ಪುಟ:ವರ್ಷವರ್ದಂತೀ ಶತಕಂ .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವರ್ಷವರ್ಧಂತೀ ಶತಕಂ ನವರತ್ನ ಕಾಂತಿಯಿಂ ಜಿತತಮನು ತಾನಾಗಿ | ನವಸುಧಾರೋಟಿಯಿಂ ಚಂದಿಕಾಯುತನಾಗಿ | ನವಕುಂಕುಮಾಸ್ತರಣದಿಂದಮಂಗಳನಾಗಿ ಸಭೆಯಿಂದ ಸಬುಧನಾಗಿ | ನವದಿನಗಳ ಯಕ್ಷಪತಿಗೃಹಕೆ ಗುರುವಾಗಿ | ನವಸರೋವರಗಳಂ ಕವಿವಿಲಾಸಿತರೂಾಗಿ | ನವಯುವಜನರಿಂದ ವಂಗಗತಿಯುತವಾಗಿ ಗಹ ನೃಪಗೆ ಸುಟಮೀವುದು || ೧೩ ಕೈಲಾಸಗಿರಿಯಂತೆ ಮೋದವಿಲಸಿತಂ | ಶ್ರೀಲಕ್ಷ್ಮೀವರಸನಾಲಯದಂತೆ ಹರಿಯುತಂ | ಸಾಲೋದು ಪ್ರಮುನ ಭವನದಂತಪ್ಪ ರೋಗನಿರುತಂ ಸತ್ಯದಂತೆ | ಕಾಲತ್ರದುಗಳು ವೇದಗಾಕೋಲ್ಲಸಿತ | ಮೂಲಲಿತವರುಣವಂದಿರನಂತೆ ಬಹುರತೃ ! ಚಾಲಸಂಶೋಭಿತಂ ತಾನೆಂದು ಕೃಷ್ಣರಾಜೇಂದ್ರನರವನೆ ನಲಿವುದು || - ಭೋಗದಿರಿಂದ್ರನಂ ಸ ಇಮ್ಮದಿಂ ಚಂದ್ರನಂ | ತ್ಯಾಗದಿಂ ಶ್ರೀದನಂ ತೇಜದಿಂದ ರ್ಕನಂ | ರಾಗದಿಂ ಜಯಿಸಿರುವನೀರಾಜನೆಂದವರ ಭವನಗಳೊಂದಗೂಡಿ || ಈಗಲೀಯರಮನೆಯು ಚಂದದಿಂದಿಯನು | ರಾಗದಿಂ ಶ್ರೀಕೃಷ್ಣರಾಜೇಂದಚಂದ್ರಂಗೆ | ಭೋಗಂಗಳನುದಿನಂ ಕೊಡುತಿರ್ಪುವೆಂಬಂತೆ ತೋಯುತಿದೆ ನೋಡು ಕತೆ || ೧೯ * ಈಮನೆಯೊಳ ದ್ಯಾನಕವಲಾಕರಂಗಳೊಳ | ಗೀವ ಹಾವಿಭು ಗೈವ ದಾನೋದಕಂಗಳ ೨೦ || ಸಾವಜಘಟಕರಟಗಳಿತವನಜಲಗಳಂ ಚಂದ್ರಕಾಂತಂಗಳಿಂದ || ಕಾಮಿನೀವದನೇಂದುವರ್ಶನೋವ್ರಳಿತಮಾ | ದೀವಹಾಜಲಗಳಂ ಶ್ರೀಕೃಷ್ಯಭೂಪನಿ | ತಾಮಹಾಕನಕವುಂ ಪೊತೆಯರ ಸ್ಯದವರಿಗಳ ಕು೦ರ್ಪುವು 1! ೦೦ ಅಂದು ಹರಿ ನಿಜಜನನಿಗಾನಂದದಿಂ ಮುಖದಿ | ನಂದನಿಜಭಕ್ತನಾದರ್ಜನಗೆ ಸಂಗರವಿ | ಸಂದೇಹವಿಲ್ಲದೇ ಬ್ರಹ್ಮಾಂಡವು ತೋ? ಬಂದೀಗಜೀವನೆಯೊಳ| ಚೆಂದದಿ ಶ್ರೀಕೃರಾದನವತಾರದಿಂ | ಸಂದಖಿಲಜನರಿಗೆ ಕೃಪೆಯಿಂದ ತೋ29 ಸವ | ನೆಂದೆಲ್ಲರುಂ ಪೇ ತೆಗಿಂದ ಭಿಗಳ ಆರೈಗಳ , ಲೋಭಿಸ ಇವು ||