ಲಾ ವ ೩ ૦૪મ vvvvvvv wwwwwwwwww• ಎಲವದ ಬೇಲ ಚೆನ್ನ ಗೆಯ ಪೊನ್ನೆಯ ಕಮ್ಮರದಾರ ಕೇರ ನೇ || ಳಲ ಸರಿತಾಳೆಯಿಂಗುಳದ ನೆಲ್ಲಿಯ ನಿವದ ಸೆಲೆಯಾಲದಿಂ | 'ತಿಲಕರಿಬೇವಿನಂಬಟೆಯ ತಾಜ್ಯ ತಂಡಸಿನಾನಿನಾನೆಬೊ || ಬೃಲಿಯರನೇಯಿಲಂಕೊಲೆಯ ಸೆಳ ತರಾಳದ ಪಾರಿವಾಳದಾ || ತವಕಿನ ತಾಳ ತೆಂಗಿನ ತಳಕಿನ ತುಂಬುರ ಚಿಲ್ಲ ಬೆಲ್ಲವ | ತದ ಬಿಳಿಯತ್ತಿಯಿಪ್ಪೆಯ ಮರಂಗಳ ಕೊಂಬುಗಳಂಬರಂಬರಂ || ಓದಿದು ಪೊದಟ್ಟು ಸುಬಡರೆ ಸರ್ಬಿರೆ ಕಾರಿರುಳೊಳಕೊಂಬುಗೊ೦ | ಡುದೆನೆ ಕರಿಂಗಿ ಕಲಿಸುತಿರ್ದುದು ಕಾನನವೆತ್ತ ನೋಡಂ | - ವ|| ಅದಲ್ಲದೆಯುಂ , ಫಳನೀಮೀಳತನಾಳದ್ದುತಿರುಳನತೆಯಿಂ ನೀಳಶೈಳಾಂಬುದ ! ಮಳಸಂಕೀರ್ಣಾಂಶುವಿಂ ಲುಬ್ಧ ಕಬಳ ಶಬರೀಕೇಶಕೃತ್ಯಪ್ರಭಾಸಂ | ಕುಳದಿಂ ಭಲ್ಲಕಕಾರಗಕುಳಕಳಿತೋಷಕಾಪಮಾಪಾ || ವಿಳಕಾಂತಿವಾತದಿಂ ನೂರ್ಮಡಿಸಿದುದು ನನಾಗಾರಘೋರಾಂಧಕಾರಂ || ಬಿಟ್ಟ ಕೆಲದಿಂದಯೇ ಬೂ || ತಟ್ಟಿದುದೆನೆ ದಿನಕರಂಗೆ ತಾನನದೊಳೆ || ಮುಟ್ಟಿದುದಜಗರಮುಖದಿಂ | ಪುಟ್ಟಿದ ವಿಷವ ಯುಗಪ್ಪ ಕರ್ಬೊಗೆ ಮುಗಿಲಂ | 8oF ತಲೆವಣಿಯ ಫಣಿಗಳುಂ ಸುಲಿ | ಮೊಲದಡಗಂ ಪೊತ್ತ ಬೇಡರುಂ ಮರಗಳ ಕೆ || ಅಲೆ ತಲೆಮುಟ್ಟಿಡಿದಿರೆ ಮುಂ || ದಲೆಯೊಳ್ ಸೊಡರಿಟ್ಟು ನಶೆವ ತೆರಿದಿಂ ನಡೆದಕೆ || || ೩೦| * ಪುದಿದಡವಿಯ ಕವಿ ಲೆ ಸ | ಲದೊಳಿಕ್ಕಿದೆ'ಡಿಯದು ಸೋರ್ವ' ತಿಂಗಳ ಸೆಣದಂ || ಸಾ- 1 ಬೆಲ, ಚ|| 2 ಳೆಡೆದು ( ಇಳಿದ) ) ಸರ್ದ, ಖ||; ಡಗಿದು ತಿಂದ, ಗ| ܩ
ಪುಟ:ಲೀಲಾವತಿ ಪ್ರಬಂಧಂ.djvu/೧೫೨
ಗೋಚರ