ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೭f ಚ | ಜಿನಪತಿ ಪೂಜೆಯಂ ಮುನಿಜನಕ್ಕೆ ಚತುರ್ವಿಧಮಪ್ಪ ದಾನಮಂ | ಜನಕತನೂಜೆ ಪೇ ತೆದಿಂ ನೆಗಟಿತೆಂದು ಪುರೋಹಿತಂಗೆ ಸ ಜೈನ ಮಹಿತಂಗೆ ಪೇಟ್ಟಿನಭಿರಾಮನಶೇಷ ಕಲಾ ಕಲಾಪ ಕೋ ! ಕನದ ಭವಂ ಪರಾರ್ಥ ಚರಿತಂ ಪ್ರಥಿತಂ ಕವಿತಾಮನೋಹರಂ || ೮೪ || ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣ ನಖಕಿರಣ ಚಂದ್ರಿಕಾ ಚಕೋರ ಭಾರತೀ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ಸೀತಾಪರಿತ್ಯಾಗ ವರ್ಣನಂ ಪ೦ಚದಶಾಶ್ವಾಸಂ