ಪುಟ:ರಾಯಚೂರು ವಿಜಯ ಭಾಗ ೧ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಪ್ರಕರಣ wwwwwxwwwmwwwnewwwhwwwxrwwwx • + ತಿಮ್ಮ -“ ವಿಜಯಸಿಂಹನ ಗತಿಯೇನಾಯಿತು ? ಸುರಕ್ಷಿತವಾಗಿರು ವನಷ್ಟ ? ರಾಮ-" ಮಹಾಪ್ರತಿಭಾಶಾಲಿನಿಯಾದ ಮುಕ್ಕಾಂಬೆಯು ವಿಜಯ ಸಿಂಹನಿಗೆ ಒದಗಿದ್ದ ವಿಪತ್ತಿನ ಸುಳಿವನ್ನು ಕಂಡುಕೊಂಡು ಸಕಾಲದಲ್ಲಿ ನನ್ನ ಸಹಾಯವನ್ನು ಕೋರಿ ಆತನನ್ನು ಉಳಿಸಿಕೊಂಡಳು.'

  • ತಿಮ್ಮ- ರಾಜದ್ರೋಹಿಗಳು ಆಕೆಗೆ ಹೆದರಿಕೊಂಡು ಓಡಿ ಹೋದ ರೇನು ? ಆಕೆ ಮಾಡಿದ ಉಪಾಯವೇನು ?

ರಾಮು- ಆ ರಾಜದ್ರೋಹಿಗಳಲ್ಲಿ ಒಬ್ಬನು ತನ್ನನ್ನು ವರಿಸಬೇ ಕಂದು ಮುಕ್ತಾಂಬೆಯನ್ನು ಬಲಾತ್ಕರಿಸಿದನಂತೆ ; ಆದರೆ ಆಕೆಯು ಅವನನ್ನು ತಿರಸ್ಕರಿಸಿದಳಂತ, ಅವರು ವಿಜಯಸಿಂಹನನ್ನು ಶೈವಮಠಕ್ಕೆ ಹತ್ತು ಕೊಂಡು ಹೋಗಿ ಅವನನ್ನು ಕೊಲ್ಲಬೇಕೆಂದು ಪ್ರಯತ್ನಿಸುವ ಹೊತ್ತಿಗೆ ಸರಿಯಾಗಿ, ಮುಕ್ಕಾಂಬ ಯು ಪೂರ್ವದಲ್ಲಿ ತನ್ನನ್ನು ಬಲಾತ್ಕರಿಸಿದ್ದ ರಾಜ ದೊಹಿಯು ಹೆಸರನ್ನು ಹಿಡಿದು ತನ್ನನ್ನು ರಕ್ಷಿಸಿಕೊಳ್ಳಬೇಕೆಂದು ಕೋಗಿ ಕೊಂಡ ಕಡಲೆ, ರಾಜದ್ರೋಹಿಗಳಲ್ಲಿ ಕೆಲವರು ವಿಜಯಸಿಂಹನನ್ನು ಬಿಟ್ಟು ಮುಕ್ತಾಂಬೆಯನ್ನು ಬಿಡಿಸಿಕೊಳ್ಳಲು ಓಡಿಹೋದರು. ಆಗ ನಾನೂ ನನ್ನ ಜೊತೆಗಾರರೂ ವಿಜಯಸಿಂಹನ ಮೇಲೆ ಕಾವಲಿದ್ದ ರಾಜದ್ರೋಹಿ ಗಳನ್ನು ಪರಲೋಕಯಾತ್ರೆಗೆ ಕಳುಹಿಸಿ ವಿಜಯಸಿಂಹನನ್ನು ಬದುಕಿಸಿ ಕೊಂಡೆವು ? , ತಿನ್ನ-“ ಒಳ್ಳಯದು, ನನಗೆ ಮಹೋಪಕಾರವನ್ನು ಮಾಡಿದ್ದ ವಿಜಯಸಿಂಹನನ್ನು ರಕ್ಷಿಸಿದುದಕ್ಕೋಸ್ಕರ ನನಗೆ ಬಹಳ ಸಂತೋಷ ವಾಯಿತು.. ಒಂದುವೇಳೆ ಮುಕ್ತಾಂಬೆಯು ಅಪರಾಧಿನಿಯಾಗಿದ್ದರೂ ಈ ಸತ್ಕಾರಕೋಸ್ಕರ ಕ್ಷಮಾರ್ಹಳಾಗಿರುವಳು. ಆ ರಾಜದ್ರೋಹಿಗಳ ಹೆಸರನ್ನು ಮುಕ್ಕಾಂಬೆಯು ತಿಳಿಸಲಿಲ್ಲವೇ ? >> ರಾವು- ವಿಜಯಸಿಂಹನೊಡನೆ ನೆಟ್ಟಗೆ ಇಲ್ಲಿಗೆ ಹೊರಟು ಬಂದು ದರಿಂದ ಮುಕ್ತಾಂಬೆಯನ್ನು ನೋಡಲು ನನಗೆ ಅವಕಾಶವಾಗಲಿಲ್ಲ." ತಿನ್ನ-“ ಹೋಗಲಿ, ಮುಕ್ತಾಂಬೆಯು ವಿಜಯಸಿಂಹನನ್ನು ರಕ್ಷಿ. ಸಿದುದು ಪರೋಪಕಾರಬುದ್ಧಿಯಿಂದಲೋ ? ಸ್ವಾರ್ಥಬುದ್ಧಿಯಿಂದಲೋ?