ಪುಟ:ರಾಯಚೂರು ವಿಜಯ ಭಾಗ ೧ .djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಗ್ರಂಥಮಾಲೆ -2 #- ೪

೧ ೧ ೧. N M ತಿರಲಿಲ್ಲ, ಆ ದಕ್ಷಿಣದ ೬ವನ್ನು ಬೇಕಾದಾಗ ತೆರೆಯೆಸು ವುದಕ್ಕೂ ಬೇಡ ದಾಗ ಮುಚ್ಚಿಸುವುದಕ್ಕೆ ಮುಕ್ತಾಂಬೆಗೆ ಸ್ವಾತಂತ್ರವಿತ್ತು, ವರ್ಕ ಕವೇಷ ದಿಂದ ಶಂಕರರೆಡ್ಡಿಯು ಬಂದು, ಒಂದು ಕಾವನ್ನು ಕೊಟ್ಟಂದಿನಿಂದಲೂ ಸಾಧಾರಣವಾಗಿ ಕ್ರೈಸ್ತ ಸಮಯಗಳಲ್ಲಿ ಮ ಕ್ಯಾಂಬೆಯು ದಕ್ಷಿಣದ್ವಾರದ ಬಳಮಲಿ ಭತಿ ದೃಳು, ಒಂದು ದಿನ ರಾತ್ರಿ ) ಎ೦ಡುಣಾವಗಳು ಕಳೆ ದರ ನಿದ್ದೆ ಬರಲಿಲ್ಲ, ಕಾ೧ವೆನೆಂದರೆ ಆtನ ರಾಮರಾಜನು ಮುಕ್ತಾಂಬೆ ಯನ್ನು ಕಾಣುವುದಕ್ಕೆ ಬರುತ್ತಿದ್ದನು ಕಂಬಸೇನನೊಡನೆ ಹೆಣಗಾದ ಬೇಕಾದರೆ ಪ್ರಹರೇಶ 'ನಾಕುದ್ರ.ಎನ ಸರಿ ಮಲ್ಲವೆಂದೂ ರಾಮರಾಜನೇ ಆ ಕೆಲಸಕ್ಕೆ ಶಕ್ತನೆಂದೂ ನಿರ್ಧರಿಸಿ ಆತನಿಗೆ ಒಂದು ಪತ್ರಿಕೆ ಯನ್ನು ಬರೆದು ಅವನಿಂದ ಉತ್ತರವನ್ನು ತರಿಸಿಕೊಂಡಿದ್ದಳು. ಆದರೆ ಆ ತುರುಷ್ಕನು ಬರುವಹೊತ್ತಿಗೆ ಬರುವನೋ ಇಲ್ಲವೋ ಎಂದು ಮನಸ್ಸಿನಲ್ಲಿ ಬಹಳ ವಾಗಿ ಕರೆಯುತ್ತಿತ್ತು. ಆ ತುರುಷ್ಯನು ಬರುವುದಕ್ಕೆ ಮುಂಚೆ ರಾಮ ರಾಜನನ್ನು ಒಂದುಸಾರಿ ನೋಡಬೇಕೆಂದು ಸಂಕೇತವಾ-ಡಿಕೊಂಡಿದ್ದಳು. ಕಾಲ ಕಳೆದಂತೆಲ್ಲಾ ಮುಕ್ತಾಂಬೆಯ ಕಾತರವೂ ಹೆಚ್ಚುತ್ತಿತ್ತು, ಕಡೆಗೆ ತನ್ನ ಹಾಸಿಗೆಯನ್ನು ಬಿಟ್ಟು ಕೈಯಲ್ಲಿ ಒಂದು ಕತ್ತಿಯನ್ನು ಹಿಡಿದು ಮೆಲ್ಲಗೆ ಮೆಟ್ಟಲುಗಳನ್ನು ಇಳಿದು ದಕ್ಷಿಣದ್ವಾರದ ಬಳಿಗೆಬಂದು ಏನಾದರೂ ಶಬ್ದವು ಕೇಳಿಬರುವುದೋ ಇಲ್ಲವೋ ಎಂದು ಹೊಂಚುಹಾಕಿ ಕೇಳುತ್ತಿದ್ದಳು. ಆಗ ಆ ವಾಗಿಲಬಳಿ ಆದ ಒಂದುಸದ್ದನ್ನು ಕೇಳಿ “ ಅದು ಮಾರು ? ?” ಎಂದು ಪಿಸುಮಾತಿನಿಂದ ಕೇಳಿದಳು. ಈ ಪ್ರಶ್ನೆಗೆ " ಸೋದರಿ ! ನಾನು ಕಾಮರಾಜ ; ಬಾಗಿಲು ತೆಗೆ ಎಂದು ಪ್ರತ್ಯುತ್ತರಬಂತು. ಇದನ್ನು ಕೇಳಿದ ಕೂಡಲೆ ತನ್ನ ಮಾತಿನಂತೆ ರಾಮರಾಜನು ಬಂದನೆಂದು ಸಂತೋಷಿಸಿ ಬಾಗಿಲು ತೆರೆದಳು. ಮುಕ್ತಾಂಬೆಯು ರಾಮರಾಜನೊಡನೆ ಮತ್ತೊಬ್ಬನು ಇದ್ದುದನ್ನು ಕಂಡಳು. ಆದರೆ ಕತ್ತಲೆಯಾಗಿದ್ದುದರಿಂದ ಆ ವ್ಯಕ್ತಿಯ ಪರಿ ೧ ೧.