ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೩೧೩ ಚ !! ಇದಿರ್ವರೆ ತಾನುಮುತ್ಸುಕತೆಯಿಂದಿದಿರ್ವಂದು ಮರುತ್ತುತಂ ಪದ | ಕ್ರೋಧವಿದ ಭಕ್ತಿಯಿಂ ಮಣಿಕಿರೀಟ ಮರೀಚಿಯಿನೀಯ ಪಾದ್ಯಮಂ || ಪದೆಪಿನಳುರ್ಕೆಯಿಂ ತೆಗೆದು ತುನ್ನೆ ದಾನವ ಚಕ್ರವರ್ತಿಗಾ | ದುದು ರಿಪುಚಕ್ರಮಂ ತವಿಪುದಿನಗಾವರಿದೆಂಬ ಸಂತಸಂ 1 ೨೧೪ || ಅ೦ತಾತನ ಕಾಣಿಸಿಕೊಂಡು ಕಂ 1 ಆಗಸಮು೦ ದೆಸೆಯುಂ ಭೂ ಭಾಗಮುಮೆಡೆನೆಯದೀ ಬಲಕ್ಕನೆ ನಡೆದಂ || ಮೇಗಿಲ್ಲದ ಬಲ್ಲಾಳ್ ರಣ ರಾಗರಸಂ ಕದನ ಕರ್ಕಶ ದಶವದನಂ | ೨೧೫ 18 ಅ೦ತು ನಡೆದು ಪಾತಾಳ ಪುಂಡರೀಕ ಪುರವಂ ಮೂವಳ ಸಾಗೆ ಸುತ್ತಿ ಮುತ್ತೆ ವರುಣನತಿ ಕುಸಿತನಾಗಿ ಪೊಅಮಡುವುದುಮೊಡನೆ || ೨೬ U ಕಂ || ಒರ್ನನೆ ಜವನೆಂಬುದು ಪುಸಿ ನೂರ್ವರ್ ಜನಿಯಿಸಿದರೆನಿಸಿ ಖಚರಕುಮಾರರ್ | ದೋರ್ನಲದ ಸ್ತರ್ ಪುರಮಂ ನೂರ್ವರ್ ಸಂಗ್ರಾಮ ಲಂಪಟರ್ ಪೊಜಿಮಟ್ಟರ್‌ ಸಿಂಗದ ಜಂಗುಳಿಯಂತಿರ ಸುಂಗೊಳೆ ಪೊನಟ್ಟು ಕಾದೆ ವರುಣ ಕುಮಾರರ್ | ಬೆಂಗೊಟ್ಟುದು ದಶಮುಖ ಚತು ರಂಗಬಲಂ ಸಮರಮುಖದೊಳವರ್ಗಿದಿರುಂಟೇ || ೨೬ || ಅಂತು ಕಾದುತ್ತು ಮಿರೆ ಹನುಮನೆಡೆವೊಕ್ಕು ತನ್ನ ಸೇನೆಯಿಂ ರಿಪುಸೇನೆ ಯ೦ ಸುತ್ತಿ ಮುತ್ತಿಉ | ವಾನರವಿದ್ಯೆ'ಯಂ ತಳೆದು ವಾನರ ರೂಪುಮನಾಂತು ವಿದ್ವಿಷ ! ತೈನೆಯೊಳಾನೆಯಂ ಕುದುರೆಯಂ ರಥಮಂ ಪೃಥು ಗಂಡಶೈಲ ಸಂ || ತಾನದಿನಿಟ್ಟು ಮೋದಿ ತರುರಾಜಿಗಳಿಂ ತವ ಕೊಂದನಾರ್ ಮರು | ತೂನುಗೆ ಕಯ್ದುಗೆಯ್ದು ಕಡುಕೆಯ್ದು ಬರು೦ಕುವರಾಜರಂಗದೊಳ್ ||೨೧೮॥ – " --

  • "

post Tr Hಆ ಆ . ಈ+ + + - --- 1, 2೦ ಗ. 24