ಪುಟ:ರಾಯಚೂರು ವಿಜಯ ಭಾಗ ೧ .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nt wwwswಮಷಿ. www.mwwwx ಹದಿನಾಲ್ಕನೆಯ ಪ್ರಕರಣ ಹಿಂದೆಯಂತೂ ಸ್ವಪಕ್ಷದವರೇ ರಹಸ್ಯವನ್ನು ಹೊರಗೆಡುವುತ್ತಿದ್ದುದರಿಂದ ಅವನ ಸಾಹಸವು ನಡೆಯುತ್ತಿರಲಿಲ್ಲ. ಈಗ ನಡೆಯಲು ಅಡ್ಡಿ ಹೇಗೆತಾನೆ ಉಂಟಾದೀತು ?” ಎಂದು ಮಕರಿಸಿದನು. ಮುಕಾಂಬೆ-“ ರುದ್ರದೇವ! ನಿನ್ನ ಪರುಷವಾದ ಮಾತುಗಳಿಲ್ಲ ನನಗೇಕ ವ್ಯಥೆಯನ್ನುಂಟುಮಾಡುತ್ತಿರುವ ಹಿಂದೆ ವಿಜಯಸಿಂಹನನ್ನು ನನೇ ರಕ್ಷಿಸಿದನೆಂದು ನೀವೆಲ್ಲರೂ ತಿಳಿದುಕೊಂಡಿರುವಿರಿ, ಅವನನ್ನು ರಕ್ಷಿಸಿದಾತನು ರಾಮರಾಜನು ; ವಿಜಯಸಿಂಹನಿಗೆ ಆತನು ಆಪ್ತ ಮಿತ್ರನಂತ; ಅವನನ್ನು ತಿಮ್ಮರಸನೇ ಬೇಕೆಂದು ನಿಯಮಿಸಿದ್ದನಂತೆ; ಅವನೀಗ ನನ್ನ ಕಾರವನ್ನು ಹಾಳುಮಾಡಿದವನು. ರಾಮಯಾದಿಗಳು ನನ್ನ ಹಿರವನ್ನು ಕರಿ ರಾತ್ರಿಯ ಹಗಲೂ ಕಷ್ಟಪಡುತ್ತಿರುವಳ್ಳಿ, ಅವರಿಗೆ ವಿರೋಧವಾಗಿ ನಾನೆಂದಿಗಾದರೂ ಪ್ರವರ್ತಿಸುವೆನೇ ! ನಾನು ಬದುಕುವ ದಾರಿ ನನಗೆ ತಿ ಯದೇ ? ನೀನೂ ಇಷ್ಟು ಯೋಚಿಸಲಿಲ್ಲವಲ್ಲಾ !” ಈ ಮಾತುಗಳನ್ನು ಕೇಳಿ ರುದ್ರದೇವನ ಮನಸ್ಸು ಕರಗಿತು. ಒಂದುವೇಳೆ ರಾಮಯಂದಿಗಳು ಭಾವಿಸಿಕೊಂಡಿದ್ದುದು ತಪ್ಪಾಗಿರಬಹು ದೆಂದು ಭಾಸವಾಯಿತು. ಇಷ್ಟು ಹೊತ್ತಿಗೆ ಮುಕ್ತಾಂಬೆಯು ಕಣ್ಣಿಗೆ ನೀರು ತಂದುಕೊಂಡುದನ್ನು ನೋಡಿ ರುದ್ರದೇವನು ಸಂಪೂರ್ಣವಾಗಿ ಆಯ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿಕೊಂಡನು, ಆಕೆಗೆ ಸಮಾಧಾನ ವನ್ನುಂಟುಮಾಡುವುದಕ್ಕಾಗಿ “ ಮುಕ್ಕಾಂಬೆ ! ರಾಮುಯಾದಿಗಳು ಹೇಳಿ ಕೂಂಡ ಮಾತುಗಳನ್ನು ಕೇಳಿ ನಿಜವೆಂದು ಭಾವಿಸಿದ್ದೆನು, ಆತನು ವಾಸ್ತವ ಸ್ಥಿತಿಯನ್ನರಿಯದೆ, ತಪ್ಪು ತಿಳಿದುಕೊಂಡಿರುವನೆಂದು ಈಗ ಮುಂದಟ್ಟು ಯಿತು. ನೀನು ನನ್ನ ಆಶಯವಳೇ ಆದುದರಿಂದ ನಮ್ಮು ಕಾಶ್ಯವು ಕೈಗೂ ರುವುದಕ್ಕಿರುವ ತಡೆಯು ಇಷ್ಟರಲ್ಲಿಯೇ ನಾಶವಾಗುವುದೆಂದು ತಿಳಿಸಿದರೆ ನಿನಗೂ ಸಂತೋಷವೇ ಎಂದು ತಿಳಿದಿರುವನು ಎಂದು ಅವನು ಹೇಳಿದನು. ರುದ್ರದೇವನು ತನ್ನ ವರನಾದನೆಂದು ತಿಳಿದು “ ರುದ್ರದೇದ! ಇನ್ನೂ ನನ್ನ ವಿರಯದಲ್ಲಿ ಸಂಶಯವನ್ನು ಖರಳಿಲ್ಲವಳು ರಾಮುಯಾದಿಗಳು. ನನ್ನನ್ನೇ ಶುಂದಿಟ್ಟುಕರು ಕೆಲಸಕ್ಕ್ಯಗಳನ್ನು ನಡೆಯಿಸುತ್ತಿರುವುದು