ಪುಟ:ವರ್ಷವರ್ದಂತೀ ಶತಕಂ .djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವರ್ಷವರ್ಧಂತೀಶತಕಂ ೧೭ ಇಲ್ಲಿ ನೋಡಲೆ ಕಾಂತೆ ಕೃಷ್ಯಧರಣಿಪಾಲ ) ನೆಲ್ಲೆಲ್ಲಿಯುಂ ಮಾಡಿಸುವ ಸುಸಂತರ್ಪಣೆಗೆ | ಳಲ್ಲಿ ಶೃತಸೂಪರಧಿಭಕ್ಷಾಕಾದಿಮ್ಮ ಪ್ಯಾನ್ನಂಗಳಂ ಭಂಜಿಸಿ | ಚೆಲ್ಲಿ ಕೊಡುತ್ತಿರುವ ದಕ್ಷಿಣೆಗಳಂ ಕೈಕೊಂಡು | ನಿಲ್ಲದೆ ನಿಜಾಲಯಕೆ ಸತಿಸುತರನೊಡಗೊಂಡು | ಪಲ್ಲವಿಸಿದಾನಂದದಿಂ ಪೋಪ ಸದ್ವಿಜರ ತಂಡತಂಡಂಗಳನ್ನು | - ಸಕಲಸುಣಸಾಂದ್ರಕೃಭೂಪಾಲಕನ | ಸಕಲಭೋಜನಶಾಲೆಯೊಳೆ ಭೋಜನಂಗೈದ | ಸಕಲಜನರಿಂದು ಬರೆವ ಕರಣಿಕರೋರ್ವರಿಲ್ಲವೀನಗರದೊಳಗೆ ! ಸಕಲಗಗನಸ್ಥಳಂ ಪತ್ರಗಳಾದೊಡಂ | ಸಕಲಜಲನಿಧಿಗಳುಂ ಕಲೆತು ಮಸಿಯಾದೊಡಂ | ಸಕಲಶೂರೋತ್ತಂಸ ಕಾರ್ತವೀರಾಂರ್ಜನಂ ಬರೆದೊಡಂ ಮುಗಿಯದಾಗ || ೪೪ ದ್ವಿಜರುಂಡು ಚೆಲ್ಲಿದೀತುಪ್ಪ ಹಾಲೊಸಯುಗಳು | ನಿಜವಾದ ಜಲಧಿಗಳ ತೆ೦ದಿ ಹರಿಯುತ್ತಲಿದೆ | ಮುಜನ ಸೃಷ್ಟಿಯೊಳಿಲ್ಲವೀಶಾಕರಾಜೆಗಳೆಭಕ್ಷಗಳ ಪಸರದೇನೊ || ಕುಜನಶಿಕ್ಷಕ ಕೃಷ್ಣಭೂಪೇಂದ್ರ ಭೂಸುರ 1 ವಜಕಿ ಪಾಯಸಮ್ಮತವಿದೆಂಬಂತೀಗ | ಸುಜನರುಸುರುವುದೇನು ಪುಸಿಯೆ ನೋಡೆಲೆ ಕಾಂತೆಯುಂದವರಷ್ಟುಜನವೋ ! ೪೫ ಇಂತು ಸಂತರ್ಪಣೆಯ ಸೊಬಗನುರೆ ಬಣ್ಣಿಸುತ | ಸಂತಸದಿ ಮನೆಗೈದಿ ಮಾಧ್ಯಾಡ್ಮಿ ಕಾದಿಗಳ | ನಂತೆಲ್ಲವಂ ಗೈದು ಶುಚಿಯಾಗಿ ಸತಿಗೈದ ಸಾಕಮಂ ಹರಿಗರ್ಪಿಸಿ || ಅಂತರದ ಸುತರೊಡನೆ ರುಚಿಯಾಗಿ ಭುಂಜಿಸಿದ | ನಂತರದೊಳಾಸತಿಯು ಭೋಜನಂಗೈದ ಬಣ | ಕಂತರಹಿತಾಹ್ಲಾದದಿಂದ ಜನರನ್ನುರಟ ನೋಡಿ ಫೋಮಟ್ಟನು 1 ಬಂದು ಸತಿಸುತರೊಡನೆಯರಮನೆಯ ಬಾಗಿಲೊ | ೪ಂದಿರುವ ಗಜಪಯವರೂಥಾದಿರೋದಕರ | ಸಂದಣಿಯ ಬಾಯ ಭಲ್ಲಗಳ ಪಿಡಿದಿರ್ಪವರನಿಂಗೀಪುವಾದ್ರದವರ 1. ಚೆಂದದಿಂ ತಿವಾಲಕೊಳಲುಗಳ ನುಡಿಸುವರ | ಬಂದರಗಿ ಕಹಳತುತ್ತೂರಿಗಳನೂದುವರ | ನಿಂದು ಸಾರ್ನರದಿಂ ಬೇರೀನಗಾರಿಗಳ ಬಡಿವವರ ತೋwಸಿದನು || &