೧೩೬ ಕರ್ಣಾಟಕ ಗ್ರಂಥಮಾಲೆ V Ar/v# +4 # Af +1/\r\ n+/sh// 2 dP + / ಬಂದುವು ಆದರೆ ವಿಜಯ ಸಿಂಹನಿಗೆ ಪ್ರಾಣಭಯವು ಇರಲಾರದಷ್ಟೆ ? ! ಎಂದು ಮುಕ್ಕಾಂಬೆಯ ಕೇಳಿದಳು.
- ಆದಿಲ್‌ಪಹನಿಗೆ ವಿಜಯನಿಂಹನನ್ನು ಕೊಲ್ಲಿಸಬೇಕೆಂಬ ಯೋಚನೆ ಯೇನೂ ಇಲ್ಲ, ಆದರೆ ವಿಜಯಸಿಂಹನೊಡನೆ ಬದ್ದ ಶತ್ರುತ್ವವನ್ನು ವಹಿಸಿದ ರಾವವಾದಿಗಳು ಪಾನನಿಗೆ ವಿತರು ಖಾನನೂ ವಿತರಮ ತನ್ನು ಮೀರಲಾರನು. ಆದದರಿಂದ ವಿಜಯಸಿಂಗನ ವಿಷಯದಲ್ಲಿ ಏನಾಗು ವುದೋ ಹೇಳ ತೀರದು ೨ ಎಂದ) ವಿತಾಗಪೂರ್ವ ಕವಾಗಿ ರಾವುರಾಜನು ಹೇಳಿದನು.
“ ಹಾಗಾದರೆ ದೊಡ್ಡ ಕಷ್ಟವೇ ಬಂತಲ್ಲಾ ! ರಾಮಯನು ನನ್ನ ಹಿತಕ್ಕಾಗಿ ಎಷ್ಟೋ ಕಷ್ಟ ಚತುರುವನು. ಆದರೆ ಈ ಕಾರದಲ್ಲಿ ಮಾತ್ರ ನನಗೆ ವಿರೋಧಿ ರಾಗಿರುವನು. ನಾ ರು ವಿಜಯಸಿಂಹನನ್ನು ಮನಃಪೂರಕ ವರಿಸಿದ್ದರೂ ನಿನ್ನನ್ನು ರದ್ರ~ವನಿಗೆ ಮದುವೆ ಮಾಡಿಕೊಡಬೇಕೆಂದಿರು ವನು, ರುದ್ರದೇವನನ್ನು ಕಂಡರೆ. ನನಗೆ ಸ್ವಲ್ಪವೂ ಸರಿಬೀಳುವುದಿಲ್ಲ. ಈ ವಿಷಯವನ್ನು ರಾಮುಯ ಮಂತ್ರಿ .ಡನೆ ಸ್ಪಷ್ಟವಾಗಿ ಹೇಳಿಬಿಟ್ಟರೆ ನನ್ನ ಕೆಲಸದಲ್ಲಿ ಉದಾಸೀನನಾಗುವನು. ಅ೦ತು ಆ ವಿಜಯಸಿಂಹನಿಗೆ ಎಷ್ಟು ಕಷ್ಟಗಳು ಸಂಭವಿಸುತ್ತಿವೆ. ಆ ತನ) ಬಹಳ ದುರದೃಷ್ಟವಂತನು. ೨೨ ಎಂದು ಬಹಳ ವಿಚಾರದಿಂದ ಹೇಳಿದಳು. ತನ್ನಲ್ಲಿ ದೃಢಾನುರಾಗಿಯಾ? ದ ನ ಕ್ಯಾಂಬೆಯ ಮಾತುಗಳನ್ನು ಕೇಳಿ ವಿಜಯಸಿಂಹನು ಬಹಳ ಸಂತೆ-ಷಟ್ಸ್ ಯಾವ ಸುಂದರಿಯ ಅಸಾಧಾರಣವಾದ ಪ್ರತಿಭೆ ಯ ಮಹಾಮತಿವಂತರಾದ ಮಂತ್ರಿ ಶ್ರೇಷ್ಠರ ಬುದ್ಧಿಯನ್ನು ಮೀರಿಸುತ್ತಿದೆಯೋ ಅಂತಹ ನಿನ್ನ ದೃಢಾನುರಾಗಕ್ಕೆ ಪಾತ್ರ ನಾದ ನಾನು ಹೇಗೆ ದುರದೃಷ್ಟವನು ! ನಾನೇ ಬಹಳ ಭಾಗ್ಯಶಾಲಿ ೨ ಎಂದು ವಿಜಯ ಸಿಂಹನು ಹೇಳಿದನು. m. ಪ್ರಭ ಈ ವ 9 ಟಿ.