ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪ ಅಂತು ಸತ್ಯ ಶುದ್ದನಾಗಿ ಸಂನ್ಯಸನಂಗೆಯ್ದು ಪಂಚ ನಮಸ್ಕಾರ ಸರಿ ಣತಂ ಶರೀರ ಭಾರವನಿಟಿಪಿ ಬ್ರಹೊತ್ತರ ಕಲ್ಪದೊಳ್ ದೇವನಾಗಿ ಪುಟ್ಟು ವುದು ಕಂ|| ಇತ್ತಲ್ ಮುಂ ಪೇಯ್ಯಾ ಧನ ದತ್ತಂ ಸತ್ತಾ-ಜವಂಜವೀ ಜಲಧಿಯೊಳಾ || ಉತ್ತೇಲುತ್ತಿರ್ದ೦ ದು | ರ್ವೃತ್ತ೦ಗೆ ದುರಂತ ದುಃಖಮಪ್ಪುದು ಪಿರಿದೇ || ೪೭ || ಅಂತಾತಂ ಸಂಸಾರದೊಳ್ ತೊಟ್ಟು ಬಂದು ಪೌದನಪುರದೊಳಗ್ನಿಮುಖ ನೆಂಬ ಪರದಂಗನಾತನ ಪರದಿತಿ ಶಕುನಿಗಂ ಮೃದುಮತಿ ನೆಸರ ಸುತನಾಗಿ ಕಿತವ ನಾಗೆ ಪೊಅಮಡಿಸಿ ಕಲ್ಯೆ ಪೋಗಿ ಋಷಿಯರಂ ಸಾರ್ದು ಸಾಕ್ಷರಿಕನಾಗಿ ಮಗುಟ್ಟು ಬಂದು ಮಾತಾಪಿತೃಗಳೊಳ್ ಕೂಡಿ ಸಂತೋಷದಿನಿರ್ದು ವಸಂತೆ ಯುಂ ರಮಣಿಯುಮೆಂಬಿರ್ವರ್ ಗಣಿಕೆಯರ್ಗಾಸಕ್ತನಾಗಿ ಧನಮಂ ನಿಧುವನಕ್ಕೆ ಸಲಿಸಿ ವಿಕಲಮತಿಯಾದ ಮೃದುಮತಿ ಸ್ಟೇಯಮೆ ತನಗೆ ಜೀವನೋಪಾಯ ಮಾಗೆ ನೆಗುತ್ತುಮೊಂದು ದಿವಸಂ ಶಶಾಂಕ ಪುರಮನಾಳ್ವ ನಂದಿವರ್ಧನನರ ಮನೆಯಂ ಪೊಕ್ಕು ಕಳಲೆಂದುಲಿದಿರ್ದ ಸಮಯದೊಳ್ ನಂದಿವರ್ಧನಂ ಶಶಾಂಕ ಮುಖ ಭಟ್ಟಾರಕರ್ ಬೆಸಸೆ ಧರಮಂ ಕೇಳು ನಿರ್ವಿಗಪರನಾಗಿ ಮನೆಗೆವಂದು ತನ್ನರಸಿಗಾಂ ತಪಸ್ಸನಸ್ಸೆಂ ನೀನುಬೈಗಂ ಬಡದಿರೆಂದು ನುಡಿವುದುಂ ಕೇಳು ಮೃದುಮತಿವೆಸರನ್ವರ್ಥಮಾಗೆ ಸಂಸಾರ ಭೀರುವಾಗಿ ತತ್ತಪೋನಿಧಿಯ ಸನ್ನಿಧಿ ಯೊಳ್ ತೋಜಿದು ತಪಂಗೆಯ್ಯುತ್ತು ಮಿರ್ಪುದುಮಿತ್ಕಲಾಲೋಕಪುರದ ಪರಿಸರದ ಪರ್ವತದ ಮೇಲೆ ಕ೦ ಗುಣನಿಧಿಗಳ ನಾಮದೊಳಂ ಗುಣನಿಧಿಗಳ್ ಗಗನ ಚಾರಣ ಶೈಲ ಶಿರೋ | ಮಣಿಯನೆ ಕೈಯೆತ್ತದೆ ಮುನಿ ಗಣ ಪೂಜ್ಯರ್ ಪೂಣ್ಣು ನಾಲ್ಕು ತಿಂಗಳನಿರ್ದರ್ || ೪೮ || ಅವರಂ ಪೂಜಿಸಿ ಪೋದರ್ ದಿನಕ್ಕೆ ದಿವಿಜರ್ಕಳವರುಮಾ ಪರ್ವತದಿಂ !! ಪವನ ಪಥಾ ತಿಥಿಯಾದರ್ ದಿ: 'ವಸಾವಧಿ ಪಿಂಗಿಪೋಗೆ ಪರಮಾತಿಥಿಗಳ !೪೯ -1 1. ಳ್ಳಿ ದರ, ಗ, ಘ,