೭೮ ಕರ್ಣಾಟಕ ಗ್ರಂಥಮಾಲೆ ಟ ಟಿ ಧೀಶ್ವರರ ಪುತ್ರರು, ಎಷ್ಟೋ ಕಷ್ಟಪಟ್ಟು ಇವರನ್ನು ಬಂಧನದಿಂದ ತಪ್ಪಿಸಿ, ಇಲ್ಲಿಗೆ ಕರೆತಂದಿರುವೆನು. ೨೨ ಎಂದು ಹೇಳಿದನು. ಆಗೆ ಸೋಮೇಶ್ವರ ಪಾತ್ರನು ಎದ್ದು ಬಾದ್‌ಷಹನಿಗೆ ಸಾನಮ್ಮಾಡಿ • ಬಾದ್‌ಷಹರೆ! ನಮ್ಮ ವಂಶಸ್ಥರೆಲ್ಲರೂ ನಿರುಪಮಾನ ಪತಾ ರಶ: ೨ಳಾಗಿ ಇದ್ದುಕೊಂಡು ಉದ ಯಗಿರಿ ದುರ್ಗನನ್ನು ಬಹುಕಾಲ ಸಂರಕ್ಷಿಸುತ್ತಾ ನಿಷ್ಕಳಂಕವಾದ ಕೀರ್ತಿ ಯನ್ನು ಸಂಪಾದಿಸಿದ್ದರು. ಆದರೆ ನನ್ನದ, ವೈ-ವದಿಂದ ಆ ಕೀರ್ತಿಗೆ ಶತ್ರು ಕೃತಪರಾಭವಕಳ೦ಕವು ಸತ್ತಿದೆ ನಮ್ಮ ತಂದೆಯವರು ವೀರಮರಣವನ್ನು ಹೆ.೧ಂದಿದುದಕ್ಕಾಗಿ ನನಗೆ ಅಷ್ಟು ವ್ಯಸನವಿಲ್ಲ. ಆದರೆ ನಮಗೆ ಆದ ಈ ಪರಾಭವಗೊಸ್ಕರ ಬಹಳವಾಗಿ ವ್ಯಥೆಪಡುತ್ತಿದೇನೆ ಆ ಶತ್ರುರಾಜನಿಗೆ ಕೈ ಕಟ್ಟಿ ಕೊಂಡು ಕೇಳಿಕೊಂಡರೆ, ನಮ್ಮ ರಾಜ್ಯವು ನನಗೆ ಸಿಕ್ಕಬಹುದು. ಆದರೆ ಶೌರ್ಯೋಪಾಜೆ- ತವಾದ ರಾಜ್ಯವನ್ನು ಯಾಚನೆಯಿಂದ ಸಂಪಾದಿಸು ವುದು ನನಗೆ ಸ್ವಲ್ಪವೂ ಸಮ್ಮತವಿಲ್ಲ ಈಗ ತಾವುಗಳು ನನ್ನ ಕೋರಿಕೆ ಯನ್ನು ಲಾಲಿಸಿ ನನಗೆ ಸಹಾಳುಮಾಡಲು ಒಪ್ಪಿರುವುದರಿಂದ, ತಮಗೆಲ್ಲರಿಗೂ ಅತ್ಯಂತ ಕೃತಜ್ಞನಾಗಿದೇನೆ, ೨೨ ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಸಭೆಯವರೆಲ್ಲರೂ ಸಂತೋಷಪಟ್ಟರು ಅಷ್ಟರಲ್ಲಿ ಒಬ್ಬ ದ್ವಾ ತದಲಕನು ಭಯಭಕ್ತಿಗಳಿಂದ ನಿಂಹಾಸನದ ಬಳಿಗೆ ಬಂದು ನೆಲಮುಟ್ಟಿ ಸಲಾಮುನಾಡಿ, “ ಯಾರೋ ಒಬ್ಬರು ತಮ್ಮ ಸಂದ ರ್ಶನವನ್ನು ಮಾಡಬೇಕೆಂದು ಪ್ರಾರ್ಥಿಸುತ್ತಾ, ಬಾಗಿಲಲ್ಲಿ ನಿಂತಿರುವರು ಪ್ರಭುಗಳ ಅಪ್ಪಣೆಯಾಗಬೇಕು ಎಂದನು. ಅಷ್ಟು ಹೊತ್ತಿಗೆ ಸಭೆಯ ಕಾರ್ಯಗಳೆಲ್ಲವೂ ಮುಗಿದಿದ್ದುದರಿಂದ, ಕಾದಿದ್ದವರನ್ನು ಕರೆತರಬಹು ದೆಂದು ಅಪ್ಪಣೆಮಾಡಿದನು, ಅವನು ಸಭೆಯನ್ನು ಪ್ರವೇಶಿಸುವುದರೊಳ ಗಾಗಿ ಆದಿಲ್‌ಷಹನ ಇಷ್ಟಕ್ಕನುಸಾರವಾಗಿ ಮಲಮಲಖಾನನೂ ಕಂಬರ್
ಪುಟ:ರಾಯಚೂರು ವಿಜಯ ಭಾಗ ೧ .djvu/೨೧೦
ಗೋಚರ