ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೂಳಶಾಶ್ವಾಸಂ ಈ4 ಯಾಜ್ಞವಲ್ಕಿ ವಿಭೀಷಣನಾಗಿ ಪುಟ್ಟ ಮುನ್ನಿನ ಕೆಳೆತನಂ ಕಾರಣಮಾಗೆ ಲಕ್ಷಣದೊಳ್ ಬಂದು ಕೂಡಿದಂ ಮುನ್ನ ಪೇ ಪದ್ಮರುಚಿಯ ಕೈಯೊಳ್ ಪಂಚ ನಮಸ್ಕಾರಮಂ ಕೇಳ ವೃಷಭಂ ರಾಜಪುತ್ರನಾಗಿ ಪುಟ್ಟ ತಪಂಗೊಂಡು ಸ್ವರ್ಗದೊಳ್ ಪುಟ್ಟಿ ಬಂದೀಗಲ್ ಸುಗ್ರೀವನಾಗಿ ಮುನ್ನಿನುಪಕಾರಂ ಕಾರಣಮಾಗೆ ರಾಮಂಗನುವಶನಾಗಿ ಬೆಸಕೆಯ್ದು ನೆಂದಿದೆಲ್ಲಮಂ ಸಕಲಭೂಷಣ ಕೇವಲಿಗಳ್ ಸವಿಸ್ತರಂ ರಾಮಂಗೆ ಪೆಟ್ಟು ಮತ್ತೆ ಮಿಂತಂದರ್ ಶ್ರೀಭೂತಿಯೆಂಬ ಪುರೋಹಿತನಾದಂದು ರಾವಣನಪ್ಪ ಶಂಭುವಿನ ಕೈಯೊಳ್ ಸತ್ತು ದರಿಂದಾ ಮುಳಿಸು ಕಾರಣಮಾಗೆ ಲಕ್ಷಣಂ ರಾವಣನಂ ಕೊಂದಂ ಸೀತೆಯುಂ ವೇದವತಿಯಾದಂದು ಮಂಡಲಾಗ್ರ ಪುರದೊಳ್ ಋಷಿಯರ ಮಂಡಲಿ ಯೊಳಿರ್ದ ಸುದರ್ಶನ ಋಷಿಯರುಮನವರ ತಂಗೆವಿರಪ್ಪ ಸುದರ್ಶನೆಯರೆಂಬ ಕಂತಿಯರುಮಂ ತಮ್ಮೊಳ್ ಪೊರ್ದಿದರಸಿ ಪೊಲ್ಲದಂ ನುಡಿದು ನೆಗಟತ್ತುಮಿರೆ ವೇದವತಿಯ ಮೊಗದೊಳೊಂದು ಬಾಹು ಪುಟ್ಟ ಪೊಲ್ಲರಲ್ಲದರಂ ಪೊಲ್ಲರೆಂದು ನುಡಿ ದೋಡೀ ಬಾಹಾದುದೆಂದೆಲ್ಲರ್ಗವಾದ್ಯಂತಂ ತಿಳಿಯೆ ಪೇಯ್ದು ಪ್ರಾಯಶ್ಚಿತ್ತ೦ಗೊ೦ಡೊಳ್ಳಿ ತಾಗಿ ನಡೆದು ಕಡೆಯೊಳ್ ದೇವಲೋಕಕ್ಕೆ ಪೋಗಿ ಬಂದು ತಾನುಊಾಗಳಭಿ ಯೋಗಕ್ಕೆ ಪಕ್ಕಾದಳೆಂದು ಮತ್ತ ಮಿಂತೆಂದಂ ಚ || ಜಿನಮುನಿಯಕ್ಕೆ ಜೈನನೆನಿಸಿರ್ದವನಕ್ಕೆಮ ಪಾಪ ಬುದ್ದಿಯಿ೦ | ತನಗೆ ಜಿನೇ೦ದ್ರ ಧರ್ಮದವರಾರುಮನಾಗದು ದೂಷಿಸಿ ಕೆ' 1 ಮ್ಮನೆ ಮುನಿವಂಗೆ ಮಚ್ಚರಿಸುವಂಗವಿಲ್ಲದವಂಗೆ ದೂಷಿಪಂ । ಗನಿತಿನಿತೆ೦ದು ಲೆಕ್ಕವಿಡಲೇ೦ಗಳ ಬರ್ಪುದೆ ಕರ್ಮ ಬಂಧಮಂ || ೪೦ || ಎಂದು ಹೇಚ್ಚು ದುಮನಂತರಂ ಕೃತಾಂತವಕ್ಕನೆಂತಾನುಂ ರಾಮಸ್ವಾಮಿಯ ನೊಡಂಬಡಿಸಿ ಪಲಂಬರರಸುಮಕ್ಕಳೊರಸು ಸಕಲ ಭೂಷಣ ಬೋಧ ನಿಧಿಯ ಸನ್ನಿಧಿ ಯೋಲ್ ಕ೦ | ಅಅದಂದೆ ತೊಳೆಯದಂದೇ ತಂದ ಅವೆಂದವೆ ತನಗೆ ತೊಡವಾದುದೆನಲ್ ! ತೊಆದಾ ಕೃತಾಂತವಕ್ರಂ ತುಸಂದು ಕೃತಾಂತ ವಕ್ರನಂ ಮುದ್ರಿಸಿದಂ | ೪೧ || ಅಂತು ಕೃತಾಂತವಕ್ರಂ ದೀಕ್ಷೆಗೊಳ್ಳುದುಂ ರಾಮನನ್ನು ಕೆಲದಿವಸ ಮಿರ್ದು ದೀಕ್ಷೆಗೊಳ್ತವೆಂದು ನಿಶ್ಚಯಿಸಿ ಭಟ್ಟಾರಕರ್ಗೆ ಸರ್ವಾಂಗ ಪ್ರಣತನಾಗಿ ಸೀತಾಂಬಿಕೆಯರಲ್ಲಿಗೆ ಪೋಗಿ ಲಕ್ಷ್ಮಣಾದಿಗಳೊರಸು ನಿಶ್ಚಲ್ಯಂಗೆಯ್ದು ದಿವ್ಯ ಮುನಿಯ ಸಭಾಮಂಡಲಮಂ ಪೊಱಮಟ್ಟು