________________
ವರ್ಷವರ್ಧಂತ್ರಿಶತಕಂ 4 (1) - ವರಪುಣ್ಯವನವೈರಿ ಪುಹೂತನಳ್ಳಿ ಯ೦ | ನಿರುತಮಾತ್ರತತತಿಯ ತಿಂಬನೀಸಮವರ್ತಿ | ವರದಕ್ಷಿಣಾಭಿಯೋಳ್ಳಿ ಮುನೀತ ರಾಕ್ಷಸಂ ವರುಣನೋ ಬಡನಿಂದನು ? ಮರುತನಿವ ರಂಧವಂ ಹುಡುಕುವಂ ಶಿವಸಖನು | ಪರಧನಾಸಕ್ತನೀಶಂ ವಿರೂಪಾಕ್ಷಸೀ 1 ಧರಣಿಪಾಲಕರಿವರು ಗುಣದಿ ಸರಿಯಲ್ಲೆನುತಿದಳದವು ವಾಗ್ಧಂಗಳು & ಇಷ್ಟು ವರುಷಗಳಿಂದ ಭೂಲೋಕದೊ? ಮಅವ | ಕೃಷ್ಣಭೂಪಾಲನದ ಇಂದಲ್ಲರ್ಷವರು 1 ತುಬಿ• ನಿನ್ನ ಲೋಕವಾಸದಾಸರು ಬಿಟ್ಟು ಸುಖವಿರ್ಪರೆಂದು ! ವಿಷ್ಣುವಿಗೆ ಪೇಲೋಸುಗ ಬಹಳ ಘೋಷದಿಂ | ದಟ್ಟಹಾಸಂಗೈವ ಗುಂಡುಗಳ ಜನರು ಕಿವಿ | ಗೊಬೈಣಿಸುಳೆಚ್ಚು ಕೃನೃಪನೊಡ್ಡಂತಿಯುಂ ನೋಡಲನುವಾದರು ! ಗರುಡವಾಹನ ಹರಿಯೆ ನಿನ್ನ ಜಾತನಾ | ಗಿರುವ ಕೃಪೆಂದ್ರನೋದ್ಧಂತಿಲನುಂ ನೀ ನೋಡ | ದಿರಯದೆ ಬೇಗದಿಂ ತಲ್ಪದಿಂದೇಂದು ಭೇನಿನಾದಂಗಳು ! ಪರಮಸಂತೋಷದಿಂ ಪರಿಯನೆಬ್ಬಿಸಲಿಕ್ಕೆ | ಪರಮಪದವನ್ನ ಪರಲೋಸುಗಂ ಬ್ರಹ್ಮಾಂಡ 1 ವರಕಟಾಹವನೀಗ ಡೆಯುತಿವೆಯೆಂಬಂತೆ ಸರ್ವರಿಗೆ ಕೇಳಿಸಿದುವು | ಆಗಲೀಕನಿಯರ ಸತಿಯನೆಬ್ಬಿಸಿ ತಾನು ! ಬೇಗ ಸಂಧ್ಯಾದಿಗಳನಾಚರಿಸಿ ಶುಚಿಯಾಗಿ | ಸಾಗರಾಲಿಯು ಹರಿದು ಪೂಜೆಯಂಗೈದು ನಿಜಸತಿಸುತರ ಹೂಡಿಕ:ಡು || ಇಾಗಭೂಮಿತಕೃಷ್ಣರಾಜೇಂದ್ರನುತ್ಸವವ | ರಾಗದಿಂ ನೋ೬ನೆಂದತಿಕುತೂಹಲಭರಿತ | ನಾಗಿ ಪೊವಟ್ಟು, ಶುಭಲಕ್ಷಣಗಳಿಂದೆಸೆವ ಬೀದಿಯೊಳೆ ಬರುತಿರ್ದನು || - ಗಂಗವ ನೀನೇಟ್ ರಂಗನಾಯಕಿ ಬಾರೆ | ನಿಂಗಮ್ಮ ಬರುವೆಯೊ ಸಾವಿತ್ರಿ ತಡವೇಕೆ | ಸಿಂಗಮ್ಮ ನಿಮ್ಮ ಮೇಕೆ ಬರಲಿಲ್ಲವೇ ಗೌರಿ ನೀನೆಲ್ಲಿ ಪೋಪೆ | ತಂಗಿ ಜಡೆಗಟ್ಟುವೆನು ಬೇಗೇಜು ಭಾಗಮ್ಮ || ಸಿಂಗರಿಸಿಕೊಳ್ಳ ಬಲಮೇಲಮಂಗಮ್ಮ ನೀ | ಮಂಗಳನ ನವುಂ ಯೆ೦ಬ ವುತೈದೆಯರ ಈಗ ಕಾಂತೆ ಕೇಳು | ೩