ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೩ ಕರ್ಣಾಟಕ ಗ್ರಂಥಮಾಲೆ Ahfar ܩ ಯಾಗಿದ್ದ ವ್ಯಕ್ತಿಯನ್ನು ಈಗ ಸೋಮೇಶ್ವರಪುತ್ರನನ್ನಾಗಿ ಮಾಡಿ ಕೊಂಡಿರುವನು. ರಾಮಯಮಂತ್ರಿಯು ಬುದ್ದಿ ಚಾತುರವು ಸ್ತ್ರೀಯರನ್ನು ಪುರುಷರನ್ನಾಗಿ ಮಾಡಬಲ್ಲುದು ! ಉದಯಗಿರಿಯ ರಾಜನಿಗೆ ಒಬ್ಬಳು ಮಗಳು ಇರುವಳೆಂದು ಹೇಳಿದರೆ ಯಾರಿಂದ ಏನು ಅಪಾಯ ಸಂಭವಿಸು ವುದೋ ಎಂದು ಹೆದರಿ ಈ ಉಪಾಯವನ್ನು ಮಾಡಿರುವನು. ಆದುದ ರಿಂದ ನಾನು ಹೇಳಿದಂತೆ ತಾವು ಪ್ರಯತ್ನಿಸುವುದಾದರೆ ಕಠ್ಯ ಸಿದ್ದಿ ಯಾಗು ವುದರಲ್ಲಿ ಏನೇನೂ ಸಂಶಯವಿಲ್ಲ." ಖಾ- ಮಹಾತ್ಮರೇ ! ಇದು ಸತ್ಯವೇ ? ನನಗೆ ಆಶ್ಚರವಾಗು ತದೆ ! ಆದಿನ ಸಭೆಯಲ್ಲಿ ನೋಡಿ ರಾಜಕುಮಾರನೆಂದೇ ಭಾವಿಸಿದ್ದೆ ನಲ್ಲಾ !” -" ನನ್ನ ಮಾತಿನಲ್ಲಿ ಇನ್ನೂ ನಂಬಿಕೆ ಹುಟ್ಟದಿದ್ದರೆ ಶಾಮಯ ಮಂತ್ರಿಯನ್ನೇ ಕರೆದು ಕೇಳಬಹುದು. ಆಗ ವಾಸ್ತವಾಂಶವು ತನಗೆ ತಾನೇ ಗೊತ್ತಾಗುವುದು. ಮೊದಲು ತಮ್ಮಂತೆಯೇ ನಾನೂ ಮೋಸ ಹೋಗಿದ್ದೆನು. ಆದರೆ ನನಗೆ ಒಬ್ಬ ಸ್ನೇಹಿತನಿಂದ ಈ ಗುಟ್ಟು ಗೊತ್ತಾ ಯಿತು.1 ) ಖಾ-“ ನನಗೆ ಆಕೆಯನ್ನು ಕೊಟ್ಟು ಮದುವೆಮಾಡಲು ರಾಮಯ ಮಂತ್ರಿಯು ಒಪ್ಪುವನೇ ? ಒಂದುವೇಳೆ ಆತನು ಒಪ್ಪಿದರೂ ಆಕೆಯು ಸಮ್ಮತಿಸಬೇಕಲ್ಲಾ? ನನಗೇನೋ ಈ ಕಾಠ್ಯವು ಸಂಭವವೆಂದು ಕಾಣು ವುದಿಲ್ಲ.' ••& ! ತಾವೇಕೆ ಹಿಗೆ ನಿರಾಶರಾಗಿರುವಿರಿ. ಈ ೧ಗೆ ನಿಮ್ಮಿಂದ ಉಪಕಾ ಸ- ಓ ಯವನಾಧಿ. ಕಾರವು ನಿದ್ದಿಸಬೇಕಾಗಿದ್ದರೆ ಒಂದುಪಾಯಂ ರವನ್ನು ಪಡೆಯಬೇಕೆಂದಿರುವ ರಾಮಯಮಂತ್ರಿಯು ನಿನುಗಿ . ಪ್ರತ್ಯುಪಕಾರ ಮಾಡಲಾರನೇ ? ಆ ನನು ಸಮ್ಮತಿಸಿದರೆ ಮುಕಾಂಬೆಯು. ಇಷ್ಟ