ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ೧ ರು ವಿಜಯ ೧೨೧ ಟೆ tvvvvvv: N wwx - ಟ ಗೆ ೧ ಆಗಿ ರಾಯರಿಗೆ ಬರುವ ಸಂಭವವುಂಟಾಯಿತು. ಇಲ್ಲಿಗೆ ಬಂದ ಬಳಿಕ ಮಾಲತಿಗೆ ಒಂದು ಕಠಿನಪತ್ಯವನ್ನು ಬರೆದು ಪಂಡಿತನ ವೇದದಿಂದ ಆಕೆಗೆ ತಲುಪಿಸಿದನು, ಮಾ ೨ತಿಯ.. ಅದನ್ನು ನೋಡಿಕೊಂಡು ರ್ಬಳವಾಗಿ ವ್ಯಸನಪಟ್ಟು, ಅಂತಾ.ನ.:ದಿಂದ ತನ್ನ ಸಿದೊFಪತ್ನವನ್ನು ಸ್ಥಾಪಿಸಿ ಕೊಳ್ಳುವಂತೆ ಪ್ರತ್ಯುತ್ತರವನ್ನು ಬರೆದುಕೊಟ್ಟ ೪೨. ಶಂಕರರೆಡ್ಡಿಯು ತನ್ನ ಮನಸ್ಸನ್ನು ಮಾತ್ರ ನಂಬಿಕೊಂಡಿದ್ದರೆ ಸಾಲದೆಂದು ಭಾವಿಸಿ, ಆಕಾಗದ ವನ್ನು ರಾಮರಾಜನಿಗೂ ತೋರಿಸಿದನು. ಆತನು ಚೆನ್ನಾಗಿ ಆಲೋಚಿಸಿ ನಾಲತಿಯು ಬಹಳ ಬುದ್ದಿವಂತಳಂದೂ, ಧೈದ್ಯಸಾಹಸಪಾಲಿಸಿಯೆಂದೂ, ಸದ್ಗುಣೋಪೇತಳೆ೦ದೂ, ಸಚ್ಚರಿತ್ರಳೆಂದೂ ಚೆನ್ನಾಗಿ ಬೋಧಿಸಿದನು. ಶಂಕರರೆಡ್ಡಿಯ. ಒಂದೆರಡು ದಿನ ಚೆನ್ನಾಗಿ ಆಲೋಚಿಸಿ, ಕಡೆಗೆ ಮಾಲತಿಯು ದುಶ್ಚರಿತ್ರಳ ಲ್ಲವೆಂದು ನಿರ್ಧರಿಸಿದನು, ಆ ಬಳಿಕ ಅವನ ಮನಸ್ಸಿನಲ್ಲಿದ್ದ ಕಿಸುರೆಲ್ಲವೂ ತಗ್ಗು ತ ಬಂತು, ಹೀಗಿರುವ ಆಕ ವು ಈಗೆ ದೇವರ ಸನ್ನಿ ಧಿಯಲ್ಲಿ, ಅಷ್ಟು ಸ್ವಾಭಾವಿಕವಾಗಿ ಪ್ರಮಾಣ ಮಾಡಿದುದನ್ನು ಕಂಡ ಮೇಲೆ ಶಂಕರರೆಡ್ಡಿಯ ಮನಸ್ಸು ಪ್ರಸನ್ನವಾಯಿತು, ಆಗ ಆತನು ತನ್ನ ಕಾಲಿಗೆ ಬಿದ್ದಿದ್ದ ಮಾಲತಿಯನ್ನು ಎಬ್ಬಿಸಿ, “ ನಿನ್ನ ಪತಿಭಕ್ತಿಗೂ ಸಾಮಿ ಭಕ್ತಿಗೂ ಮೆಚ್ಚೆದೆ. ವಿಜಯನಗರದಲ್ಲಿ ಕೆಲವರು ಹೇಳುವ ಮಾತುಗಳಿ೦ದ ಮನಸ್ಸು ಕಲಕಿ ಹೊ°h ನಿನಗೆ ಅಷ್ಟು ಕಠಿನಾದ ಕಾಗದವನ್ನು ಬರೆದೆನು. ಅದಕ್ಕಾಗಿ ಕೊ' ಗಮಾಡಿಕೊಳ್ಳಬೇಡ, ನೀನು ಇದ್ದುಣೆಯೆಂದ ಸಚ್ಚರಿ ತಳಂದೂ ರಾವ.ರಾಜಾದಿಗಳು ದೃಢಪಡಿಸಿಕೊಟ್ಟು ದರಿಂದ, ನನ್ನ ಮನ ಸ್ಥಿನ ಕಲ್ಮ ಪವೆಲ್ಲವೂ ಹೋಯಿತು. ” ಎಂದು ಪರಸ್ಪರಾನುರಾಗದಿಂದ ಕುಳಿತುಕೊಂಡು ಮಾತನಾಡುತ್ತಿದ್ದ ಸಮಯದಲ್ಲಿ, ಅಲ್ಲಿಗೆ ರಾಮರಾಜನು ಬಂದನು. ಶಂಕರರೆಡ್ಡಿಯು ಆತನನ್ನು ಕಂಡು “ ಮಿತ್ರನೆ : ಮಾ೦ತಿಯು ಬಂದಳು, ನಾವು ಯೋಚಿಸಿಕೊಂಡಂತೆಯೇ ಕಸವನ್ನು ಮಾಡಿಕೊಂಡು S ಟಿ. ೧