ರಾಯರುJಒಯ ع ಟ ಟ | m ಆಗ ಮಲಮಳವಾನನು ಎದ್ದು ಎಂದು, ಅದಿಲ್ ಷಹನಿಗೆ ಬಗ್ಗೆ ಸಲಾಮುಮಾಡಿ “ ಬಾದಷಹರ ವಚನಗಳು ಮುಕ್ಯವಾದುವು. ಸಮಯ ಸಿಕ್ಕಿದಾಗಲೇ ಪ್ರಬಲಕತುವನ್ನು ಧ್ವಂಸವ., ತಬೇಕೆಂದು ನಮ್ಮ ಪ್ರಭು ಗಳಿಗೂ ಮನಸ್ಸಿರುವುದು, ಇದಕ್ಕಾಗಿ ಮೊಡನೆ ಸೇರಿ ಮನಃಪೂರ್ವಕ ವಾಗಿ ಸಹಾಯುಮಾ2೨; ಇಷ್ಟಪಟ್ಟಿ, ಶತ್ರು ರಾಜ್ಯ ವಿಭಾಗದ ವಿಷ ಯದಲ್ಲಿ ತಮ್ಮ ಅಭಿಪ್ರಾಯವೇ ಅವರಿ16 ಸಮ್ಮತವಾಗಿರುವುದು” ಎಂದು ಹೇಳಿದನು, ಆ ಬಳಿಕ ಅಹಮ್ಮದಗರದ ಮುಖ್ಯಮಂತ್ರಿ ಯಾದ ಕೌಂಟರ್‌ಸೇ ನನು, ಎದ್ದು ಸಲಾವುಮುಡಿ, 6 ಬಾದ ಪಹರೆ ! ಈ ರಾಮಯ ಮಂತ್ರಿ ಪುಂಗವರು ಹೇಳಿದವತುಗಳಿಗೆ ಒಪ್ಪಿ, ಆವಿಷಯದಲ್ಲಿ ತಮ್ಮ ಅಭಿಪಯ ವೇನು, ಎಬುದನ್ನು ತಿಳಿದುಕೊಂಡ.3ಲು ನಮ್ಮ ಪ್ರಮಗಳು ನನ್ನನ್ನು ಇಲ್ಲಿಗೆ ಕಳುಹಿಸಿರುವರು. ಅಹಮ್ಮದೃಗರಕ್ಕೂ ಬಿಜಾಪುರಕ್ಕೂ ಇದುವರೆ ಗಿದ್ದ ವೈಮನಸ್ಯವನ್ನು ಈ ರಾಮದ ಮಂತ್ರಿಯವರು ಹೋಗಲಾಡಿಸಿದುದ ರಿಂದ, ನಮ್ಮ ಪ್ರಭುಗಳು ಬಹಳ ಸಂತೋಷದಿಂದಿರುವರು. ಮಹಮ್ಮ ದೀಯ ರಾಜ್ಯಗಳಿಗೆ ಪ್ರಬಲಶತ್ರುವಾಗಿರುವ ವಿಜಯನಗರಸಂಸ್ಥಾನವು ನಾಶ ವಾಗಬೇಕಾದರೆ, ನಮ್ಮ ಮೂರು ರಾಜ್ಯಗಳಲ್ಲೂ ಸಂಪೂರ್ಣವಾದ ಐಕ ಮತ್ಯವು ಇರಬೇಕೆಂಬುದನ್ನು ನಾನು ತಮಗೆ ಹೊಸದಾಗಿ ತಿಳಿಸಬೇಕಾಗಿಲ್ಲ. ಶತ್ರು ರಾಜ್ಯ ವಿಭಾಗವಿಷಯದಲ್ಲಿ, ತಾವು ಈಗ ನ್ಯಾಯವಾಗಿ ಅಪ್ಪಣೆಕೊಡಿಸಿ ದುದಕ್ಕೆ ಒಪ್ಪದೆ ಇರವವರು ಯಾರು ?” ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ರಾಮಯಮಂತ್ರಿಯು “ ದೈವಯೋಗ ದಿಂದ ತಮ್ಮ ಈ ರಾಜ್ಯ ತ್ರಯಗಳು ಒಟ್ಟಾಗಿರುವುದೇ ಹೊರತು ನನ್ನ ಸಾಹಸದಿಂದ ಹೀಗಾಯಿತೆಂದು ನಾನು ತಿಳಿದಿಲ್ಲ, ನಿಸ್ಸಹಾಯರಾದ ನಮಗೆ ಸಹಾಯ ಮಾಡಬೇಕೆಂದು ತಾವುಗಳೆಲ್ಲರೂ ದೊಡ್ಡ ಮನಸ್ಸು ಮಾಡಿರುವುದ ಕ್ಯಾಗಿ, ಬಹಳವಾಗಿ ಕೃತಜ್ಞನಾಗಿದೇನೆ. ಇಗೋ ಇವರೇ ನಮ್ಮ ದುರ್ಗಾ
ಪುಟ:ರಾಯಚೂರು ವಿಜಯ ಭಾಗ ೧ .djvu/೨೦೯
ಗೋಚರ