ಪುಟ:ವರ್ಷವರ್ದಂತೀ ಶತಕಂ .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾವ್ಯಕಲಾನಿಧಿ ಸಂಕೇತಪುರದ ದಿವ್ಯಾಸಾನಮಂಟಪದಿ | ಭೂಕಾಂತ ರಾಮನೊಡೋಲಗಂಗೊಡುವಂತೆ | ಲೋಕೇಶ್ವರಾಂಕದೊಳುಟ್ಟಿದೀ ಕೃಷ್ಣರಾಜೋತ್ತಮಂ ರಾಜಿಸುವನು | ಈ ರಾಜನಂ ನೋಡದವರಿಗೆ ಕಣ್ಣ || ನೇಕೆ ವಿಧಿ ಸೃಷ್ಟಿಸಿದನೋ ವೃಥಾಯಾಸದಿಂ | ಸಾಕಮ್ಮ ಕಣ್ಣುಗಳ ಸಫಲವಾದುವು ಕಾಂತೆ ನಾವೇ ಕೃತಾರ್ಥರಿಂದು | ೧ ಅಂದು ಹರಿಯುಂಗುಟದಿ ಗಂಗೆ ಪುಟ್ನದ ತೆದೊ 1 ೪ಂದು ನಖಕಾಂತಿಯೆಂಬವರಗಂಗೆಯು ನೃಪನ | ಚಂದವಾದಂಗುಲಿಗಳಿಂ ಪೊಡತಿದೆ ನೋಡು ಕಾಂತೆಯಿಗಂಗೆಯಲ್ಲಿ 8. ಸುಂದರಾಕೃತಿಯಿಂದ ಶೋಭಿಸುವ ಜಲರುಹಗ | ಇಂದು ಜನರೆಂಬಂತ ಪದಗಳಾರಾಜಿಪುವು || ಕುಂದಸಸ್ಮಿತ ನೋಡು ಕೃಷ್ಣಭೂಪಾಲಕನ ಸೊಬಗಂತು ಬಣ್ಣಿಸುವೆನು | ೧F ಈನದಿಯ ಸಂಗಮದಿ ಶೋಭಿಸ ಸರಸತಿಯೋ | ನೀ ನೋಡು ನವಿಪ ಸಾಮಂತರಾಜೋತಮರ | ಭಾನುಕಿರಣೋಜ್ವಲಿತವಳಿರತ್ನ ಪ್ರಭಾಜಾಲಮಂ ಕಣ್ಮುಚ್ಛದೇ ! ಈನದೀತ್ರಯದೊಳಗೆ ಕೂಡಿರಲೆಕೆಂದು | ಭಾನುತನುಜಾತೆ ಎಂದಿರುವಳೋ ಎಂಬಂತೆ ! ನೀಲಮಣಿಪಾದಪೀತಕಾಂತಿಗಳೀಗ ಪಸರಿಸುವುದಿಲ್ಲಿ ನೋಡು | ಪಾವನತರಂಗಳಾದೀನದೀತ್ರಯಗಳೇ | ಭಾವನಾಕೃತಿಯಾದ ಕೃಷ್ಣರಾಜಾಂಧಿಯೊಳೆ | ತಾವು ನೆಲೆಯಾಗಿರ್ಪೆನೆಂದು ಕನಕಾಪಗೆದು ಕೌತುಕದಿ ನೋಡಲೀಗ ಕೆ" ಶ್ರೀವಿಲಾಸಿತವಾದ ನೃಸನ ಕಟತಟದಿಂದ | ಶಾ ವಿನೋದದಿ ಕಾಲ ವರೆಗಿದು ಶೋಭಿಸುದೊ ಭಾವಿಸುತ ನೋಡು ಕೃಪೆಂದ್ರನೃಪನುಟ್ಟ ಕನಕಾಂಬರದ ಕಾಂತಿಯನ್ನು || ೨೧ ಭೋಗವಿಲಸಿತನಾಗಿ ಬಹುರತ್ನ ಚಲುದಿಯಾ | ನಾಗಲಂ ಶೋಭಿಸುತ ಶಾರ್ಲ್ಮೀವಾಣಿಯು ಭಕ್ತ | ನಾಗಿ ಭೂಭಾರವಂ ತನ್ನಂತ ಕೃಷ್ಯನೃಪ ಧರಿಸಿರ್ಪನೆಂದು ಕೇಳಿ | ಭೋಗೀಶನೈ ತಂದು ಭೂಪನಂ ತಕ್ಕೆಸೆ || ಟೀಗೆ ಕನಕಾಂಬರದ ಕಾಂತಿಯಿಂ ಹೊಂಬಣ್ಣ | ನಾಗಿರುವನೆಂಬಂತೆ ಕಾಣಿಸುವ ಚಿನ್ನ ದೀನೇವಣವ ನೋಡು ಕಾಂತ |