ಶಾಯ ರು ವಿಜಯ 44 ಒ• * \ \ " 4 - + * * + P + # 'y 2, ಎ ಬ ( ) ೧ ) ಭೂತದಯಾಪರನಾದುದರಿಂದ ಪರಸ್ಥಳೀಯರಿಗೆ ಬೇಕಾದ ಚಿಲ್ಲರೆ ಸಾಮಾ ನುಗಳನ್ನು ಉಚಿತವಾಗಿ ಒದಗಿಸಿಕೊಡುತ್ತಲೂ ಇದ್ದನು. ಸಾಧಾರಣ ವಾಗಿ ಪರಸ್ಥಳ ವವರು ಎರಡುಮೂರುದಿನಗಳು ಮಾತ್ರ ಇದ್ದು ಮುಂದಕ್ಕೆ ಪ್ರಯಾಣಮಾಡುತ್ತಿದ್ದರು. ಪ್ರಯಾಣಿಸ್ಟರ ಕೊಟಡಿಯಲ್ಲಿ ಇಳಿದಿದ್ದ ಇಬ್ಬರು ಯುವತಿಯರು ಮಾತ್ರ ತಾವು ಬಂದು ನಾಲೈದು ದಿನಗಳಾಗಿ ದ್ದರೂ, ಇನ್ನೂ ಅಲ್ಲೇ ಇದ್ದರು. ಇಬ್ಬರು ಸ್ತ್ರೀಯರಲ್ಲಿ ಒಬ್ಬಳು ಮಲ ಗಿಕೊಂಡಿದ್ದಳು. ಆದರೆ ನಿದ್ರಿಸುತ್ತಿರಲಿಲ್ಲ, ಮತ್ತೊಬ್ಬಳು ಆಕೆಯ ಸವಿಾಪದಲ್ಲೇ ಕುಳಿತಿದ್ದಳು. ಹೀಗೆ ಬಹಳ ಹೊತ್ತಾದರೂ ಇಬ್ಬರೂ ಎಚ್ಚರವಾಗಿಯೇ ಇದ್ದರು. ಆ ಇಬ್ಬರ ಕಣ್ಣುಗಳಲ್ಕಿಯ ನೀರು ತೊಟ್ಟಿ ಕುತಿತ್ತು, ಹೀಗೆ ಶೋಕಿಸುತ್ತಿರುವವರಿಗೆ ನಿದ್ರೆ ಹೇಗೆ ಬಂದೀತು ? ಆ ಇಬ್ಬರಲ್ಲಿ ಒಬ್ಬಾಕೆಯು ಅನಂಗಸೇನೆಯೆಂತಲೂ ಮತ್ತೊಬ್ಬಳು ಮಾಲತಿ ಯೆಂತಲೂ ಚತುರಾದ ಪಾಠ ತವ ಪಾಠ.೮ ಅಗಲೇ ಗುರುತು ಹಿಡಿದಿ ರಾವಲಲ್ಲವೆ ? ಅವರಿಬ್ಬರಿಗೂ ಈ ಮೇರೆಗೆ ಸಂಭಾಷಣೆ ನಡೆಯುತ್ತಿತ್ತು :- ಮಾಲತಿ.." ಅಮ್ಮ , ಅನಂಗಸೇನೆ ! ಪುಲವನ್ನು ಬಿಟ್ಟು ಹೊರಟ ಮೇಲೆ, ನಾವು ಕಳ್ಳರ ಕೈಗೊ ಮೃಗಗಳ ಬಾಯಿಗೆ F- ತುತ್ತಾಗಬೇಕಾ ಬಾ ಹ %ನು ಸಾ ನಮಾಡಿದುದರಿಂದ ನಿರಪಾಯ ( ವಾಗಿ ಬಂದೆವು : ದಿಕ್ಕಿಲ್ಲದವರಿಗೆ ದೇವರೇ ಗತಿಯಲ್ಲವೆ ? ” ಅನಂಗ ದಾರಿಯಲ್ಲೇ ಕಳ್ಳರಾಗಲಿ, ಮೃಗಗಳಾಗಲಿ ನನ್ನನ್ನು ಕೊಂದುಬಿಟ್ಟಿದ್ದರೆ ನನ್ನ ಈ ಹಾಳುಜನ್ಮವು ಕಳೆದುಹೋಗುತ್ತಿತ್ತು. ನನಗೆ ಅಂತಹ ಅದೃಷ್ಟವೆಲ್ಲಿಂದ ಬರಬೇಕು ? ಗಾಳಿ ಬಿಸಿಲುಗಳನ್ನು ಕಾಣದ ನಾನು ದಾರುಣವಾದ ಪರಿಭವಕ್ಕೆ ಈಡಾಗಿ ಊರೂರು ಅಲೆಯುತ್ತಿ ರುವ ಈ ನನ್ನ ಹಾಳುಬಾಳಿನಿಂದ ಏನು ಪ್ರಯೋಜನ ? ನಿರುಪಮಾನಸರಸ ಗ್ರೇಸರರೂ ಸಾರಭೌಮರೂ ಆದವರ ಸ್ತುತಿಗೆ ಪಾತ್ರವಾಗಿದ್ದ ಈ ನನ್ನ () $ -೧ ಗತಿ ತು , ಆಗರ ವ
ಪುಟ:ರಾಯಚೂರು ವಿಜಯ ಭಾಗ ೧ .djvu/೧೬೫
ಗೋಚರ