನನ ಬಲಿಯಂ ಗಳವಟಿಯ ಪಾವಿನಂತೆ ತಗುಳುತ್ತುಂ ಬಂದು ಕಂ || ಅಟ್ಟು ವನ ಮುಳಿಸುನೋಡುವ ನಿಟ್ಟಳಮ್ಮೆನಿಸಿರ್ದ ಭಯಮುರ್ಮೊದಲೊಳ್ ಸಿ೦ || ಮೆಟ್ಟಿದುವು ಬಗೆಯೋಳಚ್ಚರಿ ಪುಟ್ಟುವಿನಂ ಸಮವಸರಣಮಂ ಮುಟ್ಟಲೊಡಂ || ೯೨ || ಅಂತಪಗತ ಕಲುಷರಿರ್ವರುಂ ಭಗವದಜಿತಭಟ್ಟಾರಕರ ಸಮವಸರಣ ಭೂಮಿಯಂ ಪೊಕ್ಕು ವಸ್ತು ಸ್ತವ ರೂಪಸ್ತವ ಗುಣಸ್ತವಾನಂತರಂ ಮಾನವ ಸಭಾಸದ ನಾಗಿರ್ದ ಸಗರಚಕ್ರವರ್ತಿಯ ಸಮೀಪವರ್ತಿಗಳಾಗೆ ಗಣಧರ ಮುಖಕಮಲ ದತ್ತ ಲೋಚನಂ ಸಹಸ್ರಲೋಚನಂ