ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೭ 1 ೯೩ | ಕಂ|| ಶ್ರೇಯೋನಿಧಿ ಮಿತೃಗಂ ತೋಯದವಾಹನನ ಪಿತೃಗಖಾ ಮುಳಿಸೀ ಜ || ನ್ಯಾಯತ್ತ ಮೊ ಮೇಣ್ ಪೂರೈಭ ವಾಯತ್ತ ಮೊ ನೆರೆಯೆ ಬೆಸಸಿಮೆನಗಾ ತೆಅನಂ ಎನೆ ಗಣಧರಾಚಾರರಿಂತೆಂದು ಬೆಸಸಿದರೀ ಭರತಾಗ್ಯಾಖಂಡದ ಷಡರ್ತುಕ ಮೆಂಬ ಪುರದ ಪರದಂ ಭಾವನನೆಂಬನಾತಂ ಹರಿದಾಸನೆಂಬ ತನ್ನ ಮಗಂಗೆ ನಾಲ್ಕು ಕೋಟಿ ಕಸವರಮಂ ಕೊಟ್ಟು ಪರದೇಶಕ್ಕೆ ಪರದುವೋ ಪುದುಂ ಹರಿದಾಸ ನಾಧನವಂ ಕಿಡಿಸಿ ನಿಜಭವನದಿಂ ರಾಜಭವನಕ್ಕೆ ಕನ್ನಮಂ ಸಮೆದು ತದುಪಾರ್ಜ ನಮ್ಮ ಜೀವಿತನಾಗಿರ್ದನನ್ನೆಗಂ ಕೆಲವು ಕಾಲದಿನಾತನ ತಂದೆಯಪ್ಪ ಭಾವನ ನನ್ನ ಧನವಂ ಪಡೆದು ರಾತ್ರಿ ಸಮಯದೊಳ್ ಮನೆಗೆ ಬಂದು ಮಗನ ವಾರ್ತೆ ಯಂ ಕೇಳು ಮಗು ತರಲೆಂದು ಕನ್ನಮಂ ಪುಗುವುದುಮಾ ಸಮಯದೊಳ್ ಹರಿದಾಸಂ ತನ್ನಂ ಕೊಲಲರಸನಟ್ಟಿದ ತೀಕ್ಷಪುರುಷಂ ಬಂದನೆಂದು ಕಲ್ಲು ಗೆದ್ದು ತಮ್ಮೊಳಿ ಅದು ಸತ್ತು ಪರಸ್ಪರ ವಿರೋಧಿಗಳಪ್ಪ ತಿರಸ್ಟಾ ತಿಗಳಾಗಿ ತಮ್ಮೊ ಜೋರೊಲ್ವರಂ ಕೊಂದು ತಿ೦ದು ದುಃಖಪರಂಪರೆಯನೆಮ್ಮೆ ಪೆಜತೊಂದು ಜನ್ಮ ದೊಳ್ ಪೂಲ್ವವಿದೇಹದ ಪುಂಡರೀಕಿಣೀಪುರದೊಳುತ್ತರನುಮನುತ್ತರನುಮೆಂಬ ಸಹೋದರರಾಗಿ ತಸಂಗೆಯು ಶತಾರಕಲ್ಪ ದೊಳ್ ಪುಟ್ಟ ಬ೦ದೀಗಳಾಭಾವನನುಂ ಪೂರ್ಣಘನನಾದಂ ಹರಿದಾಸನು ಸುಲೋಚನನಾದನಂದಿನ ವಿರೋಧಂ ಕಾರಣ ಮಾಗೆ ಸುಲೋಚನಂ ಪೂರ್ಣಘನನ ಕೈಯೊಳ್ ಸತ್ತನೆಂದಿ೦ತು ತಿಳಿಯೆ ಸೇಟ್ಟುಚ || ಪೊಲೆ ಮುಳಿಸೆಂಬುದಾ ಮುಳಿಸು ಪುಟ್ಟಿದ ಪೊಆಳಾವನಾದೊಡಂ । ಪೊಲೆಯನೆ ಪಾಪಹೇತು ಮುಳಿಸಲ್ಲದೆ ಪೇರ್ ಪೆಜತುಂಟ ಕೋಪದಿಂ | ಕೊಲೆ ದೊರೆಕೊಳ್ಳುಮಾ ಕೊಲೆಯೆ ಪಾತಕವೆಂಬುದು ಪುಣ್ಯ ಮೆಂಬುದಾ || ಕೋಲೆ ಪೊಲೆ ಪೊರ್ದದಿರ್ಸಿರವೆ ನೀನದಿ೦ ತೋಜನೆಯಿಂ ವಿರೋಧವಂ 1೯೪!! ಎಂದು ತಿಳಿಸೆ ತದನಂತರಂ ಕಂ || ಒಲವೆನಗಿನಿತೇಕೆ ಸಹ ಪ್ರಲೋಚನನೋಳಾದುದೆಂದು ಬೆಸಗೊಂಡಂ ಚ | ಕ್ರಿಲಲಾಮಂ ಸಗರಂ ಭವ ಜಲನಿಧಿ ತಾರಕರನಜಿತ ಭಟ್ಟಾರಕರಂ || ೯೫ || ಅಂತು ಬೆಸಗೊಳ್ಳು ದುಮಶೇಷ ಭಾಷಾತ್ಮಕಮಪ್ಪ ದಿವ್ಯ ಭಾಷೆಯೊಳಿಂತೆಂದು ಬೆಸಸಿದರೀ ಭರತವಿಷಯದ ಪದ್ಮಪುರದೊಳಾರಂಭಿಕನೆಂಬನೊರ್ವಂ ಪಾಶ್ವನಾತಂಗೆ