ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೪ ರಾಮಚಂದ್ರಚರಿತಪುರಾಣ೦ ಕಂ| ಜಾತಿಯ ನೀತಿಯ ಸೈಪಿನ ಮಾತಡಿಗಿಡೆ ಪತಿಯುಮಂ ಪುರೋಹಿತನುಮನಾ | ಪಾತಕಿ ವಿಷದಿಂ ಕೊಂದಳ್ ಕೌತುಕಮೆ ವಿವೇಕ ವಿಕಲರೇನಂ ಮಾಡರ್ || ೩೭ || d ಅ೦ತು ಸತ್ತು ಕುಲ೦ಕರನುಂ ಮೂಢಶ್ರುತಿಯುಮನುಕ್ರಮದಿಂ ಮೋಲನುಂ ಮುಂಗುರಿಯುವಾಗಿ ಪುಟ್ಟ ಸತ್ತು ಬಲಿಯಂ ಮೂಢಶ್ರುತಿ ಶುಂಡಾಲನಾಗಿ ಕುಲಂಕರಂ ದರ್ದುರನಾಗಿ ಪುಟ್ಟಿ ತನ್ನನಾ ಶುಂಡಾಲಂ ಮೆಟ್ಟಿ ಸತ್ತೆ ಸಡಿಯಾಗಿ ಪುಟ್ಟಿ ಆ ಶುಂಡಾಲಂ ಸತ್ತು ಕಾಗೆಯಾಗಿ ತನ್ನ ತಿನ ಸತ್ತೆ ಸಡಿ ಕುಕ್ಕುಟನಾಯ್ತಾ ಕಾಗೆ ಸತ್ತು ಬಿಡಾಲನಾದುದಾ ಬಿಡಾಲ೦ ಮುನ್ನಿನ ಕುಕ್ಕುಟನಂ ತಿಂದುದೀ ತೆಜದಿಂ ಕುಲಂಕರ೦ ಮೂಲ ಸೂತ್ ಕುಕ್ಕುಟನಾಗಿ ಪುಟ್ಟಿ ಮೂಢಶ್ರುತಿಯುಂ ಬಿಡಾಲ ನಾಗಿ ಮೂಲಸೂರ್ ಪುಟ್ಟಿ ತಿನೆ ಸತ್ತು ಕುಲಂಕರಂ ಖಾನಾದಂ ಮೂಢಶ್ರುತಿ ಸತ್ತು ಮೊಸಳೆಯಾದಂ ಕಂ|! ಆರೆ, ಅವರ್ ಕರ್ಮ ಪ್ರೇರಣೆಯಂ ಪಗೆಯೆ ಕೆಳೆಯನನ್ನು ಕೆಳೆಯುಂ || ಕೂರ ರಿಪು ನೆನಿಸಿ ಬರ್ಕು೦ ಬಾರದ ಭವಮಂ ವಿಚಿತ್ರ ವಿಮಾ ಸಂಸಾರಂ ಅಂತು ಮೊಸಳೆಯಾದ ಮೂಢಶ್ರುತಿಯುಮಂ ಮಾನಾದ ಕುಲಂಕರನುಮಂ ಮೂಾಂಗುಲಿ ಕೊಲೆ ಸತ್ತು ರಾಜಗೃಹದೊಳ್ ಜಲೂಕೆಯೆಂಬ ಪಾರ್ವತಿಗಂ ಬಹ್ವಾಶ ನೆಂಬ ಪಾರ್ವ೦ಗಂ ಮೂಢಶ್ರುತಿ ವಿನೋದನೆಂಬ ಮಗನಾದನಾ ಮಾನಾಗಿ ಸತ್ತ ಕುಲಂಕರನುಮವರ್ಗೆ ರಮಣನೆಂಬ ನಂದನನಾಗಿ ಬಳೆದು ದೇಶಾಂತರಕ್ಕೆ ಪೋಗಿ ವೇದವಿದನಾಗಿ ಮಗುಟ್ಟು ಬರುತ್ತುಂ ನಿಜಗ್ರಾಮಮಪ್ಪ ರಾಜಗೃಹದ ಪೋಷಿ ವೊಅಲನೆಯೇ ವರ್ಷ ಸಮಯದೊಳ್ ನೇಸರ್ ಪಡುವುದುಮಂಧಕಾರಮತಿ ಪ್ರಬಲ ಮಾಗೆ ಬರಲಜಿಯದೆ ಯಕ್ಷಗೃಹದೊಳ್ ವಸಿಯಿಸಿರ್ಪುದು || ೩೮ || ಕಂ | ಆ ರಮಣನಗ್ರಜಾತ ಮ ನೋರಮ ಸಮಿತಾಭಿದಾನೆ ಪಾನ ಬರವಂ || ಪಾರುಡಂಗಿ ಯಕ್ಷಾ ಗಾರಮನವಳಂಧಕಾರಮಂ ಪೊಕ್ಕಿರ್ದಳ್ ೧ ೩೯ || ಅಂತಿರ್ಪುದುಮಾಕೆಯಲ್ಲಿಗೆ ಬರುತ್ತಿರ್ದಶೋಕದತ್ತನೆಂಬ ಪಾನಂ ತಳಾ ಅರ್ ಪಿಡಿದು ಕೊಲ್ವುದುಂ ವಿನೋದಂ ತನ್ನ ಪಾರ್ವತಿಯ ದುಶ್ಚರಿತ್ರಮನವ