ಪುಟ:ರಾಯಚೂರು ವಿಜಯ ಭಾಗ ೧ .djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ಹತ್ತನೆಯ ಪ್ರಕರಣ ೧ ದಿ. ವರು ? ಎಂದು ಗೃಹಪತಿಗಳು ಭಾವಿಸುತ್ತಿದ್ದರು. ಇವನು ಮಂತ್ರಿಭವ ನಕ್ಕೆ ಬಂದಾಗ ಮುಂತ್ರಿಯು ಸಂಭಾಷಣೆಯಲ್ಲಿ ಮಗ್ನನಾಗಿದ್ದುದರಿಂದ ಹುಚ್ಚನು ಯಾವುದೋ ಒಂದು ಮಂತ್ರವನ್ನು ಜಪಿಸಿಕೊಳ್ಳುತ್ತಾ, ರುದು ಕ್ಷಮಾಲೆಯನ್ನು ತಿರುಗಿಸುತ್ತಾ ಕುಳಿತುಕೊಂಡಿದ್ದನು. ಈ ಮಧ್ಯದಲ್ಲಿ ತಿಮ್ಮರಸನಿಗೂ ಆತನ ಇದಿರಿಗಿದ್ದ ರಾಮರಾಜನಿಗೂ ಹೀಗೆ ಸಂಭಾಷಣೆಯು ನಡೆಯುತ್ತಿದ್ದಿತು :- ತಿಮ್ಮರಸ-" ರಾಮರಾಜ! ನೀನು ಆನೆಗೊಂದಿಗೆ ಹೋಗಿದ್ದ ಕೆಲಸ ದೇನಾಯಿತು ? ? ರಾಮರಾಜ-" ಪ್ರಭುಗಳ ಅಪ್ಪಣೆಯನ್ನು ಶಿರಸಾವಹಿಸಿ ಸಂಜೆಯ ಹೊತ್ತಿಗೆ ರಾಜಮಂದಿರವನ್ನು ಹೊಕ್ಕೆನು. ಮುಕ್ಕಾಂಬೆಯು ಆಷ್ಟು ಹೊತ್ತಿಗೆ ಸರಿಯಾಗಿ ನನ್ನ ಪುಣ್ಯವಶದಿಂದ ಕಣ್ಣಿಗೆ ಬಿದ್ದಳು. ತಿಮ್ಮ- ಅದರಿಂದ ಆದ ಪ್ರಯೋಜನವೇನು ? ರಾಜದ್ರೋಹಿ ಗಳಲ್ಲಿ ಅವಳ ಸೇರಿಯೇ ಇರುವಳು.” ರಾಮು- ಶಿವಶಿವ ! ತಾವು ಹಾಗೆ ಭಾವಿಸಲಾಗದು. ಆಕೆಯ ಸಹ ವಾಸಿಗಳನ್ನು ಕಂಡು ಆಕೆಯನ್ನು ರಾಜದ್ರೋಹಿಗಳಲ್ಲಿ ಎಣಿಸಬಾರದು ನಿಂಟವೃಕ್ಷಕದಂಬದಲ್ಲಿ ಸಹಕಾರವೃಕ್ಷವೂ ಇರಬಹುದಲ್ಲವೆ? ಹಾಗೆ ಇದ್ದ ಮಾತ್ರದಿಂದಲೇ ಸಹಕಾರದ ಸಹಜಗುಣವು ಮಾಗ್ರಡುವುದೇ ? ಮುಕ್ತಾಂಬೆಯು ನಿರುಷ್ಟಗುಣಸಮನ್ನಿತಳು. ಆನೆಯ ಪ್ರವರ್ತನಗಳನ್ನು ಚೆನ್ನಾಗಿ ಪರೀಕ್ಷಿಸಿದರೆ ಆಕೆಯನ್ನು ಎಷ್ಟು ಮಾತ್ರಕ್ಕೂ ರಾಜದ್ರೋಹಿ ಯೆನ್ನಲಾರಿರಿ.” ತಿನ್ನ-" ಹಾಗಾದರೆ, ನೀನು ಆನೆಗೊಂದಿಯಲ್ಲಿ ಕಂಡು ಕೇಳಿದುದ bಂದ ನಿನಗೆ ಏನುತೋರುವುದು ?” ರಾಮ-" ಸಾಮಿ ! ಪೂರದಿಂದಲೂ ನನಗೆ ಮುಕಾಂಬೆಯ ಪರಿಚಯವಿದ್ದುದರಿಂದ ಆಕೆಯ ಸಹಾಯವನ್ನು ಸುಲಭವಾಗಿ ಪಡೆದು ಕೊಂಡು ಪ್ರಹರೀಶ ರವಾದಿಗಳ ಗುಪೈ ಸಂರಣೆಗಳನ್ನು ಹೊಂ� ಕೇಳಲು ತಕ್ಕ ಆನುಕೂಲ್ಯಗಳನ್ನು ಪಡೆದುಕೊಂಡನು. ಒಂದಾನೊಂದು ನಪುರದಲ್ಲಿ ಪಹಲೇಕರನೂ ಏಜಯಸಿಂಹನೂ ಮಾತನಾಡಿಕೊಳ್ಳಿ ದಿ ಟ |