ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೬೫ ನಪ್ಪು ದನಾಕೆಯ ಬಳಿಯನ ಬಂದುದಿರ್ದು ಯಕ್ಷಾಗಾರದೊಳಿರ್ದಾಕ ಯೊಳ್ ನುಡಿಯುತ್ತಿರ್ದ ತನ್ನ ತಮ್ಮನಪ್ಪ ರಮಣನಂ ಪಾನೆಂದೆ ಬಗೆದು ಕೊಂದಾಕಯಂ ಮನೆಗೆ ತಂದಾಳುತ್ತಿರ್ದು ತಾನುಮಾಕೆಯ ಕೈಯೊಳ್ ಸತ್ತು ಸಂಸಾರದೊಳ್ ತೊಬಿಲ್ಲು ಮಹಾಗಹನದೊಳಿರ್ವರುಂ ಮಹಿಷಂಗಳಾಗಿ ಕಾದಿ ಸತ್ತು ಮತ್ತಂ ಕರಡಿಗಳಾಗಿ ಪುಟ್ಟ ಬೇಗೆಗಿರ್ಚಳ್ಳೆ ಸತ್ತು 0 ಕಂ 11 ಗಿರಿ ದರಿಗಳ ವನದೊಳ್ ಬೇ ಡರ ಬಸಿರೊಳ್ ಬಂದು ಪಾಪಮಂ ಸಾಲ್ವನಿತಂ 1: ನೆರೆಪಿ ಕಡೆಗಾಲದೊಳ್ ವನ ಚರರ್ಕಳಂದೊಡನೆ ಸತ್ತು ಪುಲ್ಲೆಗಳಾದರ್ || ೪೦ 11 ಮತ್ಪರಮಂ ಜಿನ ಮತದೊಳ್ ವತ್ಸಲತೆಯನುಂಟುಮಾಡಿ ಕುಮತದೊಳನವರ್‌ || ಕುತ ಯೋನಿಗಳೊಳ್ ಬೀ ಭತ್ತು ಶರೀರ೦ಗಳಾಗಿ ತಿಂತರುತಿರ್ದರ್ || ೪೧ || ಅಂತು ಪುಲ್ಲೆಗಳಾಗಿ ಪುಟ್ಟುವುದುಮನಂ ಬೇಡನೊರ್ವ೦ ಪಿಡಿದು ನಡಪುತ್ತು ಮಿರ್ದನನ್ನೆಗಮಸ್ವಯಂಭೂತಿರಥನೆಂಬ ಮಹೀನಾಥಂ ವಿಮಲ ಜಿನನಾಥರಂ ವಂದಿಸಿ ಬರುತ್ತುಮಾ ಪುಲ್ಲೆಗಳಂ ಬೇಡನಿಂ ಬೇಡಿಕೊಂಡು ನಿಜ ರಾಜಭವನ ದೊಳಗಣ ಜಿನಾಲಯದೊಳಿರಿಸಿ ನಡಸುತ್ತು ಮಿರ್ಪುದುಮಲ್ಲಿ ರಮಣನಪ್ಪ ಪುಲ್ಲೆ ಋಷಿಯರ ಸಂಯೋಗದಿಂದುಪಶಮ ಚಿತ್ತನಾಗಿ ಸತ್ತು ದೇವಲೋಕಕ್ಕೆ ಪೋಯ್ತು ಮತ್ತಂ ವಿನೋದನಪ್ಪ ಪುಲ್ಲೆ ಸತ್ತು ತಿರಗತಿಯೊಳ್ ತಿಗ್ರನೆ ತಿರಿದೆಂತಾನಂ ಕರ್ಮೊಪಶಮದಿಂ ಕಾಂಪಿಲ್ಯ ನಗರದೊಳ್ ಧನದತ್ತನೆಂಬ ಪರದನಾಗಿ ಪುಟ್ಟ ಮೂವತ್ತೆರಡು ಕೋಟ ಧನಕ್ಕಧಿನಾಥನಾಗಿರ್ದನಾ ಧನದತ್ತಂಗಮಾತನ ಕುಲಸ್ತ್ರೀ ವಾರುಣಿಗಂ ರಮಣನಪ್ಪ ದೇವಂ ದಿವದಿಂ ಬಂದು ಭೂಷಣನೆಂಬ ಮಗನಾಗೆ ನೈಮಿತ್ತಿಕರೀತನವಶ್ಯಂ ಜಿನ ಮುನಿಗಳಂ ಕಂಡಾಗಳೆ ತಪಂಬಡುವನೆನೆ ಧನದತ್ರನಾ ಮಾತಂ ಕೇಳು ಕಂ 1 ತನುಜ ಸ್ನೇಹದಿನವನಂ ಮುನಿಪತಿಗಳ್ ಕಾಣದಂತು ಮಾಡದ ಮೇಗಂ || ಗನೆವೆರಸು ಸುಖದಿನಿರಿಸಿದ ನನೆ ಚಿತ್ರದ ಸಹಜಮ ಪುತ್ರಸ್ನೇಹಂ 39 | ೪ ||