ಪುಟ:ವರ್ಷವರ್ದಂತೀ ಶತಕಂ .djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾವ್ಯಕಲಾನಿಧಿ ನಳಮಹಾರಾಜರಿಗೆ ದಮಯಂತಿಯಂತೆಯುಂ | ಬಲರಾಮನನುಜಂಗೆ ವೈದರ್ಭಿಯಂತೆಯುಂ | ವಲವೈರಿಶಕ್ರಂಗೆ ಪ್ಲೋಮಿಯಂತೆಯುಂ ಕಳ್ಳಸಂಗದಿತಿಯಂತೆ | ಕಲಶಾಬ್ಬಿಕಯನನಿಗೆ ರಮೆಯಂತೆಯ ಸುಗುಣ } ನಿಲುನಾದಿಕೃ.ರಾಜಭೂಪಲಕಗೆ | ಲಲನಾಶಿರೋಮಣಿಗಳಾಗಿರುವ ಮಹಿಪ್ಪಿಗಳೆ ಸಲೆ ವಿರಾಜಿಸುತಿರ್ಪರು | ಕುಸುಮಬ್ಬಂದಗಳಂತೆ ಶೋಭಿಸುವ ನಗೆಗಳಿ೦ | ಕುಸುಮಗುಚ್ಛಗಳಂತೆ ಶೋಭಿಸುವ ಕುಚಗಳಿ 1 ಕಿಸಲುಗಳಂತಿರ್ಪ ಕಾಣಿಸದಂಗಳಿಂ ಭ್ರಂಗಕಂತಳಗಳಿಂದ 4 | ಅಸಮಫಲನಿಹದುದತಿರ್ಶಣರಂಗಳಿಂ ! ಬೆಸವ ಕನಕದ ಲತೆಗಳಂತೆ ಮಹಿಮ್ಮೇಳನಗ | ಇಸವಸಾಯಕಸದೃಶಕೃಕೃಸಕಲ್ಪಕವನಾಶ್ರಯಿಸಿ ನಲಿಯುತಿಹರು || ಸ್ಮಿತಚಂದ್ರಿಕೆಗಳಿಂದ ತಿಲಕದ ಕಳಂಕದಿಂ | ನತಮಧ್ಯಾಕಾಶದಿಂದಧರಸುಧೆಯಿಂದ | ಅತಿಧವಳಮಾಲ9ಂತಿಕಾನತ್ರತಗಳಿಂ ಲಲಿತದ ! ರತಿಯಂತೆ ರಾಜೆಸವ ಪಟ್ಟಮಹಿಪೀಜನರ 4 ಹಿತಚಂದ ಸದೃಶಮುಖಕಾಂತಿಗಳನಾವಗಂ | ಪತಿಕೃಷ್ಟರಾಜಲೋಚನಚಕೋರಂ ಕಡಿದು ಸಂತಸದಿ ನಲಿಯುತಿಹುದು . ೪೦ ಕುಂತಳಘನಂಗಳಿಂ ಕಂಕಣಗಳಿಂದಲು } ಸಂತತಂ ಕೊಡುವ ದಾನೋದಕದಧಾರೆಯಿ: | ಕಂತುಶರದಂತೆಸೆವ ಕಡೆಗಣ್ಣ ನೋಟಗಳ ರುಚಿಯೆಂಬ ಮಿಂಚಿನಿಂದ 8 ಅಂತರಹಿತಾಭರಣಳಾಂತೀಂದ್ರಚಾಪದಿಂ | ದಿಂತು ಪೊಳೆಯುತ್ತಿರುವ ರಾಜವಹಿಗಳಂಬ | ನತವರ್ಪಾಕಾಲಮಂ ಕಂಡು ಕೃಷ್ಯನೃಪತಿತ್ತಬರ್ಹಿಳು ಕುಣಿವುದ !! ೧ ಕೃಂದ್ರಪಟ್ಟಮಹಿಷಿಗಳಂದಚೆಂದಗಳ 1 ಸಪ್ಪೆಂದು ಬಣ್ಣಿಸಲಿ ಭುವನತ್ರಯಂಗಳೊಳ | ಗಿಪ್ಪು ಸೊಬಗುಳ್ಳವರ ನಾ ಕಾಣೆನೆಂದೆರೆದು ಪೋದಳಿವಳಿತ್ತಲಿವರು | ಕೃತ್ಯರಾಜೇಂದ್ರಸಂದರ್ಶನವಾಪ್ತಿಬಿ೦ || ತುಪ್ರಮಾನಸರಾಗಿ ತಿರುಗಿ ತಾವಿಬಿದಿರ್ದ | ಧಿಷ್ಯಕ್ಕೆ ಬರುತ ಕವಿ ಮತ್ತೆ ಸಂತೋಷದಿ; ನಿಜಸತಿಗೆ ಸೇಪ್ಪನಾಗ 8 84 9 1