ಪುಟ:ರಾಯಚೂರು ವಿಜಯ ಭಾಗ ೧ .djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ಸೆರೆಮನೆಗೆ ಬಂದರು. ಅವರು ಕಪ್ಪನೆಯ ಡೊಣೆಯರಾಗಿದ್ದರು. ಬಂದು ಸಾರಿ ನೋಡಿದ ಮಾತ್ರಕ್ಕೆ ಅವರ ಭಯಂಕರವಾದ ರೂಪನ್ನು ಎಂದೆಂದಿಗೂ ಮರೆಯಲಾಗುತ್ತಿರು, ಇವರ ಕೈಯಲ್ಲಿ ರಕ್ತದ ಕಲೆಗಳಿದ್ದ ಎರಡು ಕತ್ತಿಗಳಿದ್ದುವು ಇವರನ್ನು ಕಂಡಕೂಡಲೆ ಕಟಿಗರೆಂದು ನಿರ್ಧರಿಸಿಬಿಟ್ಟನು. ಎಂತಹ ಮಹಾವೀರರನ್ನಾದರೂ ಧೈಲ್ಯದಿಂದ ಎದಿರಿಸುವ ಶಕ್ತಿ ಹೊಂದಿದ್ದ ವಿಜಯಸಿಂಹನಿಗೆ ಇವರನ್ನು ಕಂಡು ಬಂದುಬಗೆಯ ಜುಗುಪ್ಪೆಯುಂಟಾಗಿ ಅಂತಹ ನೀಚಾತ್ಮರ ಕತ್ತಿಗೆ ತುತ್ತಾಗುವಂತಾಯಿತಲ್ಲ ಎಂಬ ಭಯವುಂಟಾ ಯಿತು, ಆದರೆ ಸಹಜಠರನಾದ ವಿಜಯಸಿಂಹನು ಜುಗುಪ್ರಾಮಲವಾದ ತನ್ನ ಭಯವನ್ನು ತಡೆದು, “ ನೀನಯಾರು ? ಯಾತಕ್ಕೆ ಬಂದಿರಿ ? " ಎಂದು ಕೇಳಿದನು. - “ ಏನಯ್ಯಾ ನನ್ನ ರೂಪವನ್ನೂ ವೇಷವನ್ನೂ ನೋಡಿಯ ಹೀಗೆ ಕೇಳುವೆಯಲ್ಲಾ ! ನಾವು ನಿನ್ನ ಪಾಲಿನ ಯಮದೂತರು. ಬಲಿಕೊಡಲು ನಿನ್ನನ್ನು ಎಳೆದುಕೊಂಡು ಹೋಗಲು ಬಂದಿದೇವೆ ಎಂದು ಮೊದಲನೆಯ ವನು ಹೇಳಿದನು. ಚಂಡಾಲರಲ್ಲಿಯ ೧ ಎಷ್ಟೋ ಮಂದಿ ಒಳ್ಳೆಯವರಿರುವರು ; ಕೆಟ್ಟ ವರಿ ಸಿಕ್ಕುವು ಈ ಕಟ್ಟ ವ ಸ್ತ್ರೀ: 5 ಒಬ್ಬೊಬ್ಬರನ್ನೂ ಹೋಲಿಸಿ ನೋಡಿದರೆ ಒಬ್ಬರಿಗಿಂತ ಮತ್ತೊಬ್ಬರು ಒಳ್ಳೆಯವರೆನಿಸಿಕೊಳ್ಳಬಹುದು. ವಿಜಯಸಿಂಹನನ್ನು ಎಳೆದುಕೊಂಡು ಹೋಗಲು ಬಂದಿದ್ದ ಇಬ್ಬರಲ್ಲಿ

  • ದ ಬ ಮೊದಲು ಉತ್ತರಕೊಟ್ಟವನೇ ಉತ್ತಮನು. ಎರಡನೆಯವನು ಅವನಿ ಗಿಂತಲೂ ಕಠಿನಹೃದಯನು, ನಿರ್ದಾಕ್ಷಿಣ್ಯಪರೆ, ಇವನು “ ಏನುಸ್ವಾಮಿ, ಅನಂಗಸೇನೆಯವರಿಗೆ ಕಾಗದಬರೆದ ಫಲವು ತಮ್ಮನ್ನು ಸುಮ್ಮನೆಬಿಟ್ಟತೆ ? ನಿನ್ನ ಮೈಯನ್ನು ಚೆನ್ನಾಗಿ ಕೆಬ್ಬಿಸಿರುವೆ ! ಹದ್ದು ಕಾಗೆಗಳಿಗೆ ಅದನ್ನು ನೈವೇದ್ಯ ಮಾಡುವೆ ! ಹೊಂಡು ಎಂದು ವಿಕಟಹಾಸಮಾಡುತ್ತಾಗಸಿದನು.

Y| ಕ