ಪುಟ:ರಾಯಚೂರು ವಿಜಯ ಭಾಗ ೧ .djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಡಿಸುರಸಯ ಪ್ರಕರಣ

  • -----wwwmwwwwx

wwwswamy wxxxx ಪ್ರವಾಹವು ತಿಟ್ಟು ಹತ್ತುವಂತಾಗುವುದು ಸುಲಭವಲ್ಲವಷ್ಟೆ ?” ಎಂದು ಈಳದನು. - ರುದ್ರದೇವ-“ ಮಂತ್ರಿವರ ನಿನ್ನಗಾಮಿಗಳಾದ ಪ್ರವಾಹಗಳಿಗೆ ಅಡ್ಡಗಟ್ಟಿ, ಅವುಗಳನ್ನು ಬೇಕಾದ ಸ್ಥಳಗಳಿಗೆ ತಗೆದುಕೊಂಡು ಹೋಗಿರು ವುದನ್ನು ನಾವು ಎಷ್ಟು ನೋಡಿಲ್ಲ?" - ರಾಮಯ-“ ಆದರೂ ಹರಿಯುತ್ತಿರುವ ಪ್ರವಾಹವನ್ನು ತಡೆಯ ಬೇಕಾದರೆ ಕಟ್ಟೆಗೆ ಎಷ್ಟು ಬಲವಿರಬೇಕು ? ಕಟ್ಟೆಯಲ್ಲಿ ಎಷ್ಟು ಮಾತ್ರ ಲೋಪವಿದ್ದರೂ, ಪ್ರಯತ್ನಗಳಲ್ಲವೂ ನಷ್ಟವಾಗುವುವಷ್ಟ ? ಪ್ರಹರೇಶ್ವರ ನ ಆಕೆಯ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಲು ಯತ್ನಿಸುತ್ತಿರಬೇಕು. ನೀನೂ ಸದ್ದು ೫ಗಳಿಂದ ಆಳಯ ಅನುರಾಗವನ್ನು ಸಂಪಾದಿಸಿಕೊಳ್ಳಲು ಸರಪ್ರಯತ್ನಗಳನ್ನೂ ಮಾಡುತ್ತಿರಬೇಕು. " ಪ್ರಹರೇ-“ ಮಂತ್ರಿವರೇಣ್ಯರೇ : ಮೊನ್ನೆ ಮದುವೆಯ ಪ್ರಸ್ತಾವ ವನ್ನೆತ್ತಿದಾಗ ಮುಕ್ತಾಂಬೆಯು ನಿಷ್ಕರ್ಷೆಯಾದ ಮಾತನ್ನೇನೂ ಹೇಳಲಿಲ್ಲ. ಅವಳಿಗೆ ವಿಜಯಸಿಂಹನಲ್ಲೇ ಅನುರಾಗವು ಸ್ಥಿರವಾಗಿರುವಂತೆ ತೋರು ಪುದು, ವಿಜಯಸಿಂಹನು ಸತ್ತನೆಂದರೆ ಆಕೆಯ ಅನುರಾಗಲತೆಗೆ ನಿರಾಲಂಬತ ಯುಂಟಾಗಿ, ರುದ್ರದೇವನನ್ನು ಆಶ್ರಯಿಸಬಹುದು ; ಈ ಸಲವೂ ವಿಜಯ ಸಿಂಹನು ಬದುಕಿಕೊಳ್ಳುವನೇ ? " ರಾಮಯ-* ಅದು ಹೇಗೆ ಆಗುವುದು ? ಅವನನ್ನು ಕೂಡಲೆ ವಧಿಸಬೇಕೆಂದು ಚಕ್ರವರ್ತಿಯವರು ಉದ್ದೇಶಿಸಿದ್ದರೂ, ತಿಮ್ಮರಸನು ಆವನನ್ನು ಕಲವು ದಿನಗಳವರೆಗೆ ಕಾರಾಗೃಹದಲ್ಲಿಟ್ಟಿರುವಂತೆ ಏರ್ಪಡಿಸಿರು ವನಂತೆ ಅನಂಗಸೇನೆಯು ಊರುಬಿಟ್ಟು ಹೊರಟುಹೋದಳಂತೆ ! ಇನ್ನು ವಿಜಯಸಿಂಹನ ಅವತಾರವು ಮುಗಿದಹಾಗೆಯೇ, ಆದರೆ ವಿಜಯಸಿಂಹನನ್ನು ಕಲ್ಲಿಸುವುದಕ್ಕಾಗಿ ನಾವು ಈಗ ಮಾಡಿರುವ ಒಳಸಂಚನ್ನು ಒಬ್ಬರಿಗೂ ಇಸಕರದು.? ಪ್ರಹರೇ-“ ಮಂತ್ರಿ ಶ್ರೇಷ್ಠರೆ ! ಇನ್ನು ಮುಂದೆ ನಾವು ಮಾಡ ಬೇಕಾದುದೇನಿರುವುದು ? ಮಂತ್ರಿಯನ್ನು ಕಲ್ಲಲು ಪುನಃ ಪ್ರಯತ್ನ ಸೋಣವೂ ?”