ಪುಟ:ವರ್ಷವರ್ದಂತೀ ಶತಕಂ .djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವರ್ಷವರ್ಧ೦ತೀಶತಕಂ ಕನ್ನಡದ ಭಾಷೆಯಿದು ಸಂಸ್ಕೃತದ ಸೊಲ್ಲಿಂಗೆ ! ಸನ್ನು ತಪ್ಪದೆ ಸರಿದು ಬಪ್ಪುದಿಂದುಲಿವ | ರನ್ಸಗುಣರೂಪಕರ ತದ್ಯ ದ ಸಾರಮಂ ನನ್ನಿ ಮಿಂ ತಾವಳಿಯುದೆ || ಕನ್ನೆಯರ ಕಲ್ಮಶದ ಕಾಯುಮಂ ಬಣ್ಣಿಸುವ | ನನೃಸಮಸಂಸ್ಕೃತದ ಸೊಲ್ಲು ಸಾಯುಮಂ | ಮುನ್ನಾರಿಗಿತ್ತು. ಕನ್ನಡದ ಹರಿನಾವು ಕೈವಲ್ಯವನ್ನಿಯದೆ | ದುರಾದವರಿಂದು ಮಾತೃರಗುಣದಿಂದ | ೩ರ ಕವಿತವುಂ ಕೇಳದೆ ಕುಬುದ್ದಿವ೦ | ತುಮ್ಮಿಸದೆ ಪೋದೊಡಾಸತ್ಯವಿತೆಗೇಂ ದೋಷಮುಪ್ಪುದೇ ಧಾರಿಣಿಯೊಳು || ಗಭೂಕಂಗಳಂ ಜಾರರುಂ ಚೋರರುಂ | ಕಪ್ಪನಿವನೆವಗೆಂದು ಭುವನಜನಮ್ಮೆಲ್ಲರ್ಗೆ | ಡುಮ್ಮಿಪಡಿಸುವ ಕಮಲಬಾಂಧವನ ಬಮ್ಮೊಡವಗೆಳಷ್ಟು ದೋಷವುಂಟೇ 1 ೧೧ ಗೋಕರ್ಣಪಕರುನ ಗೊರಾಜಾರಮಣ | ಗೋಕರ್ಣರಿಗಗನನ ಗೋಜಾತಸವವದನ | ಗೋಕುಲೋಲ್ಲಸಿತಶುಭಗೋಕವುಲ ಗೋವಿಂದ ಗೋಕರ್ಣನಗರದೊಡೆದು ' ಗೋಕುಲಾಧ್ಯಕ್ಷ ವರಗೋಪನರಹರಿಯನ್ನ | ಗೋಕುಲಂಗಳ ತಾನೆ ಗೋಪತಿಯು ನಲಿವಂತೆ ! ಗೋಕುಶಲಿಗಳು ಕೇಳು ಪದುಳಿನಂತೀಕಾವ್ಯರಚನೆಯಪ್ಪಂತೆ ಗೈವಂ || ಇಂತು ಪೀಠಿಕಾ ಸಂಧಿ, ದ್ವಿತೀಯ ಸಂಧಿ, ಸೂಚನೆ | ಜಗಕೆ ವಾವನರಾದ ನಳಯುಧಿಷ್ಟಿರರಂತೆ | ಸೊಗಸಿಂದ ರಾಜಿಸುವ ಕೃಷ್ಣರಾಜೇಂದ್ರಾಖ್ಯ ! ಸುಗುಣ ಪುಣ್ಯಕರಾದುನೈಶ್ಚರಮಂ ಕವಿಯು ನಿಜಸತಿಗೆ ಸೇ2° # ಪರಮಪಾವನವಾದ ಹೇಮಾಸಗಾತಟದೆ | ೪ರಿಹಿರ್ರ ಕಪುವ ಸೀಟ್ ನರಹರಿ ಪೊರೆಯು | ತಿರುವ ಗೋಕರ್ಣಪುರವರದೊಳಗೆ ವಾಸಿಸ ತಿವಾಸನೆಂಬಾತನು ! ನರಹರಿಗೆ ಪೊಡೆವಟ್ಟು ಮಡದಿಮಕ್ಕಳಕೂಡಿ ಕರುಣಿ ಕೃಪೆಂದ್ರನೊಡ್ಕಂತಿಯುತ್ಸವವನತಿ | ಹರುಷದೊಳು ನೋಡಿ ಪೊಜವಟ್ಟು ಮಹಿಶೂರನಗರವುಂ ಸರ್ದನಾಗೆ # 6