ಮೂವತ್ತೆರಡನೆಯ ಪರಿಚ್ಛೇದ ף ופה ವಾಗಿದ್ದ ಕಂಪಿತ ದೇಹವನ್ನು ಸೇನಾಪತಿ ಇಂದ್ರುನಾಧನು ಹೃದಯದಲ್ಲಿ ಧಾರಣೆ ಮಾಡಿದನು !!! ಮಾರನೆಯ ದಿನ ಬೆಳಿಗ್ಗೆ ಇ೦ದ್ರುನಾಧನು ತನ್ನ ಹಡಗಿನಿಂದ ಕೆಲವುಮಂದಿ ಸೈನಿಕರನ್ನು ಕರೆಯಿಸಿ, ರಾಚಾ ಬೋಡರಮಲ್ಲನ ಅಪ್ಪಣೆಯ೦ತೆ ಶಕುನಿಯನು ಬ೦ದಿರಯಾಗಿ ಹಿಡಿದು ಕರೆದುಕೇJಾ೦ಡJ ಇಚಾಪುರಾಭಿಮುಖವಾಗಿ பே008Rல. ಸ್ವಯ೦ ರಾಜಾ ಟೋಡರಮಲ್ಲನು ಕೂಡಲೇ ಇಚಾಪುರದಲ್ಲಿ ಸುರೇ೦ದ್ರುನಾಧನ ಭದಾಸನಕ್ಕೆ ಬರುವನೆಂದು ಸುದ್ದಿಯು ಬಂದಿದ್ದಿತು. ಮಹಾಶ್ವೇತೆ, ສ່ອຢູ່, ವಿಮಲೆ ಇವರು ಒಂದು ಹಡಗಿನಲ್ಲಿ ಹೊರಟರು. ಅಂದು ಸಂಧ್ಯೆಯ ಸಮಯ దల్లి ಇಚಾಪುರವನ್ನು ತಲಪಿ ಇ೦ದ್ರುನಾಥನು ತ೦ದೆಯ ಚರಣಗಳಿಗೆರಗಿ ತ೦ದೆಯು ಚಿ೦ತೆಯನ್ನು ದೂರಮಾಡಿದನು. యొుJPయెత్తేర్డానేయు ಪರಿಚ್ಛೆ ದ ಇಚಾಪುರಕ್ಕೆ ಪ್ರತಾಗವು ನ When wild war's deadly blast was blown. And gentle peace relurning, With many a sweet babe fatherless, And many a widow moul ning, I left the lines and tented field, When long I’d been a lodger. Burn r. ಹಳ ಕಾಲದ ಬಳಿಕ ಆತ್ಮೀಯ ಸ್ವಜನರು ಪರಸ್ಪರ ಸೇರಿ ಹೊ೦ದುವ ಅಪರ್ಯಾಪ್ತವಾದ ಆನಂದವನ್ನು ಕುರಿತು ವರ್ಣಿಸಿ ಮುಗಿಸಲಾಗದು. ನಗೇಂದ್ರುನಾಧನು ಬಹುಕಾಲವಾದ ಬಳಿಕ ಮಗನನ್ನು ಪುನಃ ಹೊಂದಿ ಅಪಾರ ವಾದ ಆನಂದಸಾಗರದಲ್ಲಿ ಮುಳುಗಿದನು. ಮಗನನ್ನು ಪುನಃ ಪುನಃ ಆಲಿಂಗನೆ ಮಾಡಿಕೊಂಡು ಸಹಸ್ರ ಸಹಸ್ರು ಆಶೀರ್ವಾದಗಳಂ ಮಾಡಿದನು. ವನಗಾ)ಮದಿ೦ದ ಚ೦ದ್ರಶೇಖರನು ವಿಮಲೆಯರ ಸಂಗಡ ಕರೆದುಕೊಂಡು 'ኋ?kop ಪುರಕ್ಕೆ ಬಂದನು. ರುದ್ರುಪುರದಿಂದ ಅಮಲೆಯು ಗಂಡನನ್ನು ಸಂಗಡ ಕರೆತಂದಳು. ರಾಜಾ ಬೋಡರಮಲ್ಲನು ಬರುವನೆಂದು ಸುದ್ದಿಯನು ಕೇಳಿ ఎల్సా శాడిగళిండలJ ఎల్లరణ ಇಚಾಪುರಕ್ಕೆ ಬರುವುದಕ್ಕೆ ತೊಡಗಿದರು. ಇಂದ್ರುನಾಧನು ಜ ವಿಖಾನುದಾರ ನಗೆ೦ದುನಾಧನ ಮಗನೆ೦ದು ఎల్లరిగJ ಗೊತಾರಯಿತು. ಸರಳೆಯು ಒ೦ದು ದಿನ ಇ೦ದ್ರುನಾಧನನ್ನು ಕುರಿತು ಏಕಾಂತ ವಾಗಿ, ನಾನು ನಿನ್ನನ್ನು ದರಿದ್ರುನಾದೊಬ್ಬ :כפס 7הספת ಮನುಷ್ಯನ 3sr{§ocij ತಿಳಿದು ನಿನ್ನೊಡನೆ ಸಾಮಾನ್ಯವಾಗಿ ಮಾತನಾಡುತಿದ್ದೆನು. ನೀನು ಜಮಿಾನು దా5న వుగనేందు షిటిగా బళ్లిళ ನಿನ್ನ ಸಂಗಡ ಮಾತನಾಡುತಿರಲಿಲ್ಲ'ವೆಂದಳು.
ಪುಟ:ವಂಗವಿಜೇತ.djvu/೧೬೨
ಗೋಚರ