ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wwwwmmmmmmam Mwwww ಕಕ್ಕೂರುವಿಜಯ ವಿಜಯಸಿಂಹನ ಕಂಠಧ್ವನಿಯು ಗುರುತುಸಿಕ್ಕಿದಕೂಡಲೆ ಮುಕ್ಕಾಂ ಬೆಯು ಆನಂದಾಕ್ಷರ ಭಯಸಂಭ್ರವಾದಿಗಳಿಂದ ನಿಸ್ಟ್ರೇಷ್ಟಳಾದಳು. ಆಗ ರಾಮರಾಜನು ಆಕೆಯನ್ನು ನೋಡಿ * ಅಮ್ಮಾ ! ತಿಮ್ಮರಸನು ಹೇಳಿಕೊಟ್ಟ ಉಪಾಯದಿಂದ ವಿಜಯಸಿಂಹನನ್ನು ಸೆರೆಯಿಂದ ಬಿಡಿಸಿದವು. " ಎಂದು ಅವು ಮಾಡಿದ ಉಪಾಯವನ್ನು ವಿವರಿಸಲು ಮುಕ್ಕಾಂಬೆಯು ಅದನ್ನು ಕೇಳ ಬಹಳ ಸಂತೋಷಪಟ್ಟಳು. ಆಗ ವಿಜಯಸಿಂಹನು ಮುಕ್ತಾಂಬೆ ಯನ್ನು ನೋಡಿ ಸುಂದರಿ ಆದಿನ ನೀನುಮಾಡಿದ ಪ್ರಾಇದಾನಕ್ಕೆ ಬಹಳ ಕೃತಜ್ಞನಾಗಿರುವೆನು. ಆ ದಿನದ ಮಟವನ್ನು ತೀರಿಸಿಕೊಳ್ಳುವುದು ಸಾಧ್ಯ ವಲ್ಲ, ನನ್ನ ಕೃತಜ್ಞತೆಯನ್ನು ನಿನಗೆ ತಿಳಿಸಬೇಕೆಂದು ಎಷ್ಟು ಪ್ರಯತ್ನ ನಿದರೂ ಅವಕಾಶದೊರೆಯದೆ ತಡವಾದುದಕ್ಕಾಗಿ ಕ್ಷಮಿಸು ೨೨ ಎಂದು ಹೇಳದನು.

  • ಪ್ರಿಯರೆ ! ನಾನುಮಾಡಿದ ಉಪಕಾರವು ಬಹಳ ದೊಡ್ಡದೆಂದು ನೀವೇ ಹೇಳಬೇಕು, ಆ ಅತ್ಯಲ್ಪವಾದ ಉಪಕಾರಕ್ಕೆ ಎಷ್ಟೊಪಾಲು ಹೆಚ್ಚಾದ ಪ್ರತ್ಯುಪಕಾರವನ್ನು ಮಾಡಲು ತಮಗೆ ಅವಕಾಶವನ್ನು ದೊರ ಕಿಸಿಕೊಟ್ಟು ದಕ್ಕಾಗಿ ಭಗವಂತನಿಗೆ ಬಹಳ ಕೃತಜ್ಞಳಾಗಿದ್ದೆ ನೆ” ಎಂದು ಮುಕ್ತಾಂಬೆಯು ಹೇಳಿದಳು.

ರಾಮರಾಜನು ಮುಕ್ಕಾಂಬೆಯಕಡೆಗೆ ತಿರುಗಿ “ ಸೋದರಿ ! ನೀನು ಈಗ ಕೈಕೊಂಡಿರುವ ಕೆಲಸವು ಕೇವಲ ಸಾಹಸಸಾಧ್ಯವಾಗಿರುವುದು, ನೀನು ಐರೆದ ಪ್ರಕಾರವಾಗಿ ಎಲ್ಲವನ್ನು ನೆರವೇರಿಸುವುದಕ್ಕೆ ನಾವು ಸಿದ್ಧರಾಗಿ ರುವವು. ಆ ಮಹಮ್ಮದೀಯನಿಗೆ ಸಂತೋಷವನ್ನುಂಟುಮಾಡಿ ಅವನ ಸಹಾಯವನ್ನು ಪಡೆದು ವಿಜಯನಗರದಮೇಲೆ ದಂಡನ್ನು ತೆಗೆದುಕೊಂಡು ಹೋಗಬೇಕೆಂದಲ್ಲವೇ ನೀನು ಹೀಗೆ ಮಾಡಿದುದು ? ಒಂದುವೇಳೆ ಆ ಮಹ ಮೃಹೀಯನಿಗೆ ಸಂತೋಷವಾದರೂ ಅವನು ನಿಮಗೆ ಸಹಾಯಮಾಡು