ರಾಯರು ವಿಜಯ ೧೩೫ ಚಯವು ಸಿಕ್ಕಲಿಲ್ಲ. ಆಗ ಮುಕಾಂಬೆಯು “ ರಾಮರಾಜ ! ಈತನು ಯಾರು ? ಇಷ್ಟು ಜನಕ್ಕೆ ತಿಳಿದಗುಟ್ಟು ರಟ್ಟಾಗದಿರುವುದು ಕಷ್ಟವಲ್ಲವೇ ? " ಎಂದು ಸಂಶಯ ದಿಂದ ಕೇಳಿದಳು. “ ಸೊಗರಿ: ನೀನ: ಹಾಗೆ ಈಕಿಸಬೇಡ. ಇವನು ನಮಗೆ ಪರಮಾ ಏನು; ಮಹಾ ರ್ಬಷ್ಟನು ತಕ್ಕ ಸಮಯವು: ಬಂದಕೂಡಲೆ ಆ ತುಕನನ್ನು ನಿರ್ಬಂಧಿಸುವ ಶಕ್ತಿಯು ಈ ವನಿಗಿರುವುದೆಂದು ಕರೆ ಇಂಗೆನು, ಈತನು ನನ್ನ ರಹಸ್ಯವನ್ನು ಬ ಮುಲುಪಡಿಸಲಾರನು ” ಎಂದು ರಾಮರಾಜನು ಹೇಳಿ ದನು. © ಮುಕ್ಕಾಂಬೆಯು ಬೇರೆ ಮಾತನ್ನಾಡದೆ ಬಾಗೀನ್ನು ಮುಚ್ಚಿ ಅವ ರೊಡನೆ ಮಂದಿಗಳ ಕ್ಕೆ ಹೋದಳು. ಆಗ ಮುಕ್ತಾಂಬೆ ೨ “ ರಾಮು ರಾಜ ! ಬೆನಿನ ಸಿಕ್ಕಿದ ಸಿಂಹವು ಇನ್ನು ತಪ್ಪಿಸಿಕೊಳ್ಳುವುದು ಕಷ್ಟ. ಆತನನ್ನು ತಪ್ಪಿಸಲು .ತನಗೆ ತ ಾವ ಬ ಸಾಮವೂ ತೋFದು ಕೂರ ಮನಸ್ಕನಾದ ಆ ಮಹಮ್ಮದೀವ.ನ ಕೈಗೆ ಸಿಕ್ಕಿದುದಕ್ಕೆ ಬಹಳ ವ್ಯಸನ ಪಡುತ್ತಿಗೆ-ನೆ. ಟಕಿ ಕೆಲವನ್ನು ಮಾಡಿದವನು ತೋಫಖಾನನೇ ಎಂದು ಭಾವಿಸುತ್ತೇನೆ, ಆ ದಿಲ್‌ಪಸನ ಇಂತಹ ಅಕ್ರಮಕಾರಗಳನ್ನು ಮಾಡು ವನೇ ? ೨” ಎಂದು ಕೇಳಿದಳು. ( ಸೋದು ! ಅದಿಲ್'ಸಹಸು ಸಾಮಾನ್ಯ.ದ: ತಿಳಿದುಕೊಂಡಿರು ವೆಯೋ ? ಆತನ: ರಾವವನ೦ತ್ರಿಯು ೧ ಈ ಕೃತ್ಯವನ್ನು ನಡೆಯಿಸಿರು ವರು, ಆದಿನ ಸಭೆಯಲ್ಲಿ ನೀನೆ: ಇಬ್ಬೆ ಯಲ್ಲಾ ! ತೊ(ಫಲ್ ಖಾನನಿಗೆ ಇಂತಹ ಅಪಾಯವಿರಲಿಲ್ಲ, 99 “ ಸೋದರ ! ವಿಚಾರಾತಿಶಯದಿಂದ ನಾನು ಮರೆತಿದ್ದೆ, ಆದಿನ ಸಭೆಯಲ್ಲಿ ಆದಿಲ್‌ಪಹನು ಆಡಿದ ಮಾತುಗಳು ಈಗ ಜ್ಞಾಪಕಕ್ಕೆ
ಪುಟ:ರಾಯಚೂರು ವಿಜಯ ಭಾಗ ೧ .djvu/೨೬೭
ಗೋಚರ