ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯರು ವಿಜಯ Ch ಅವರಿಗೆ ಮಿತ್ರನಾಗಿರುವುದುಂದ ತಮ್ಮ ಮನೋ೦ಥವನ್ನು ಸಫಲವಾಡಿ ಕೂಳ್ಳಲಾರದೆ ಕಾರಣಕ್ಕಾಗಿ ಕಾದುಕೊಂಡಿದ್ದರು ಪಹರೇಕ್ಷರಾದಿ ಗಳು ರಾಯರನ್ನು ಹೊಕ್ಕ ಕೂಡಲೇ ಅದನ್ನು ವಶಪಡಿಸಿಕೊಳ್ಳಬೇಕಂ ಬುದೇ ಅವರ ಅಭಿಪಯ.” - ತಿರು-ವಿಜಯಸಿಂಹನ ಬಂದಿರುವನಂತೆ, ಏಕೆ ? ? ) ರಾಮ- ರಾಯಭಾರಿಯಾಗಿ ಬಂದಿರ ವನು. ಮುಕ್ಕಾಂಬಾದಿ ಗಳನ್ನೂ, ಆನಂಗಸೇನೆನ್ನೂ, ಧನಸಹಾಲ »ಾದ ತುರುಕನನ್ನೂ ಶಿಮಗೆ ಒಪ್ಪಿಸಬೇಕೆಂದೂ, ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧರಾಗಿರಬೇಕೆಂದೂ ವಿಜಾಪುರದ ರಾಜನಿಗೆ ತಿಳಿಸಬೇಕೆಂದೇ ವಿಜಯನಿಂಹನು ಇಲ್ಲಿಗೆ ಬಂದಿರು ವನು.” ಟ ತಿರು- ತುರುಕರಾಜನು ಇದಕ್ಕೇನು ಉತ್ತರಕೊಟ್ಟಿರುವನು ? ರಾಮ-" ಯುದ್ಧವನ್ನೇ ಅಂಗೀಕರಿಸಿರುವನು ) ತಿರು“ ಹಾಗೆ' ಜಿಂಕೆಯನರಿಯು ೬೦ಹಡನೆ ಕಾದುವುದಕ್ಕೆ ಪ್ರಯತ್ನಿಸಿರುವುದಲ್ಲಾ ? ಈ ವಾರ್ತೆಯನ್ನು ತಿಳಿಸುವುದಕ್ಕಾಗಿ ವಿಜಯ ನಿಂಹನು ವಿಜಯನಗರಕ್ಕೆ ಹಿಂತಿರುಗಿದನೇ ?? ರಾಮ-“ ಇಲ್ಲ, ಆತನನ್ನ ಕಾರಾಗೃಹಬದ್ದನನ್ನಾಗಿ ಮಾಡಿ ರುವರು ಪಾಸ ! - ವಿಜಯಸಿ೦ಹನಿಗೆ ಪುನಃ ಕಾರಾಗೃಹವಾಸವು, ಬಂತಲ್ಲಾ ! " ತಿರು- ವಿಜಯಸಿಂಹನನ್ನು ಬಂಧಿಸುವುದರಲ್ಲಿ ಅದಿಲ ಪಹನ ಉದ್ದೇಶವೇನಿರಬಹುದು ? 9, ಕಾಮ_ ತಾನು ಕಳುಹಿಸುವ ವರ್ತಮಾನವು ರಾಯರಿಗೆ ತಿಳಿದ ಕೂಡಲೆ ಅವರು ಯುದ್ಧಕ್ಕೆ ಬಂದುಬಿಡುವರೆಂದೂ ಅವನನ್ನು ಬಂಧಿಸಿಟ್ಟ R # ಟಿ